ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
||ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
ಹೂಹೂಂ
ಮಾಡಿದ ಮೋಡಿನೆಲ್ಲ
ಮರೆಯುವ ಮಾತೆ ಇಲ್ಲ
ಅಪರಂಜಿ ನನ್ನ ಚಲುವೆ ನನ್ನಾಣೆ
ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ.ಆಹಾ||
ಮಾವಿನ ತೋಪಿನಲಿ
ಮತ್ತನು ಕೇಳುತಾ ಕಾಡುವನು
ಕಬ್ಬಿನ ಗದ್ದೆಯಲಿ
ಕಣ್ಣಂಚಿನ ಸನ್ನೆಯಲಿ
ಸುಮ್ಮನೆ ನನ್ನನು ಕೆಣಕುವನು
ಮುಚ್ಚಿ ಇಟ್ಟ ಎದೆಯ ಕದವ
ನೂಕಿ ಒಳಗೆ ಬಂದನವ್ವ
ಏನು ಚೆಂದ ಗಿರಿಜಾ ಮೀಸೆ..
ಮುಟ್ಟದೇನೆ ಮುದಡೆ ಹೋಯ್ತು ಹೂವಾ…
||ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ.ಆಹಾ||
ಬಾಳಿನ ಹೊಸಿಲಿನಲ್ಲಿ ಬಿಡಿಸುತ ರಂಗೋಲಿ
ನೂರಾರು ಬಣ್ಣವಾ ತಂದವಳೇ
ಮೂಡಲ ಬಾನೊಳಗ
ಬೆಳ್ಳಿ ಮೂಡಿ ಬಂದಾಂಗ
ಬರಿದಾದ ಬಾಳಲಿ ಬಂದವನೇ
ಗುಂಡಿಗೆಯ ಗೂಡಿನ ಒಳಗೆ
ಬಚ್ಚಿಡುವೆ ಗುಬ್ಬಿಯ ಹಾಗೆ
ಉಸಿರಿನಾಗೆ ಹಾಡುವೆ ಕೇಳೇ ಲಾಲಿ
ನನ್ನ ತೊಳೆ ಎಂದು ನಿನಗೆ ಜೋಲಿ
||ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ
ಮಾಡಿದ ಮೋಡಿನೆಲ್ಲ ಮರೆಯುವ ಮಾತೆ ಇಲ್ಲ
ಅಪರಂಜಿ ನನ್ನ ಚಲುವೆ ನನ್ನಾಣೆ||
ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
||ಜಾಜಿಯ ಹೂ ಚಂದಾ...ಆ
ಜನಪದ ಬಲು ಚಂದಾ...ಆ
ನನ್ನವನ ಮನಸು ಚಂದವೋ
ಹೂಹೂಂ
ಮಾಡಿದ ಮೋಡಿನೆಲ್ಲ
ಮರೆಯುವ ಮಾತೆ ಇಲ್ಲ
ಅಪರಂಜಿ ನನ್ನ ಚಲುವೆ ನನ್ನಾಣೆ
ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ.ಆಹಾ||
ಮಾವಿನ ತೋಪಿನಲಿ
ಮತ್ತನು ಕೇಳುತಾ ಕಾಡುವನು
ಕಬ್ಬಿನ ಗದ್ದೆಯಲಿ
ಕಣ್ಣಂಚಿನ ಸನ್ನೆಯಲಿ
ಸುಮ್ಮನೆ ನನ್ನನು ಕೆಣಕುವನು
ಮುಚ್ಚಿ ಇಟ್ಟ ಎದೆಯ ಕದವ
ನೂಕಿ ಒಳಗೆ ಬಂದನವ್ವ
ಏನು ಚೆಂದ ಗಿರಿಜಾ ಮೀಸೆ..
ಮುಟ್ಟದೇನೆ ಮುದಡೆ ಹೋಯ್ತು ಹೂವಾ…
||ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ.ಆಹಾ||
ಬಾಳಿನ ಹೊಸಿಲಿನಲ್ಲಿ ಬಿಡಿಸುತ ರಂಗೋಲಿ
ನೂರಾರು ಬಣ್ಣವಾ ತಂದವಳೇ
ಮೂಡಲ ಬಾನೊಳಗ
ಬೆಳ್ಳಿ ಮೂಡಿ ಬಂದಾಂಗ
ಬರಿದಾದ ಬಾಳಲಿ ಬಂದವನೇ
ಗುಂಡಿಗೆಯ ಗೂಡಿನ ಒಳಗೆ
ಬಚ್ಚಿಡುವೆ ಗುಬ್ಬಿಯ ಹಾಗೆ
ಉಸಿರಿನಾಗೆ ಹಾಡುವೆ ಕೇಳೇ ಲಾಲಿ
ನನ್ನ ತೊಳೆ ಎಂದು ನಿನಗೆ ಜೋಲಿ
||ಜಾಜಿಯ ಹೂ ಚಂದಾ
ಜನಪದ ಬಲು ಚಂದಾ
ನನ್ನವನ ಮನಸು ಚಂದವೋ
ಮಾಡಿದ ಮೋಡಿನೆಲ್ಲ ಮರೆಯುವ ಮಾತೆ ಇಲ್ಲ
ಅಪರಂಜಿ ನನ್ನ ಚಲುವೆ ನನ್ನಾಣೆ||
Jaajiya Hoo Chanda song lyrics from Kannada Movie Thandege Thakka Maga starring Ambarish, Upendra, Sakshi Shivanand, Lyrics penned by V Nagendra Prasad Sung by Rajesh Krishnan, Chithra, Music Composed by S A Rajkumar, film is Directed by S Mahendar and film is released on 2006