-
ಕೈಲಾಸದ ಆ ಶಿವನಿಗು
ಈ ಭೂಮಿಯ ಶ್ರೀ ಗೌರಿಗೂ
ಕಲ್ಯಾಣವಾಗಲಿ
ಇಂದು ಕಲ್ಯಾಣವಾಗಲಿ
ಇಲ್ಲಿ ಯಾವ ಹೂವು ಯಾರ ಮುಡಿಗೋ
ಯಾರು ಬಲ್ಲರೂ
ಇಲ್ಲಿ ಯಾವ ದೀಪ ಯಾವ ಗುಡಿಗೋ
ಯಾರು ಅರಿಯರು
ಮೂರು ಗಂಟಲ್ಲಿ ಬಾಳ ನಂಟಿಲ್ಲಿ
ಇದು ಜಗದ ನೇಮವೋ
ಏನು ಬಂಧನೋ ಎಲ್ಲಾ ಮಾಯಾನೋ
ಇದು ದೈವಾ ಲಿಲೇಯೋ
ಸಿಂಗಾರದ ಬಂಗಾರದ
ಸೌಭಾಗ್ಯದ ಶ್ರೀ ಲಕ್ಮೀಯ
ಮನೆಗೆ ಬಾರಾಮ್ಮ
ನಮ್ಮ ಮನೆಗೆ ಬಾರಾಮ್ಮ
ಎಂದು ನಂದಾ ದೀಪವಾಗಿ ಬೆಳಗು
ನಮ್ಮ ಮನೆಯದು
ದುಂಡು ಮಲ್ಲೆಯಂತೆ
ಅರಳಿ ನೀನು ಚೆಲ್ಲು ಕಂಪನು
ಬೆಳೆದ ಮನೆಯಲ್ಲು ಉಳಿದ ಮನೆಯಲ್ಲು
ನಿನ್ನ ಕಿರ್ತಿ ಬೆಳಗಲಿ
ನಿನ್ನ ಮಡಿಲಲ್ಲಿ ಪ್ರೀತಿ ಮಮತೆಲಿ
ನಮ್ಮ ವಂಸ ಬೆಳೆಯಲಿ
ಆಆಆಆಆಆಆಆಆ
ಆಆಆಆಆಆಆಆಆಆ
-
ಕೈಲಾಸದ ಆ ಶಿವನಿಗು
ಈ ಭೂಮಿಯ ಶ್ರೀ ಗೌರಿಗೂ
ಕಲ್ಯಾಣವಾಗಲಿ
ಇಂದು ಕಲ್ಯಾಣವಾಗಲಿ
ಇಲ್ಲಿ ಯಾವ ಹೂವು ಯಾರ ಮುಡಿಗೋ
ಯಾರು ಬಲ್ಲರೂ
ಇಲ್ಲಿ ಯಾವ ದೀಪ ಯಾವ ಗುಡಿಗೋ
ಯಾರು ಅರಿಯರು
ಮೂರು ಗಂಟಲ್ಲಿ ಬಾಳ ನಂಟಿಲ್ಲಿ
ಇದು ಜಗದ ನೇಮವೋ
ಏನು ಬಂಧನೋ ಎಲ್ಲಾ ಮಾಯಾನೋ
ಇದು ದೈವಾ ಲಿಲೇಯೋ
ಸಿಂಗಾರದ ಬಂಗಾರದ
ಸೌಭಾಗ್ಯದ ಶ್ರೀ ಲಕ್ಮೀಯ
ಮನೆಗೆ ಬಾರಾಮ್ಮ
ನಮ್ಮ ಮನೆಗೆ ಬಾರಾಮ್ಮ
ಎಂದು ನಂದಾ ದೀಪವಾಗಿ ಬೆಳಗು
ನಮ್ಮ ಮನೆಯದು
ದುಂಡು ಮಲ್ಲೆಯಂತೆ
ಅರಳಿ ನೀನು ಚೆಲ್ಲು ಕಂಪನು
ಬೆಳೆದ ಮನೆಯಲ್ಲು ಉಳಿದ ಮನೆಯಲ್ಲು
ನಿನ್ನ ಕಿರ್ತಿ ಬೆಳಗಲಿ
ನಿನ್ನ ಮಡಿಲಲ್ಲಿ ಪ್ರೀತಿ ಮಮತೆಲಿ
ನಮ್ಮ ವಂಸ ಬೆಳೆಯಲಿ
ಆಆಆಆಆಆಆಆಆ
ಆಆಆಆಆಆಆಆಆಆ
Kailaasada Aa Shivanigu song lyrics from Kannada Movie Thandege Thakka Maga starring Ambarish, Upendra, Sakshi Shivanand, Lyrics penned by Kaviraj Sung by Chorus, Music Composed by S A Rajkumar, film is Directed by S Mahendar and film is released on 2006