Kaveri Seemyaaga Lyrics

ಕಾವೇರಿ ಸೀಮ್ಯಾಗ Lyrics

in Thandege Thakka Maga

in ತಂದೆಗೆ ತಕ್ಕ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
 
ನಾಡು ನುಡಿಗೆ ಉಸಿರಾ ಕೊಟ್ಟ
ದೀನ ಜನಕೆ ಕಣ್ಣೀರಿಟ್ಟ
ಸ್ನೇಹ ಪ್ರೀತಿ ಧ್ವಜವಾ ನೆಟ್ಟ
ಹಳ್ಳಿ ಬದುಕಾ ಎದೆಯಾ ಇಟ್ಟ
ನಮ್ಮ ನೆಲದ ಅರಿವು ನೆಟ್ಟ
ವಂಶಕೇನೆ ಕಳಶ ಇಟ್ಟ
ತಪ್ಪು ಹೆಜ್ಜೆ ಇಡದ ಇವನು
ಕಪ್ಪು ನೆಲದ ಸೊಗಡಿನವನು
 
ಮನೆಯ ಜೇನುಗೂಡಾಗಿ
ಜೇನು ದುಂಬಿ ಜನರಾಗಿ
ಜನರಾ ಮನದ ಧನಿಯೇ ಅಗೋನು
 
||ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ||
 
ಪ್ರೀತಿ ಪ್ರೇಮ ಗಂಗೆ ಹರಿಸಿ
ಹಗಲು ರಾತ್ರಿ ಬೆವರ ಸುರಿಸಿ
ಭೇದ ಭಾವ ಬೆಂಕಿ ಅಳಿಸಿ
ಸ್ನೇಹ ದೀಪ ದಿನವು ಉರಿಸಿ
ಪಟ್ಟ ಪಾಡು ಹಾಡು ಮಾಡಿ
ಕೊಟ್ಟ ಮಾತು ಬಿಡದೆ ನೆಡೆಸಿ
ಹೊಗೆ ಮರದ ತಂಪಿನಾಂಗೆ
ತಂಪು ಕೊಡುವ ಗಂಧದಾಂಗೆ
 
ಬೇವು ಪೂರ ಮಾವಾಗಿ
ಮುಳ್ಳು ಇಲ್ಲಿ ಹೂ ಆಗಿ
ಪ್ರೀತಿ ನೀಡಿ ಪ್ರೀತಿ ಪಡೆದೊನು
 
||ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ||

-
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
 
ನಾಡು ನುಡಿಗೆ ಉಸಿರಾ ಕೊಟ್ಟ
ದೀನ ಜನಕೆ ಕಣ್ಣೀರಿಟ್ಟ
ಸ್ನೇಹ ಪ್ರೀತಿ ಧ್ವಜವಾ ನೆಟ್ಟ
ಹಳ್ಳಿ ಬದುಕಾ ಎದೆಯಾ ಇಟ್ಟ
ನಮ್ಮ ನೆಲದ ಅರಿವು ನೆಟ್ಟ
ವಂಶಕೇನೆ ಕಳಶ ಇಟ್ಟ
ತಪ್ಪು ಹೆಜ್ಜೆ ಇಡದ ಇವನು
ಕಪ್ಪು ನೆಲದ ಸೊಗಡಿನವನು
 
ಮನೆಯ ಜೇನುಗೂಡಾಗಿ
ಜೇನು ದುಂಬಿ ಜನರಾಗಿ
ಜನರಾ ಮನದ ಧನಿಯೇ ಅಗೋನು
 
||ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ||
 
ಪ್ರೀತಿ ಪ್ರೇಮ ಗಂಗೆ ಹರಿಸಿ
ಹಗಲು ರಾತ್ರಿ ಬೆವರ ಸುರಿಸಿ
ಭೇದ ಭಾವ ಬೆಂಕಿ ಅಳಿಸಿ
ಸ್ನೇಹ ದೀಪ ದಿನವು ಉರಿಸಿ
ಪಟ್ಟ ಪಾಡು ಹಾಡು ಮಾಡಿ
ಕೊಟ್ಟ ಮಾತು ಬಿಡದೆ ನೆಡೆಸಿ
ಹೊಗೆ ಮರದ ತಂಪಿನಾಂಗೆ
ತಂಪು ಕೊಡುವ ಗಂಧದಾಂಗೆ
 
ಬೇವು ಪೂರ ಮಾವಾಗಿ
ಮುಳ್ಳು ಇಲ್ಲಿ ಹೂ ಆಗಿ
ಪ್ರೀತಿ ನೀಡಿ ಪ್ರೀತಿ ಪಡೆದೊನು
 
||ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ||

Kaveri Seemyaaga song lyrics from Kannada Movie Thandege Thakka Maga starring Ambarish, Upendra, Sakshi Shivanand, Lyrics penned by Doddarange Gowda Sung by S P Balasubrahmanyam, Music Composed by S A Rajkumar, film is Directed by S Mahendar and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ