Nodu Baare Gelathi Lyrics

ನೋಡುಬಾರೆ ಗೆಳತಿ Lyrics

in Thamassu

in ತಮಸ್ಸು

LYRIC

Song Details Page after Lyrice

-
ನೋಡುಬಾರೆ ಗೆಳತಿ ಅರಿವಿನ ಪಥವನು
ಹುಡುಕಿದೆ ಇಂದು ನಾನು ಇರುಳಲಿ ಬೆಳಕನು
ಗೊಂದಲದ ಸುಳಿಯಲಿ ಸಿಲುಕಿಹೆನು ನಾನಿಲ್ಲಿ ನಾನಿಲ್ಲಿ
 
ಕೇಳು ಬಾರೊ ಗೆಳೆಯ ನುಡಿಯದೀ ಮಾತನು
ಒಂಟಿಯಾಗಿರುವೆನು ಬಂದು ಸೇರು ನೀ ನನ್ನನು
ನೀನಿರದ  ಕ್ಷಣಗಳು ಕಾಡಿವೆ ಈ ಮನದೊಳು ಮನದೊಳು
 
ನೆನಪುಗಳ ಬಿರುಗಾಳಿ ಮನದಿ ಇಂದು ಬೀಸಿದೆ
ಅನುಮಾನದ ದುಗುಡಗಳು ಮೂಡಿವೆ
ತಿರುವಿನ ಈ ತಿರುವಲಿ ಶಾಂತಿಯ ಹಂಬಲಿಸಿದೆ
ಗೊಂದಲದ ಸುಳಿಯಲಿ ಸಿಲುಕಿಹೆನು ನಾನಿಲ್ಲಿ ನಾನಿಲ್ಲಿ
 
||ಕೇಳು ಬಾರೊ ಗೆಳೆಯ ನುಡಿಯದೀ ಮಾತನು||
 
ನೀ ಶಂಕೆಯ ಬೆಂಕಿಯಲಿ ಬೇಯುತಿರಲು ಈ ದಿನ
ತಂಗಾಳಿಯ ತಂಪಾಗಿ ಬೀಸುಗೆ
ನಿನ್ನ ನೆರಳಾಗಿ ನಾ ಜೊತೆಯಲೆಂದು ನಡೆಯುವೆ
ನೀನಿರದ  ಕ್ಷಣಗಳು ಕಾಡಿವೆ ಈ ಮನದೊಳು ಮನದೊಳು
 
||ನೋಡುಬಾರೆ ಗೆಳತಿ ಅರಿವಿನ ಪಥವನು
ಹುಡುಕಿದೆ ಇಂದು ನಾನು ಇರುಳಲಿ ಬೆಳಕನು||

-
ನೋಡುಬಾರೆ ಗೆಳತಿ ಅರಿವಿನ ಪಥವನು
ಹುಡುಕಿದೆ ಇಂದು ನಾನು ಇರುಳಲಿ ಬೆಳಕನು
ಗೊಂದಲದ ಸುಳಿಯಲಿ ಸಿಲುಕಿಹೆನು ನಾನಿಲ್ಲಿ ನಾನಿಲ್ಲಿ
 
ಕೇಳು ಬಾರೊ ಗೆಳೆಯ ನುಡಿಯದೀ ಮಾತನು
ಒಂಟಿಯಾಗಿರುವೆನು ಬಂದು ಸೇರು ನೀ ನನ್ನನು
ನೀನಿರದ  ಕ್ಷಣಗಳು ಕಾಡಿವೆ ಈ ಮನದೊಳು ಮನದೊಳು
 
ನೆನಪುಗಳ ಬಿರುಗಾಳಿ ಮನದಿ ಇಂದು ಬೀಸಿದೆ
ಅನುಮಾನದ ದುಗುಡಗಳು ಮೂಡಿವೆ
ತಿರುವಿನ ಈ ತಿರುವಲಿ ಶಾಂತಿಯ ಹಂಬಲಿಸಿದೆ
ಗೊಂದಲದ ಸುಳಿಯಲಿ ಸಿಲುಕಿಹೆನು ನಾನಿಲ್ಲಿ ನಾನಿಲ್ಲಿ
 
||ಕೇಳು ಬಾರೊ ಗೆಳೆಯ ನುಡಿಯದೀ ಮಾತನು||
 
ನೀ ಶಂಕೆಯ ಬೆಂಕಿಯಲಿ ಬೇಯುತಿರಲು ಈ ದಿನ
ತಂಗಾಳಿಯ ತಂಪಾಗಿ ಬೀಸುಗೆ
ನಿನ್ನ ನೆರಳಾಗಿ ನಾ ಜೊತೆಯಲೆಂದು ನಡೆಯುವೆ
ನೀನಿರದ  ಕ್ಷಣಗಳು ಕಾಡಿವೆ ಈ ಮನದೊಳು ಮನದೊಳು
 
||ನೋಡುಬಾರೆ ಗೆಳತಿ ಅರಿವಿನ ಪಥವನು
ಹುಡುಕಿದೆ ಇಂದು ನಾನು ಇರುಳಲಿ ಬೆಳಕನು||

Nodu Baare Gelathi song lyrics from Kannada Movie Thamassu starring Shivarajkumar, Padmapriya, Nazar, Lyrics penned by Ramya Sridhar Sung by Master Saleem, Neha Kakkar, Music Composed by Sandeep Chowta, film is Directed by Agni Sridhar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ