Horage Haradide Thamassu Lyrics

ಹೊರಗೆ ಹರಡಿದೆ ತಮಸ್ಸು Lyrics

in Thamassu

in ತಮಸ್ಸು

LYRIC

Song Details Page after Lyrice

ಹೊರಗೆ ಹರಡಿದೆ ತಮಸ್ಸು
ಒಳಗೆ ಅಡಗಿದೆ ತಮಸ್ಸು
ಬಯಲ ಅಂಚಿನಲ್ಲಿ ತಮಸ್ಸು
ಮನದ ಮೂಲೆಯಲಿ ತಮಸ್ಸು
 
ಕುರುಡ ಧರ್ಮದಲಿ ತಮಸ್ಸು
ಕಾಣದ ದೇವರಲಿ ತಮಸ್ಸು
ಬೆಸೆದ ಪ್ರೀತಿಯಲಿ ತಮಸ್ಸು
ಭೀಕರ ದ್ವೇಷದಲಿ ತಮಸ್ಸು

ಹೊರಗೆ ಹರಡಿದೆ ತಮಸ್ಸು
ಒಳಗೆ ಅಡಗಿದೆ ತಮಸ್ಸು
ಬಯಲ ಅಂಚಿನಲ್ಲಿ ತಮಸ್ಸು
ಮನದ ಮೂಲೆಯಲಿ ತಮಸ್ಸು
 
ಕುರುಡ ಧರ್ಮದಲಿ ತಮಸ್ಸು
ಕಾಣದ ದೇವರಲಿ ತಮಸ್ಸು
ಬೆಸೆದ ಪ್ರೀತಿಯಲಿ ತಮಸ್ಸು
ಭೀಕರ ದ್ವೇಷದಲಿ ತಮಸ್ಸು

Horage Haradide Thamassu song lyrics from Kannada Movie Thamassu starring Shivarajkumar, Padmapriya, Nazar, Lyrics penned by Agni Sridhar Sung by Neha Kakkar, Music Composed by Sandeep Chowta, film is Directed by Agni Sridhar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ