-
ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ
ಎಂದು ಕಣ್ಣೀರಿನಲ್ಲಿ ನೆನೆಯಬೇಡ
ಹೂವು ನೀನು ಮುದುಡಬೇಡ
ಅರಳುತಿರು ಎಂದೆಂದಿಗೂ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
ಬಾಳಿನ ಕನ್ನಡಿ ಮೇಲಿನ
ನೋವಿನ ಧೂಳನು ಅಳಿಸುವೆ
ದಣಿವಿನ ಧಗೆ ಆರಿಸಿ ನಾ
ನಲಿವಿನ ಹೊಳೆ ಹರಿಸುವೆ
ಕೋಮಲ ಮನಸ್ಸಿನ ಕನಸ್ಸಿಗೆ
ದಾರಿಯ ನಾನು ತೋರುವೆ
ನನಸ್ಸಿನ ಬೆರಳಿಡಿಸಿ ನಾ
ಸಂತಸದ ಜೊತೆ ಗುಡಿಸುವೆ
ಇಂದು ಕರುಣೆಯ ತೊಟ್ಟಿಲಿನಲ್ಲಿ
ತೂಗಿ ನಿನ್ನ ಹರುಷದಲಿ
ನಿನ್ನ ನೋವ ನಾ ಮರೆಸುವೆ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
ಕಂಬನಿಯ ಬೇಗೆ ತಣಿಸಿ ನಾ
ಪ್ರೀತಿಯ ಹೊದಿಕೆ ಹೊದಿಸುವೆ
ಕವಿದಿರೊ ದುಃಖದಿರುಳಲಿ
ಆಸರೆಯ ಶಶಿ ಬೆಳಗುವೆ
ಸಾವಿನ ಯಾತನೆ ನೀಗಿಸಿ ನಾ
ಬದುಕಿನಾಸೆ ಮೂಡಿಸುವೆ
ಮಧುರ ಕೊರಳ ಕಂಠದಲಿ
ಹಾಡನ್ನು ಇಂದು ಹಾಡಿಸುವೆ
ಇಂದು ಮಮತೆಯ ತೊಟ್ಟಿಲಿನಲ್ಲಿ
ತೂಗಿ ನಿನ್ನ ಹರುಷದಲಿ
ನಿನ್ನ ನೋವ ನಾ ಮರೆಸುವೆ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
-
ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ
ಎಂದು ಕಣ್ಣೀರಿನಲ್ಲಿ ನೆನೆಯಬೇಡ
ಹೂವು ನೀನು ಮುದುಡಬೇಡ
ಅರಳುತಿರು ಎಂದೆಂದಿಗೂ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
ಬಾಳಿನ ಕನ್ನಡಿ ಮೇಲಿನ
ನೋವಿನ ಧೂಳನು ಅಳಿಸುವೆ
ದಣಿವಿನ ಧಗೆ ಆರಿಸಿ ನಾ
ನಲಿವಿನ ಹೊಳೆ ಹರಿಸುವೆ
ಕೋಮಲ ಮನಸ್ಸಿನ ಕನಸ್ಸಿಗೆ
ದಾರಿಯ ನಾನು ತೋರುವೆ
ನನಸ್ಸಿನ ಬೆರಳಿಡಿಸಿ ನಾ
ಸಂತಸದ ಜೊತೆ ಗುಡಿಸುವೆ
ಇಂದು ಕರುಣೆಯ ತೊಟ್ಟಿಲಿನಲ್ಲಿ
ತೂಗಿ ನಿನ್ನ ಹರುಷದಲಿ
ನಿನ್ನ ನೋವ ನಾ ಮರೆಸುವೆ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
ಕಂಬನಿಯ ಬೇಗೆ ತಣಿಸಿ ನಾ
ಪ್ರೀತಿಯ ಹೊದಿಕೆ ಹೊದಿಸುವೆ
ಕವಿದಿರೊ ದುಃಖದಿರುಳಲಿ
ಆಸರೆಯ ಶಶಿ ಬೆಳಗುವೆ
ಸಾವಿನ ಯಾತನೆ ನೀಗಿಸಿ ನಾ
ಬದುಕಿನಾಸೆ ಮೂಡಿಸುವೆ
ಮಧುರ ಕೊರಳ ಕಂಠದಲಿ
ಹಾಡನ್ನು ಇಂದು ಹಾಡಿಸುವೆ
ಇಂದು ಮಮತೆಯ ತೊಟ್ಟಿಲಿನಲ್ಲಿ
ತೂಗಿ ನಿನ್ನ ಹರುಷದಲಿ
ನಿನ್ನ ನೋವ ನಾ ಮರೆಸುವೆ
||ಕರಗದಿರು ನೋವ ಬಿಸಿಲಿನಲ್ಲಿ
ಮುಂಜಾನೆಯ ಮಂಜು ನೀ
ಕೊರಗದಿರು ನೆನ್ನೆ ನೆನಪಿನಲ್ಲಿ
ನಾ ಇರುವೆ ಜೊತೆಯಲ್ಲಿ||
Karagadiru Nova Bisilinalli song lyrics from Kannada Movie Thamassu starring Shivarajkumar, Padmapriya, Nazar, Lyrics penned by Ramya Sridhar Sung by Roopkumar Rathod, Music Composed by Sandeep Chowta, film is Directed by Agni Sridhar and film is released on 2010