-
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ಮನಸ್ಸುಗಳು ಒಂದಾಗಿರಲು
ಕನಸ್ಸುಗಳು ಮೂಡಿವೆ ಇಂದು
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ಮನಸ್ಸುಗಳು ಒಂದಾಗಿರಲು
ಕನಸ್ಸುಗಳು ಮೂಡಿವೆ ಇಂದು
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
ಚಿನ್ನ ನಿನ್ನ ನೀರ ಕೆನ್ನೆಮೇಲೆ
ರವಿಯಾಗಿ ಇಟ್ಟೆ ಮುತ್ತ ಮಾಲೆ
ಗಾಳಿ ತಂದ ನನ್ನ ಓಲೆ ಕೇಳೆ
ಬರೆದೆನು ನನ್ನ ಉಸಿರಲ್ಲೆ
ಧಾರೆಯಾಗಿ ಬಾನು ಭುವಿ ಜೊತೆ
ಸೇರೊ ಹಾಗೆ ನೀನು ನನ್ನ ಸೇರೆ
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
ನಿನ್ನ ನೋಟ ನನ್ನ ಸೋಕುತ್ತಲೆ
ನಾಚಿ ಬೆಂದೆ ತಂಪು ತೋಳಿನಲ್ಲೆ
ಬಚ್ಚಿಕೊಂಡು ನುಡಿ ಮನಸ್ಸಲ್ಲೆ
ನಿಂತೆ ನಿನ್ನ ಮಾತು ಮಳೆಯಲ್ಲೆ
ತೇಲಿಹೋದೆ ನಿನ್ನ ಜೊತೆಯಲ್ಲೆ
ದಹಿಸು ಬಾ ಪ್ರೀತಿ ಕಡಲಲ್ಲೆ
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ನನ ಒಲವು ನೀನಾಗಿರಲು
ನಾನಾದೆ ನಿನ್ನವಳು ಇಂದು
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
-
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ಮನಸ್ಸುಗಳು ಒಂದಾಗಿರಲು
ಕನಸ್ಸುಗಳು ಮೂಡಿವೆ ಇಂದು
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ಮನಸ್ಸುಗಳು ಒಂದಾಗಿರಲು
ಕನಸ್ಸುಗಳು ಮೂಡಿವೆ ಇಂದು
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
ಚಿನ್ನ ನಿನ್ನ ನೀರ ಕೆನ್ನೆಮೇಲೆ
ರವಿಯಾಗಿ ಇಟ್ಟೆ ಮುತ್ತ ಮಾಲೆ
ಗಾಳಿ ತಂದ ನನ್ನ ಓಲೆ ಕೇಳೆ
ಬರೆದೆನು ನನ್ನ ಉಸಿರಲ್ಲೆ
ಧಾರೆಯಾಗಿ ಬಾನು ಭುವಿ ಜೊತೆ
ಸೇರೊ ಹಾಗೆ ನೀನು ನನ್ನ ಸೇರೆ
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
ನಿನ್ನ ನೋಟ ನನ್ನ ಸೋಕುತ್ತಲೆ
ನಾಚಿ ಬೆಂದೆ ತಂಪು ತೋಳಿನಲ್ಲೆ
ಬಚ್ಚಿಕೊಂಡು ನುಡಿ ಮನಸ್ಸಲ್ಲೆ
ನಿಂತೆ ನಿನ್ನ ಮಾತು ಮಳೆಯಲ್ಲೆ
ತೇಲಿಹೋದೆ ನಿನ್ನ ಜೊತೆಯಲ್ಲೆ
ದಹಿಸು ಬಾ ಪ್ರೀತಿ ಕಡಲಲ್ಲೆ
ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು
ನನ ಒಲವು ನೀನಾಗಿರಲು
ನಾನಾದೆ ನಿನ್ನವಳು ಇಂದು
||ನನ್ನನ್ನೆ ನಾ ಮರೆತೆನು ಇಂದು
ನಿನ್ನಲ್ಲೆ ನಾ ಬೆರೆತೆನು ಇಂದು||
Nannanne Naa Marethenu Indu song lyrics from Kannada Movie Thamassu starring Shivarajkumar, Padmapriya, Nazar, Lyrics penned by Ramya Sridhar Sung by Shan, Sowmya Rao, Music Composed by Sandeep Chowta, film is Directed by Agni Sridhar and film is released on 2010