Ye Vidhiye Lyrics

ಹೇ ವಿಧಿಯೆ Lyrics

in Thaliya Sowbhagya

in ತಾಳಿಯ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು
 
||ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು||
 
ಮುಡಿದಿಹ ಮಲ್ಲಿಗೆ ಬಾಡಿಲ್ಲ ಇನ್ನು
ಹಚ್ಚಿದ ಅರಿಶಿನ ಅಳಿಸಿಲ್ಲ ಇನ್ನು
ಕೈಗಳ ಗೋರಂಟಿ ಆರಿಲ್ಲ ಇನ್ನು
ಧೂಪದ ಪರಿಮಳ ಉಳಿದಿದೆ ಇನ್ನು
ಜೀವನ ನೌಕೆ ಹತ್ತುವ ಮುನ್ನ
ಕಡಲಲ್ಲಿ ಮುಳುಗಿತೆ ಪಯಣವು ಮುಗಿಯಿತೆ
ಯಾರಿಹರು ನಿನಗ್ಯಾರಿಹರು
ಬಾಳೆನ್ನುವ ರಂಗಭೂಮಿಯಲ್ಲಿ ಅನುಬಂಧ ಅನುರಾಗ
ಆತ್ಮೀಯತೆ ವಾತ್ಸಲ್ಯ ನಾಟಕವು ಬರಿ ನಾಟಕವು
 
ಬಾಡುವ ಹೂವಿಗೆ ಅಂದವೇಕೆ ತಂದೆ
ಒಂದು ದಿನ ಬದುಕಿಗೆ ಸುಗಂಧವೇಕೆ ತಂದೆ
ಬಾಲೆಯ ಮನದಲ್ಲಿ ಆಸೆ ಏಕೆ ತಂದೆ
ಬಳ್ಳಿಯ ಆಸರೆಯ ಏಕೆ ನೀ ಕಡಿದೆ
ಬೇಲಿಯ ಪೈರನು ಮೇಯುವ ವೇಳೆ
ಮಾಲಿಯೆ ಮೌನದೆ ನೋಡುವ ವೇಳೆ
ಯಾರಿಹರು ಗತಿ ಯಾರಿಹರು
 
||ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು||
ಈ ಅಬಲೆ ಬಾಳ ಬರಹವನು

-
ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು
 
||ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು||
 
ಮುಡಿದಿಹ ಮಲ್ಲಿಗೆ ಬಾಡಿಲ್ಲ ಇನ್ನು
ಹಚ್ಚಿದ ಅರಿಶಿನ ಅಳಿಸಿಲ್ಲ ಇನ್ನು
ಕೈಗಳ ಗೋರಂಟಿ ಆರಿಲ್ಲ ಇನ್ನು
ಧೂಪದ ಪರಿಮಳ ಉಳಿದಿದೆ ಇನ್ನು
ಜೀವನ ನೌಕೆ ಹತ್ತುವ ಮುನ್ನ
ಕಡಲಲ್ಲಿ ಮುಳುಗಿತೆ ಪಯಣವು ಮುಗಿಯಿತೆ
ಯಾರಿಹರು ನಿನಗ್ಯಾರಿಹರು
ಬಾಳೆನ್ನುವ ರಂಗಭೂಮಿಯಲ್ಲಿ ಅನುಬಂಧ ಅನುರಾಗ
ಆತ್ಮೀಯತೆ ವಾತ್ಸಲ್ಯ ನಾಟಕವು ಬರಿ ನಾಟಕವು
 
ಬಾಡುವ ಹೂವಿಗೆ ಅಂದವೇಕೆ ತಂದೆ
ಒಂದು ದಿನ ಬದುಕಿಗೆ ಸುಗಂಧವೇಕೆ ತಂದೆ
ಬಾಲೆಯ ಮನದಲ್ಲಿ ಆಸೆ ಏಕೆ ತಂದೆ
ಬಳ್ಳಿಯ ಆಸರೆಯ ಏಕೆ ನೀ ಕಡಿದೆ
ಬೇಲಿಯ ಪೈರನು ಮೇಯುವ ವೇಳೆ
ಮಾಲಿಯೆ ಮೌನದೆ ನೋಡುವ ವೇಳೆ
ಯಾರಿಹರು ಗತಿ ಯಾರಿಹರು
 
||ಹೇ ವಿಧಿಯೆ ಏಕೆ ನೀ ಬರೆದೆ
ಕಂಬನಿಯ ಶಾಹಿಯಲ್ಲಿ ವೇದನೆಯ ಹಾಳೆಯಲಿ
ಈ ಅಬಲೆ ಬಾಳ ಬರಹವನು||
ಈ ಅಬಲೆ ಬಾಳ ಬರಹವನು

Ye Vidhiye song lyrics from Kannada Movie Thaliya Sowbhagya starring Ramkumar, Saikumar, Shruthi, Lyrics penned by R N Jayagopal Sung by Dr Rajkumar, Music Composed by Raju (Raj-Koti), film is Directed by Om Saiprakash and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ