Jarathare Seere Lyrics

ಜರತಾರಿ ಸೀರೆ Lyrics

in Thaliya Sowbhagya

in ತಾಳಿಯ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಕುಂಕುಮದ ಬೊಟ್ಟು ಹಣೆಗೆ ಇಟ್ಟು
ಕಾಡಿಗೆ ಕಪ್ಪು ಕಣ್ಣಿಗಿಟ್ಟು
ಬಂದವೇಳೆ ನೀನು ಏನ್‌ ಅಂದವೊ ಓಓ
 
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ತುಟಿ ಮೇಲೆ ತುಂಟು ಮೀಸೆ ಬಿಟ್ಟು
ಹುಡುಗೀರ ಮೇಲೆ ನೋಟ ನೆಟ್ಟು
ಬಂದವೇಳೆ ರಾಜ ಏನ್‌ ಅಂದವೊ ಓಓ
 
||ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು||
 
ಬಿಳಿ ಮಲ್ಲೆ ಮಾಲೆ ತಂದೆ ನಾನು ಜಾಣೆ ನಿನಗೆಂದು
ವನದೇವಿ ಹಾಗೆ ಅಂದ ಚೆಲ್ಲಿ ನಿಂತೆ ನೀ ಬಂದು
ರವಿಯಂತೆ ಬಂದೆ ಬೆಳಕು ಚೆಲ್ಲಿ ಜಾಣ ನೀನಿಂದು
ನನ ಬಾಳ ಬಾನ ಇರುಳ ನೀಗಿ ಪ್ರೇಮ ನೀ ತಂದು
ನೀ ನಕ್ಕರೆ ಈ ಬಾಳು ಸಕ್ಕರೆ
ಹಾಯಾಗಿದೆ ಈ ತೋಳ ಆಸರೆ
ನಿನ್ನ ಮುದ್ದು ಮುಖ ನಗೆಚೆಲ್ಲಿ ನೋಡುವಾಗ ಎಂತ ಚೆಂದ
 
||ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು||
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು||
 
ಕಿವಿಯಲ್ಲಿ ನೀನು ಗುಟ್ಟು ಮಾತು ಹೇಳೊ ಆ ವೇಳೆ
ನಾಚಿ ನಿಂತೆ ಜುಮ್‌ ಜುಮ್‌ ಅಂತು ನನ್ನ ಮೈಯ್ಯಲ್ಲಿ
ತುಟಿ ಮೇಲೆ ಒಂದು ಮುತ್ತನಿಟ್ಟು ನಕ್ಕ ಆ ವೇಳೆ
ಒಡಲೆಲ್ಲ ಏಕೆ ಬಿಸಿಬಿಸಿ ಆಯ್ತು ಹೊಸದು ಗುಂಗಲ್ಲಿ
ಈ ತಾಳಿಯ ಸೌಭಾಗ್ಯ ತಂದೆ ನೀ
ಈ ಬಾಳಿನ ಸಂಗಾತಿಯಾದೆ ನೀ
ನಿನ್ನ ತೋಳಿನಲ್ಲಿ ನಿಂತ ವೇಳೆ ತೇಲಿಹೋದೆ ಬಾನಿನಲ್ಲಿ
 
||ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಕುಂಕುಮದ ಬೊಟ್ಟು ಹಣೆಗೆ ಇಟ್ಟು
ತುಟಿ ಮೇಲೆ ತುಂಟು ಮೀಸೆ ಬಿಟ್ಟು
ಬಂದವೇಳೆ ನೀನು ಏನ್‌ ಅಂದವೊ ಓಓ||a

-
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಕುಂಕುಮದ ಬೊಟ್ಟು ಹಣೆಗೆ ಇಟ್ಟು
ಕಾಡಿಗೆ ಕಪ್ಪು ಕಣ್ಣಿಗಿಟ್ಟು
ಬಂದವೇಳೆ ನೀನು ಏನ್‌ ಅಂದವೊ ಓಓ
 
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ತುಟಿ ಮೇಲೆ ತುಂಟು ಮೀಸೆ ಬಿಟ್ಟು
ಹುಡುಗೀರ ಮೇಲೆ ನೋಟ ನೆಟ್ಟು
ಬಂದವೇಳೆ ರಾಜ ಏನ್‌ ಅಂದವೊ ಓಓ
 
||ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು||
 
ಬಿಳಿ ಮಲ್ಲೆ ಮಾಲೆ ತಂದೆ ನಾನು ಜಾಣೆ ನಿನಗೆಂದು
ವನದೇವಿ ಹಾಗೆ ಅಂದ ಚೆಲ್ಲಿ ನಿಂತೆ ನೀ ಬಂದು
ರವಿಯಂತೆ ಬಂದೆ ಬೆಳಕು ಚೆಲ್ಲಿ ಜಾಣ ನೀನಿಂದು
ನನ ಬಾಳ ಬಾನ ಇರುಳ ನೀಗಿ ಪ್ರೇಮ ನೀ ತಂದು
ನೀ ನಕ್ಕರೆ ಈ ಬಾಳು ಸಕ್ಕರೆ
ಹಾಯಾಗಿದೆ ಈ ತೋಳ ಆಸರೆ
ನಿನ್ನ ಮುದ್ದು ಮುಖ ನಗೆಚೆಲ್ಲಿ ನೋಡುವಾಗ ಎಂತ ಚೆಂದ
 
||ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು||
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು||
 
ಕಿವಿಯಲ್ಲಿ ನೀನು ಗುಟ್ಟು ಮಾತು ಹೇಳೊ ಆ ವೇಳೆ
ನಾಚಿ ನಿಂತೆ ಜುಮ್‌ ಜುಮ್‌ ಅಂತು ನನ್ನ ಮೈಯ್ಯಲ್ಲಿ
ತುಟಿ ಮೇಲೆ ಒಂದು ಮುತ್ತನಿಟ್ಟು ನಕ್ಕ ಆ ವೇಳೆ
ಒಡಲೆಲ್ಲ ಏಕೆ ಬಿಸಿಬಿಸಿ ಆಯ್ತು ಹೊಸದು ಗುಂಗಲ್ಲಿ
ಈ ತಾಳಿಯ ಸೌಭಾಗ್ಯ ತಂದೆ ನೀ
ಈ ಬಾಳಿನ ಸಂಗಾತಿಯಾದೆ ನೀ
ನಿನ್ನ ತೋಳಿನಲ್ಲಿ ನಿಂತ ವೇಳೆ ತೇಲಿಹೋದೆ ಬಾನಿನಲ್ಲಿ
 
||ಜರತಾರಿ ಪಂಚೆಯುಟ್ಟು ಬೆಳ್ಳನೆ ಅಂಗಿ ತೊಟ್ಟು
ಜರತಾರಿ ಸೀರೆ ಉಟ್ಟು ಮುಡಿ ತುಂಬ ಹೂವ ಇಟ್ಟು
ಕುಂಕುಮದ ಬೊಟ್ಟು ಹಣೆಗೆ ಇಟ್ಟು
ತುಟಿ ಮೇಲೆ ತುಂಟು ಮೀಸೆ ಬಿಟ್ಟು
ಬಂದವೇಳೆ ನೀನು ಏನ್‌ ಅಂದವೊ ಓಓ||a

Jarathare Seere song lyrics from Kannada Movie Thaliya Sowbhagya starring Ramkumar, Saikumar, Shruthi, Lyrics penned by R N Jayagopal Sung by Manu, Sangeetha Katti, Music Composed by Raju (Raj-Koti), film is Directed by Om Saiprakash and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ