Nannavale Nannavale Lyrics

ನನ್ನವಳೆ ನನ್ನವಳೆ Lyrics

in Thaliya Sowbhagya

in ತಾಳಿಯ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನವಳೆ ನನ್ನವಳೆ ಬಾ ಓಹೊ ಮುತ್ತುಮಳೆ ಮುತ್ತುಮಳೆ ತಾ
ನಿನ್ನ ತುಟಿ ಜೇನ ಹೊಳೆ  ಇಂಪಿನಲಿ ಈಜಾಡಿ ಓಡಿ ನಾ ಬಂದೆ
ಹೊಸ ಅನುಭವ ಪ್ರತಿಕ್ಷಣ ಕ್ಷಣ ಸುಖ ಪಡುತ್ತಿದೆ ಮೈ ಕಣ ಕಣ
ನಂದೆಲ್ಲ ನಿಂದಾಯ್ತು ಈ ಜೀವ ಒಂದಾಯ್ತು
ಮೈಯ್ಯೆಲ್ಲ ಮಿಂಚಾಯ್ತು ಸ್ವರ್ಗಕ್ಕೆ ಬಂದಾಯ್ತು
ಹೊಸ ಅನುಭವ ಪ್ರತಿಕ್ಷಣ ಕ್ಷಣ ಸುಖ ಪಡುತ್ತಿದೆ ಮೈ ಕಣ ಕಣ
ನನ್ನವನೆ ನನ್ನವನೆ ಬಾ ಮುತ್ತು ಮಳೆ ಮುತ್ತು ಮಳೆ ತಾ
 
ಬೆವರಹನಿಯು ಕಲಿಸಿದ ಕುಂಕುಮವು ಮೌನದೆ ತನ್ನದೆ ಕಥೆಯ ಹೇಳಿದೆ
ಕೆನ್ನೆ ಮೇಲೆ ಕೆಂಪನೆ ಗಾಯವು ತುಂಟನೆ ನಿನ್ನ ಆಟವ ಸಾರಿದೆ
ಎದೆಯ ಪದಕವು ನನ್ನೆದೆ ಚುಚ್ಚಿದೆ
ಹೊಸ ಹೊಸ ಆಟದ ಗಂಟನು ಬಿಚ್ಚಿದೆ
ಹೊಳೆಹೊಳೆಯುವ ಮೂಗುತಿ ನನಗಡ್ಡವಾಗಿದೆ
ಈ ಕೈಗಳ ಬಳೆಗಳು ಗುಟ್ಟನ್ನು ತಿಳಿಸಿವೆ
ನಿಂದೆಲ್ಲ ನಂದಾಯ್ತು ಈ ಜೀವ ಒಂದಾಯ್ತು
ನಿಂದೆಲ್ಲ ನಂದಾಯ್ತು ಈ ಜೀವ ಒಂದಾಯ್ತು
ಹೊಸ ಅನುಭವ ಪ್ರತಿಕ್ಷಣ ಕ್ಷಣ ಸುಖ ಪಡುತ್ತಿದೆ ಮೈ ಕಣ ಕಣ
ನನ್ನವಳೆ ನನ್ನವಳೆ ಬಾ ಓಹೊಹೊ ಮುತ್ತುಮಳೆ ಮುತ್ತುಮಳೆ ತಾ
 
ಬಳುಕು ನಡುಗೆ ನೀ ಕೈ ಹಾಕಲು ತಲೆಯು ಸುತ್ತಿ ಹೊಸ ರೋಮಾಂಚನ
ನಿನ್ನ ಎದೆಯಬಡಿತದ ವೇಗವು ಡವ ಡವ ಅಂತು ಏನಿ ತಲ್ಲಣ
ಕೋಮಲ ಹೂವು ನಾ ನೀ ಹಿಡಿ ಮೆಲ್ಲಗೆ
ಸುಖವಿದೆ ನೂತನ ನೊಂದರು ಸಣ್ಣಗೆ
ಈ ವೇಗವ ಉಳಿಸಿಕೊ ಮಧುಚಂದ್ರದ ಮಂಚಕ್ಕೆ
ಈ ವೇಗವು ತೀರದು ಪ್ರಿಯೆ ಸಾವಿರ ವರ್ಷಕ್ಕೆ
ನಂದೆಲ್ಲ ನಿಂದಾಯ್ತು ಸ್ವರ್ಗಕ್ಕೆ ಬಂದಾಯ್ತು
ನಂದೆಲ್ಲ ನಿಂದಾಯ್ತು ಸ್ವರ್ಗಕ್ಕೆ ಬಂದಾಯ್ತು
ಹೊಸ ಅನುಭವ ಪ್ರತಿಕ್ಷಣ ಕ್ಷಣ ಸುಖ ಪಡುತ್ತಿದೆ ಮೈ ಕಣ ಕಣ
 
||ನನ್ನವಳೆ ನನ್ನವಳೆ ಬಾ ಓಹೊಹೊ ಮುತ್ತುಮಳೆ ಮುತ್ತುಮಳೆ ತಾ
ನಿನ್ನ ತುಟಿ ಜೇನ ಹೊಳೆ  ಇಂಪಿನಲಿ ಈಜಾಡಿ ಓಡಿ ನಾ ಬಂದೆ
ಹೊಸ ಅನುಭವ ಪ್ರತಿಕ್ಷಣ ಕ್ಷಣ ಸುಖ ಪಡುತ್ತಿದೆ ಮೈ ಕಣ ಕಣ||
 
Nannavale Nannavale song lyrics from Kannada Movie Thaliya Sowbhagya starring Ramkumar, Saikumar, Shruthi, Lyrics penned by R N Jayagopal Sung by Rajesh Krishnan, Swarnalatha, Music Composed by Raju (Raj-Koti), film is Directed by Om Saiprakash and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ