-
ಇಬ್ಬರ ಕಿರುಬೆರಳುಗಳು ಸೇರಿದರೆ ಅದುವೆ ಮದುವೆ
ಒಬ್ಬನ ಎರಡು ಹೆಬ್ಬೆರಳು ಸೇರಿದರೆ ಅದುವೆ ಮರಣ
ಸಾವಿಗು ಬದುಕಿಗು ಇಷ್ಟೆ ಅಂತರ
ನೆಮ್ಮದಿ ಒಮ್ಮೆಯೆ ಸಾವಿನ ನಂತರ
-
ಇಬ್ಬರ ಕಿರುಬೆರಳುಗಳು ಸೇರಿದರೆ ಅದುವೆ ಮದುವೆ
ಒಬ್ಬನ ಎರಡು ಹೆಬ್ಬೆರಳು ಸೇರಿದರೆ ಅದುವೆ ಮರಣ
ಸಾವಿಗು ಬದುಕಿಗು ಇಷ್ಟೆ ಅಂತರ
ನೆಮ್ಮದಿ ಒಮ್ಮೆಯೆ ಸಾವಿನ ನಂತರ