ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…
ಆಹಾಹಾ... ಆಆಆ... ಆಹಾಹಾ...
ಆಆಆ... ಓಹೋಹೋ
ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…
ಆ ದಿನ ಎದುರಲಿ ನೀ ಬಂದಾಗ
ಹಾಡಲು ಕಣ್ಣಲೇ ಪ್ರೇಮದರಾಗ
ಮೂಡಿತು ನನ್ನಲ್ಲಿ ಈ ಅನುರಾಗ ಕಂಡೆನು
ಗೆಳೆಯನೇ ನಾ ಶುಭಯೋಗ
ಸರಸದ ಮಾತಿಂದ ಹರುಷವ ತಂದಾಗ
ಒಲವಿನ ಆನಂದ ಅನುಕ್ಷಣ ಕಂಡಾಗ
ಹೊಸತನ ನೋಡಿದೆ ಇನಿಯನೆ ನಾನು..
|| ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…||
ಯೌವ್ವನ ಅರಳಿದೆ ನೋಡಿದೆಯೇನು
ಸ್ನೇಹವ ಬಯಸಿದೆ ನೀಡುವೆಯೇನು
ಮಲ್ಲಿಗೆ ಮಂಚದಿ ಮಲಗಿಸಲೇನು
ಪರಿಮಳದಲ್ಲಿ ತೇಲುವೆಯೇನು
ಸನಿಹಕೆ ಬಾ ಚೆನ್ನ ಬಿಡದಿರು ನೀ ನನ್ನ
ಏತಕೆ ಅನುಮಾನ ಭಯವನು ಬಿಡು ಚಿನ್ನ
ಅರೆಕ್ಷಣವಾದರೂ ನಾ ಬಿಡೆ ನಿನ್ನ…
|| ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…||
ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…
ಆಹಾಹಾ... ಆಆಆ... ಆಹಾಹಾ...
ಆಆಆ... ಓಹೋಹೋ
ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…
ಆ ದಿನ ಎದುರಲಿ ನೀ ಬಂದಾಗ
ಹಾಡಲು ಕಣ್ಣಲೇ ಪ್ರೇಮದರಾಗ
ಮೂಡಿತು ನನ್ನಲ್ಲಿ ಈ ಅನುರಾಗ ಕಂಡೆನು
ಗೆಳೆಯನೇ ನಾ ಶುಭಯೋಗ
ಸರಸದ ಮಾತಿಂದ ಹರುಷವ ತಂದಾಗ
ಒಲವಿನ ಆನಂದ ಅನುಕ್ಷಣ ಕಂಡಾಗ
ಹೊಸತನ ನೋಡಿದೆ ಇನಿಯನೆ ನಾನು..
|| ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…||
ಯೌವ್ವನ ಅರಳಿದೆ ನೋಡಿದೆಯೇನು
ಸ್ನೇಹವ ಬಯಸಿದೆ ನೀಡುವೆಯೇನು
ಮಲ್ಲಿಗೆ ಮಂಚದಿ ಮಲಗಿಸಲೇನು
ಪರಿಮಳದಲ್ಲಿ ತೇಲುವೆಯೇನು
ಸನಿಹಕೆ ಬಾ ಚೆನ್ನ ಬಿಡದಿರು ನೀ ನನ್ನ
ಏತಕೆ ಅನುಮಾನ ಭಯವನು ಬಿಡು ಚಿನ್ನ
ಅರೆಕ್ಷಣವಾದರೂ ನಾ ಬಿಡೆ ನಿನ್ನ…
|| ಸಾವಿರ ಮಾತುಗಳೇತಕೆ ಹೇಳು
ನೀನೇ ನನ್ನಾ ಬಾಳಿನ ಉಸಿರು ..
ಬಾಳಿನ ಹಸಿರು…||
Savira Mathugalethake song lyrics from Kannada Movie Thaliya Bhagya starring Shankarnag, Lakshmi, Charanraj, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Vijay and film is released on 1984