ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….
ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….
ಬಳಲಿದೆ ಜೀವವಿಲ್ಲಿ ದುರುಳರ ಜಾಲದಲ್ಲಿ
ಸೆರೆಯಲಿ ತಾನಿಂದು ಬದುಕಿಗೆ ದೂರದಲ್ಲಿ
ಬಳಲಿದೆ ಜೀವವಿಲ್ಲಿ ದುರುಳರ ಜಾಲದಲ್ಲಿ
ಸೆರೆಯಲಿ ತಾನಿಂದು ಬದುಕಿಗೆ ದೂರದಲ್ಲಿ
ಮಮತೆಯ ಬಯಸಿದ
ಶಾಲೆಯ ಮಕ್ಕಳು ಸಹಿಸವು ಈ ನೋವ
ಬಾಳನು ಕಂಡ ಬಡಜನರೆಲ್ಲರ ಸಲಹಿತು ಈ ಜೀವ
|| ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….||
ಒಡೆಯನ ಸೇವೆಯಲ್ಲಿ ಮೊದಲಿಗೆ ತಾನಾಗಿ
ಋಣದಲ್ಲಿ ಪಾಲಾಗಿ ಮರುಗಿದೆ ಈ ಜೀವಿ
ಒಡೆಯನ ಸೇವೆಯಲ್ಲಿ ಮೊದಲಿಗೆ ತಾನಾಗಿ
ಋಣದಲ್ಲಿ ಪಾಲಾಗಿ ಮರುಗಿದೆ ಈ ಜೀವಿ
ಎಲ್ಲಿದೆ ನ್ಯಾಯವು ನಿನ್ನಯ ಲೋಕದಿ
ತಿಳಿಯೆನು ನಾನ್ನಿಂದು
ಎಲ್ಲರ ವಂಚಿಸಿ ಮೆರೆಯುವ
ಪತಿತರ ಬಾಳಿಗೆ ಕೊನೆ ಎಂದು…
|| ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….||
ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….
ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….
ಬಳಲಿದೆ ಜೀವವಿಲ್ಲಿ ದುರುಳರ ಜಾಲದಲ್ಲಿ
ಸೆರೆಯಲಿ ತಾನಿಂದು ಬದುಕಿಗೆ ದೂರದಲ್ಲಿ
ಬಳಲಿದೆ ಜೀವವಿಲ್ಲಿ ದುರುಳರ ಜಾಲದಲ್ಲಿ
ಸೆರೆಯಲಿ ತಾನಿಂದು ಬದುಕಿಗೆ ದೂರದಲ್ಲಿ
ಮಮತೆಯ ಬಯಸಿದ
ಶಾಲೆಯ ಮಕ್ಕಳು ಸಹಿಸವು ಈ ನೋವ
ಬಾಳನು ಕಂಡ ಬಡಜನರೆಲ್ಲರ ಸಲಹಿತು ಈ ಜೀವ
|| ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….||
ಒಡೆಯನ ಸೇವೆಯಲ್ಲಿ ಮೊದಲಿಗೆ ತಾನಾಗಿ
ಋಣದಲ್ಲಿ ಪಾಲಾಗಿ ಮರುಗಿದೆ ಈ ಜೀವಿ
ಒಡೆಯನ ಸೇವೆಯಲ್ಲಿ ಮೊದಲಿಗೆ ತಾನಾಗಿ
ಋಣದಲ್ಲಿ ಪಾಲಾಗಿ ಮರುಗಿದೆ ಈ ಜೀವಿ
ಎಲ್ಲಿದೆ ನ್ಯಾಯವು ನಿನ್ನಯ ಲೋಕದಿ
ತಿಳಿಯೆನು ನಾನ್ನಿಂದು
ಎಲ್ಲರ ವಂಚಿಸಿ ಮೆರೆಯುವ
ಪತಿತರ ಬಾಳಿಗೆ ಕೊನೆ ಎಂದು…
|| ಕಾಣದ ಲೋಕದಿ ನೀನು
ಮೌನದಿ ಕುಳಿತಿಹೆ ಏನು
ದಾರಿ ಕಾಣದೆ ಜೀವ ನೊಂದಿದೆ
ಮೊರೆಯಿದ ಕೇಳಿಸದೇನು
ಓಹೋಹೊಹೋ….||
Kaanada Lokadi Neenu song lyrics from Kannada Movie Thaliya Bhagya starring Shankarnag, Lakshmi, Charanraj, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vijay and film is released on 1984