ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
|| ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
ಹೆಣ್ಣು ಹೊನ್ನಿಗಾಗಿ
ಬದುಕೆಲ್ಲ ಮೀಸಲಿಡುವ
ತನ್ನ ಆಸೆಗಾಗಿ
ನೂರಾರು ಜೀವ ಕೊಲುವ
ಮಾಡಬಾರದನ್ನು ಮಾಡಿ ಬಿಡುತ್ತಾನೆ
ಹೇಳಬಾರದನ್ನು ಹೇಳಿಬಿಡುತ್ತಾನೆ
ನೋಡಬಾರದನ್ನು ನೋಡಿ ಬಿಡುತ್ತಾನೆ
|| ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
ತಪ್ಪು ಲೆಕ್ಕ ಬರೆದು
ಸರಿ ಎಂದು ಹೇಳಿಬಿಡುವ
ಲಂಚ ಕೊಟ್ಟು ಜನರ
ಬಾಯನ್ನು ಮುಚ್ಚಿ ಬಿಡುವ
ಕಷ್ಟ ಪಡದೇನೆ ಹಣ ದೋಚುತ್ತಾನೆ
ಇಷ್ಟ ಬಂದ ಹಾಗೆ ಕಷ್ಟ ಕೊಡುತಾನೆ
ನಷ್ಟ ಮಾಡಿ ಭ್ರಷ್ಟನಾಗಿ
ಅಲೀತಾನೆ ….
|| ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
|| ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
ಹೆಣ್ಣು ಹೊನ್ನಿಗಾಗಿ
ಬದುಕೆಲ್ಲ ಮೀಸಲಿಡುವ
ತನ್ನ ಆಸೆಗಾಗಿ
ನೂರಾರು ಜೀವ ಕೊಲುವ
ಮಾಡಬಾರದನ್ನು ಮಾಡಿ ಬಿಡುತ್ತಾನೆ
ಹೇಳಬಾರದನ್ನು ಹೇಳಿಬಿಡುತ್ತಾನೆ
ನೋಡಬಾರದನ್ನು ನೋಡಿ ಬಿಡುತ್ತಾನೆ
|| ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
ತಪ್ಪು ಲೆಕ್ಕ ಬರೆದು
ಸರಿ ಎಂದು ಹೇಳಿಬಿಡುವ
ಲಂಚ ಕೊಟ್ಟು ಜನರ
ಬಾಯನ್ನು ಮುಚ್ಚಿ ಬಿಡುವ
ಕಷ್ಟ ಪಡದೇನೆ ಹಣ ದೋಚುತ್ತಾನೆ
ಇಷ್ಟ ಬಂದ ಹಾಗೆ ಕಷ್ಟ ಕೊಡುತಾನೆ
ನಷ್ಟ ಮಾಡಿ ಭ್ರಷ್ಟನಾಗಿ
ಅಲೀತಾನೆ ….
|| ಕಾ.. ಕಾ.. ಕಾ... ಕಾಕಾ ಎನ್ನುವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ
ಕಾ.. ಕಾ.. ಕಾ...
ಇದು ಕಲಿಗಾಲ.. ಇದು ಕಲಿಗಾಲ..
ಕಾಕಾ ಎನ್ನವೇ ಏಕೆ
ಇದು ಕಲಿಗಾಲ
ಎಲ್ಲ ಹಿಡಿಯುವುದೊಂದೇ
ಗೆದ್ದ ಎತ್ತಿನ ಬಾಲ…||
Kaka Ennuve Eke song lyrics from Kannada Movie Thaliya Bhagya starring Shankarnag, Lakshmi, Charanraj, Lyrics penned by Chi Udayashankar Sung by S Janaki, Music Composed by Sathyam, film is Directed by Vijay and film is released on 1984