ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
ಬಂಗಾರದಂಥ ಹೆಣ್ಣು ಬೇಡ ಓ ನಲ್ಲೇ
ಸಿಂಗಾರಿ ಸ್ನೇಹ ಕೂಡ ಬೇಡ ನನ್ನಾಣೆ
ಸಂಗಾತಿ ನೀನೇ ಸಾಕು ಈ ಅಂದ ನನಗೆ ಸಾಕು
ಈ ಕೆಂಪು ಕನ್ನೇ ಸಾಕು
ನೀ ಕೊಡುವ ಮುತ್ತೇ ಸಾಕೂ ..
ಮುತ್ತೇ ಸಾಕೂ .. ಮುತ್ತೇ ಸಾಕೂ ..
ಬಂಗಾರದಂಥ ಗಂಡು ಬೇಡ ಓ ನಲ್ಲ
ಬಲು ಮಾತುಗಾರ ಕೂಡ ಬೇಡ ನನ್ನಾಣೆ
ಈ ನಿನ್ನ ಸ್ನೇಹ ಸಾಕು ಈ ನಿನ್ನ ಮೋಹ ಸಾಕು
ನೀನೊಬ್ಬ ನನಗೆ ಸಾಕು ನಿನ್ನಂದ ಚೆಂದ ಸಾಕು
ಅಂದ ಸಾಕು ಚೆಂದ ಸಾಕು
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
ನನಗಾಗಿ ಬಂದ ಗಂಡು ನೀನು ಓ ನಲ್ಲ
ನನ ಬಾಳಿನಲ್ಲಿ ನೀನೇ ಭಾನು ಓ ನಲ್ಲ
ಕಣ್ಣಲ್ಲೇ ನೀನೇ ತುಂಬಿ ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ ಬದುಕಲ್ಲಿ ನೀನೇ ತುಂಬಿ
ನೀನೇ ತುಂಬಿ…ನೀನೇ ತುಂಬಿ..
ನನಗಾಗಿ ಬಂದೆ ನೀನು ಓ ನಲ್ಲೆ
ನನಗಾಗಿ ತಂದೆ ಹಾಲು ಜೇನು ಓ ನಲ್ಲೆ
ನಮಗ್ಯಾರ ಭಯವು ಇಲ್ಲ
ಬೇರೇನೂ ಚಿಂತೆ ಇಲ್ಲಾ
ಹೀಗೇಕೆ ಅನ್ನೋರಿಲ್ಲ
ಸಂತೋಷ ಬಾಳಲೆಲ್ಲಾ
ಬಾಳಲೆಲ್ಲಾ …..ಬಾಳಲೆಲ್ಲಾ
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
ಬಂಗಾರದಂಥ ಹೆಣ್ಣು ಬೇಡ ಓ ನಲ್ಲೇ
ಸಿಂಗಾರಿ ಸ್ನೇಹ ಕೂಡ ಬೇಡ ನನ್ನಾಣೆ
ಸಂಗಾತಿ ನೀನೇ ಸಾಕು ಈ ಅಂದ ನನಗೆ ಸಾಕು
ಈ ಕೆಂಪು ಕನ್ನೇ ಸಾಕು
ನೀ ಕೊಡುವ ಮುತ್ತೇ ಸಾಕೂ ..
ಮುತ್ತೇ ಸಾಕೂ .. ಮುತ್ತೇ ಸಾಕೂ ..
ಬಂಗಾರದಂಥ ಗಂಡು ಬೇಡ ಓ ನಲ್ಲ
ಬಲು ಮಾತುಗಾರ ಕೂಡ ಬೇಡ ನನ್ನಾಣೆ
ಈ ನಿನ್ನ ಸ್ನೇಹ ಸಾಕು ಈ ನಿನ್ನ ಮೋಹ ಸಾಕು
ನೀನೊಬ್ಬ ನನಗೆ ಸಾಕು ನಿನ್ನಂದ ಚೆಂದ ಸಾಕು
ಅಂದ ಸಾಕು ಚೆಂದ ಸಾಕು
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
ನನಗಾಗಿ ಬಂದ ಗಂಡು ನೀನು ಓ ನಲ್ಲ
ನನ ಬಾಳಿನಲ್ಲಿ ನೀನೇ ಭಾನು ಓ ನಲ್ಲ
ಕಣ್ಣಲ್ಲೇ ನೀನೇ ತುಂಬಿ ಮನದಲ್ಲಿ ನೀನೇ ತುಂಬಿ
ಎದೆಯಲ್ಲಿ ನೀನೇ ತುಂಬಿ ಬದುಕಲ್ಲಿ ನೀನೇ ತುಂಬಿ
ನೀನೇ ತುಂಬಿ…ನೀನೇ ತುಂಬಿ..
ನನಗಾಗಿ ಬಂದೆ ನೀನು ಓ ನಲ್ಲೆ
ನನಗಾಗಿ ತಂದೆ ಹಾಲು ಜೇನು ಓ ನಲ್ಲೆ
ನಮಗ್ಯಾರ ಭಯವು ಇಲ್ಲ
ಬೇರೇನೂ ಚಿಂತೆ ಇಲ್ಲಾ
ಹೀಗೇಕೆ ಅನ್ನೋರಿಲ್ಲ
ಸಂತೋಷ ಬಾಳಲೆಲ್ಲಾ
ಬಾಳಲೆಲ್ಲಾ …..ಬಾಳಲೆಲ್ಲಾ
|| ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ನೀರಲ್ಲಿ ಈಜೋ ರೀತಿ ಲತೆಯಂತೇ ನಡೆಯೋ ರೀತಿ
ತುಂಟಾಟ ಆಡೋ ರೀತಿ ಕಣ್ಣಿಂದ ಸೆಳೆವಾ ರೀತಿ
ನೋಡಿ ನೋಡಿ ನಿನ್ನಲ್ಲೇ ಪ್ರೀತಿ ಓ ಜಾಣೆ ...
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ
ಸರಿಯಾದ ಜೋಡಿ ಎಂದರೆ ನೀನೇ ನೀನೇ…||
Sariyada Jodi Endare song lyrics from Kannada Movie Thaligagi starring Vinod Alva, Kalyan Kumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1989