ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
ಓ…ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
|| ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ..||
ಪ್ರೀತಿ ಮಾತಿನ ಜೇನ ಸುರಿಸುತ
ಎಲ್ಲೋ ನೋಡುವೇ ಏನೋ ಮಾಡುವೆ
ಪ್ರೀತಿ ಮಾತಿನ ಜೇನ ಸುರಿಸುತ
ಎಲ್ಲೋ ನೋಡುವೇ ಏನೋ ಮಾಡುವೆ
ರಸಿಕನಂತೆ ಮಾತಾಡಿದರೇ
ಪ್ರಣಯದಾಟವ ಆಡಿದರೆ
ಇನ್ನೂ ಹೀಗೆ ಆಡು ಎನದೆ ಏನಿ ತೊಂದರೇ
|| ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ…||
ತುಂಬಿ ತಳುಕುವ ಇಂಥ ಪ್ರಾಯದಿ
ಜಂಟಿಯ ಇರುವುದು ಸರಿಯೇ ತರುಣಿಯೇ
ತುಂಬಿ ತಳುಕುವ ಇಂಥ ಪ್ರಾಯದಿ
ಜಂಟಿಯ ಇರುವುದು ಸರಿಯೇ ತರುಣಿಯೇ
ಮನದ ಆಸೆಯ ನೀ ಬಲ್ಲೆ(ಆಹಾ)
ಎದೆಯ ಬಯಕೆಯ ನೀ ಬಲ್ಲೆ(ಓಹೋ)
ಇನ್ನೂ ನೂರು ಬಾರಿ ಕೇಳು ಪ್ರಾಣ ನಿನ್ನಲ್ಲೇ
|| ಓ…ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ…||
ಎಂಥ ಸಂಜೆಯೊ ಎಂಥಾ ಗಾಳಿಯೊ
ಎಂಥ ತರುಣನೂ ಎಂಥ ಚೆಲುವನು
ಎಂಥ ಸಂಜೆಯೊ ಎಂಥಾ ಗಾಳಿಯೊ
ಎಂಥ ತರುಣನೂ ಎಂಥ ಚೆಲುವನು
ಮಾತು ಏತಕೆ ಸಾಕಿನ್ನು
ಹಸಿರು ಹಾಸಿಗೇ ನಮ್ಮನ್ನು
ಕಾಯಲಾರೆ ಬನ್ನೀ ಬನ್ನೀ
ಎಂದೂ ಕೂಗಿದೇ .. ಹ ಹಾ…
|| ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ..||
ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
ಓ…ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
|| ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ..||
ಪ್ರೀತಿ ಮಾತಿನ ಜೇನ ಸುರಿಸುತ
ಎಲ್ಲೋ ನೋಡುವೇ ಏನೋ ಮಾಡುವೆ
ಪ್ರೀತಿ ಮಾತಿನ ಜೇನ ಸುರಿಸುತ
ಎಲ್ಲೋ ನೋಡುವೇ ಏನೋ ಮಾಡುವೆ
ರಸಿಕನಂತೆ ಮಾತಾಡಿದರೇ
ಪ್ರಣಯದಾಟವ ಆಡಿದರೆ
ಇನ್ನೂ ಹೀಗೆ ಆಡು ಎನದೆ ಏನಿ ತೊಂದರೇ
|| ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ…||
ತುಂಬಿ ತಳುಕುವ ಇಂಥ ಪ್ರಾಯದಿ
ಜಂಟಿಯ ಇರುವುದು ಸರಿಯೇ ತರುಣಿಯೇ
ತುಂಬಿ ತಳುಕುವ ಇಂಥ ಪ್ರಾಯದಿ
ಜಂಟಿಯ ಇರುವುದು ಸರಿಯೇ ತರುಣಿಯೇ
ಮನದ ಆಸೆಯ ನೀ ಬಲ್ಲೆ(ಆಹಾ)
ಎದೆಯ ಬಯಕೆಯ ನೀ ಬಲ್ಲೆ(ಓಹೋ)
ಇನ್ನೂ ನೂರು ಬಾರಿ ಕೇಳು ಪ್ರಾಣ ನಿನ್ನಲ್ಲೇ
|| ಓ…ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ…||
ಎಂಥ ಸಂಜೆಯೊ ಎಂಥಾ ಗಾಳಿಯೊ
ಎಂಥ ತರುಣನೂ ಎಂಥ ಚೆಲುವನು
ಎಂಥ ಸಂಜೆಯೊ ಎಂಥಾ ಗಾಳಿಯೊ
ಎಂಥ ತರುಣನೂ ಎಂಥ ಚೆಲುವನು
ಮಾತು ಏತಕೆ ಸಾಕಿನ್ನು
ಹಸಿರು ಹಾಸಿಗೇ ನಮ್ಮನ್ನು
ಕಾಯಲಾರೆ ಬನ್ನೀ ಬನ್ನೀ
ಎಂದೂ ಕೂಗಿದೇ .. ಹ ಹಾ…
|| ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ
ಬಿಡುವೆನೇ ನಿನ್ನ ಬಿಡುವೆನೇ ಚಿನ್ನ
ಮುಗಿಲಿಗೆ ಜಿಗಿದರೂ ಎಳೆತರುವೇ
ಮರೆವೆನೇ ನಿನ್ನ ಚೆಲುವನೇ
ನನ್ನ ಮನದಲಿ ನೀನೇ ತುಂಬಿರುವೇ..||
Biduvene Ninna song lyrics from Kannada Movie Thaligagi starring Vinod Alva, Kalyan Kumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1989