ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ
ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ
ಜೊತೆಯಾಗಿ ಕಳೆದ ಕಾಲ
ನೆನಪಾಗಿ ಕಾಡಿ ನಡೆದಾಡಿ
ನಲಿದಾ ತಾಣ ಹಸಿರಾಗಿ ಮೂಡಿ
ಜೊತೆಯಾಗಿ ಕಳೆದ ಕಾಲ
ನೆನಪಾಗಿ ಕಾಡಿ ನಡೆದಾಡಿ
ನಲಿದಾ ತಾಣ ಹಸಿರಾಗಿ ಮೂಡಿ
ಸಂಪ್ರೀತಿ ಸಂಗ ಸಿಗದೇ ಮಿಡುಕಾಟ ಸಾಗಿ
ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
|| ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…||
ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ
ನಿನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ
ನಿನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
ಮೊಗ್ಗಾದ ಒಲವು ಅರಳಿ ಹೂವಾಗಿ ತೂಗಿ
ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
|| ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…
ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…||
ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ
ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ
ಜೊತೆಯಾಗಿ ಕಳೆದ ಕಾಲ
ನೆನಪಾಗಿ ಕಾಡಿ ನಡೆದಾಡಿ
ನಲಿದಾ ತಾಣ ಹಸಿರಾಗಿ ಮೂಡಿ
ಜೊತೆಯಾಗಿ ಕಳೆದ ಕಾಲ
ನೆನಪಾಗಿ ಕಾಡಿ ನಡೆದಾಡಿ
ನಲಿದಾ ತಾಣ ಹಸಿರಾಗಿ ಮೂಡಿ
ಸಂಪ್ರೀತಿ ಸಂಗ ಸಿಗದೇ ಮಿಡುಕಾಟ ಸಾಗಿ
ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
|| ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…||
ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ
ನಿನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
ನಮ್ಮೆಲ್ಲ ಆಟಪಾಠ ಕಣ್ಮುಂದೇ ಬಂದಾಗ
ನಿನ್ನೆಲ್ಲ ಆಸೆ ನೋಟ ನನ್ನಾ ಕೆಣಕಿ ನಿಂತಾಗ
ಮೊಗ್ಗಾದ ಒಲವು ಅರಳಿ ಹೂವಾಗಿ ತೂಗಿ
ಇಂದೆಲ್ಲ ಸ್ಮರಣೆಯಾಗಿ ವಿರಹಾಗ್ನಿ ಕಂಡೆ
|| ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…
ಹಾಳೆ ಹಾಳೆಯಲ್ಲೂ
ನಿನ್ನ ಹೆಸರೇ ಬರೆದಿದೆ
ನಿನ್ನೆ ನಾಳೆಯಲ್ಲೂ
ನಿನ್ನ ಉಸಿರೇ ತುಂಬಿದೆ…||
Hale Haleyalu song lyrics from Kannada Movie Thaligagi starring Vinod Alva, Kalyan Kumar,, Lyrics penned by Chi Udayashankar Sung by S P Balasubrahmanyam, P Susheela, Music Composed by Vijaya Bhaskar, film is Directed by A V Sheshagiri Rao and film is released on 1989