ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ
ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ
ದಿನ ದಿನ ಅರಿಯುತ ಕೂಡಿ ಕಲೆತು
ಇನಿಯನ ಬಯಸುತ ಹೊತ್ತು ಮರೆತು
ದಿನ ದಿನ ಅರಿಯುತ ಕೂಡಿ ಕಲೆತು
ಇನಿಯನ ಬಯಸುತ ಹೊತ್ತು ಮರೆತು
ತನುಮನ ಒಲಿಯುತ ರಂಗುಪಡೆದು
ಕಣಕಣ ಮಿಡಿಯುತ ಸಂಗ ಸೆಳೆದು
ಜೀವ ಜೀವದಲಿ ಭಾವ ಭಾವದಲಿ
ಸಮರಸ ಸುಖದಲಿ ನಕ್ಕೂ ನಲಿವ
|| ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ…||
ಹೊಸ ಹೊಸ ಕನಸಲ್ಲಿ ತೇಲುತಲಿ
ಹನಿ ಹನಿ ಮಧುವನು ಹೀರುತಲಿ
ಹೊಸ ಹೊಸ ಕನಸಲ್ಲಿ ತೇಲುತಲಿ
ಹನಿ ಹನಿ ಮಧುವನು ಹೀರುತಲಿ
ಬಳುಕುವ ನಡುವನೇ ಸುತ್ತಿ ಸುಳಿದು
ತಳಿರು ತುಟಿಯನು ಮುತ್ತಿ ಸವಿದು
ರಾಗ ತಾನದಲಿ ರಾಸ ಲೀಲೆಯಲಿ
ಹರುಷದ ಹೊನಲಲಿ ಹಿಗ್ಗಿ ಕುಣಿವ
|| ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ…||
ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ
ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ
ದಿನ ದಿನ ಅರಿಯುತ ಕೂಡಿ ಕಲೆತು
ಇನಿಯನ ಬಯಸುತ ಹೊತ್ತು ಮರೆತು
ದಿನ ದಿನ ಅರಿಯುತ ಕೂಡಿ ಕಲೆತು
ಇನಿಯನ ಬಯಸುತ ಹೊತ್ತು ಮರೆತು
ತನುಮನ ಒಲಿಯುತ ರಂಗುಪಡೆದು
ಕಣಕಣ ಮಿಡಿಯುತ ಸಂಗ ಸೆಳೆದು
ಜೀವ ಜೀವದಲಿ ಭಾವ ಭಾವದಲಿ
ಸಮರಸ ಸುಖದಲಿ ನಕ್ಕೂ ನಲಿವ
|| ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ…||
ಹೊಸ ಹೊಸ ಕನಸಲ್ಲಿ ತೇಲುತಲಿ
ಹನಿ ಹನಿ ಮಧುವನು ಹೀರುತಲಿ
ಹೊಸ ಹೊಸ ಕನಸಲ್ಲಿ ತೇಲುತಲಿ
ಹನಿ ಹನಿ ಮಧುವನು ಹೀರುತಲಿ
ಬಳುಕುವ ನಡುವನೇ ಸುತ್ತಿ ಸುಳಿದು
ತಳಿರು ತುಟಿಯನು ಮುತ್ತಿ ಸವಿದು
ರಾಗ ತಾನದಲಿ ರಾಸ ಲೀಲೆಯಲಿ
ಹರುಷದ ಹೊನಲಲಿ ಹಿಗ್ಗಿ ಕುಣಿವ
|| ಲೋಕವಾ ಗೆಲ್ಲುವಾ ಹರೆಯದ ಹಮ್ಮೀರನೇ
ನಿನ್ನಯ ಸನಿಹವೇ ನೆಮ್ಮದಿ ನನಗೆಂದೂ
ಪ್ರೀತಿಯಾ ಬಾಳಿಗೆ ಅಡೆ ತಡೆ ಇರದೆಂದು
ಯಾರಿಗೂ ಅಂಜದೆ ಬದುಕುವ ಎಂದೆಂದೂ…||
Lokava Gelluva Hareyada song lyrics from Kannada Movie Thaligagi starring Vinod Alva, Kalyan Kumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1989