Shuruvaaythu Lyrics

ಶುರುವಾಯ್ತು Lyrics

in Swayamvara

in ಸ್ವಯಂವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ
ದಿಗಿಲು ತೊಲಗುತ್ತಿಲ್ಲ ಹೃದಯ ಮಲಗುತ್ತಿಲ್ಲ
ಕನಸ್ಸು ಕರಗುತ್ತಿಲ್ಲ
ನೀನಿಲ್ಲದೆ ನಾನೆ ಇಲ್ಲ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||
 
ನಿನ ಕಂಡ ಒಂದಿನ  ಬಯಲಾಯ್ತು ಮುಂದಿನ
ಅಪಘಾತ ಅಗೊ ಹುನ್ನಾರ
ನೀ ನಕ್ಕ ನಂತರ ಪರಿಣಾಮ ಭೀಕರ
ಆರಂಭ ಸಾವಿನ ಸ್ವೀಕಾರ
ನಿನ್ನ ಹಿಂದೆ ಮಳೆಗೆ  ಮೊದಲು
ಗುಡುಗೊ ಮೋಡ ನಾ
ನಿನ್ನ ಮುಂದೆ ನುಡಿಯೊ ಮೊದಲು
ನಡುಗೊ ಮೂಢ ನಾ
ಬಾ ಪ್ರೀತಿನಾ ಕಲಿಸು
ಈ ಪ್ರೇಮಿನ ಉಳಿಸು
ಈ ಬಾಳಿಗೆ ನೀ ಬೆಳಕ ಹರಿಸೆ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||
 
ನೀ ನನ್ನ ಪಾಲಿಗೆ ವರವಲ್ಲ ಶಾಪವೆ
ನಿನಗಿಂದ ಮುಕ್ತಿ ನನಗಿಲ್ಲ
ನೀನೊಂದು ಪ್ರೀತಿಯ ಮತ್ತಿರದ ಖಾಯಿಲೆ
ಗುಣವಾಗೊ ದಾರಿ ಗೊತ್ತಿಲ್ಲ
ಸದ್ದೆ ಇರದೆ ಸೆಳೆವ
ಸುಳಿಯೆ ನಿನ್ನ ಗುಳಿ ಕೆನ್ನೆ
ತಪ್ಪೆ ಇರದೆ  ಸೆರೆಯಾದೆ
ನಾ ನಿನ್ನೊಳಗೆ ಹೆಣ್ಣೆ
ಬಾ ಶಿಕ್ಷೆನ ತಿಳಿಸು
ನನ್ನ ಅನುಮಾನ ಪಡಿಸು
ನನವರಿಸಿ ಆವರಿಸೀಗ ಹರಸೆ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ
ದಿಗಿಲು ತೊಲಗುತ್ತಿಲ್ಲ ಹೃದಯ ಮಲಗುತ್ತಿಲ್ಲ
ಕನಸ್ಸು ಕರಗುತ್ತಿಲ್ಲ
ನೀನಿಲ್ಲದೆ ನಾನೆ ಇಲ್ಲ||
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||

-
ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ
ದಿಗಿಲು ತೊಲಗುತ್ತಿಲ್ಲ ಹೃದಯ ಮಲಗುತ್ತಿಲ್ಲ
ಕನಸ್ಸು ಕರಗುತ್ತಿಲ್ಲ
ನೀನಿಲ್ಲದೆ ನಾನೆ ಇಲ್ಲ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||
 
ನಿನ ಕಂಡ ಒಂದಿನ  ಬಯಲಾಯ್ತು ಮುಂದಿನ
ಅಪಘಾತ ಅಗೊ ಹುನ್ನಾರ
ನೀ ನಕ್ಕ ನಂತರ ಪರಿಣಾಮ ಭೀಕರ
ಆರಂಭ ಸಾವಿನ ಸ್ವೀಕಾರ
ನಿನ್ನ ಹಿಂದೆ ಮಳೆಗೆ  ಮೊದಲು
ಗುಡುಗೊ ಮೋಡ ನಾ
ನಿನ್ನ ಮುಂದೆ ನುಡಿಯೊ ಮೊದಲು
ನಡುಗೊ ಮೂಢ ನಾ
ಬಾ ಪ್ರೀತಿನಾ ಕಲಿಸು
ಈ ಪ್ರೇಮಿನ ಉಳಿಸು
ಈ ಬಾಳಿಗೆ ನೀ ಬೆಳಕ ಹರಿಸೆ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||
 
ನೀ ನನ್ನ ಪಾಲಿಗೆ ವರವಲ್ಲ ಶಾಪವೆ
ನಿನಗಿಂದ ಮುಕ್ತಿ ನನಗಿಲ್ಲ
ನೀನೊಂದು ಪ್ರೀತಿಯ ಮತ್ತಿರದ ಖಾಯಿಲೆ
ಗುಣವಾಗೊ ದಾರಿ ಗೊತ್ತಿಲ್ಲ
ಸದ್ದೆ ಇರದೆ ಸೆಳೆವ
ಸುಳಿಯೆ ನಿನ್ನ ಗುಳಿ ಕೆನ್ನೆ
ತಪ್ಪೆ ಇರದೆ  ಸೆರೆಯಾದೆ
ನಾ ನಿನ್ನೊಳಗೆ ಹೆಣ್ಣೆ
ಬಾ ಶಿಕ್ಷೆನ ತಿಳಿಸು
ನನ್ನ ಅನುಮಾನ ಪಡಿಸು
ನನವರಿಸಿ ಆವರಿಸೀಗ ಹರಸೆ
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ
ದಿಗಿಲು ತೊಲಗುತ್ತಿಲ್ಲ ಹೃದಯ ಮಲಗುತ್ತಿಲ್ಲ
ಕನಸ್ಸು ಕರಗುತ್ತಿಲ್ಲ
ನೀನಿಲ್ಲದೆ ನಾನೆ ಇಲ್ಲ||
 
||ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಏರುಪೇರು ಉಸಿರಾಟ||

Shuruvaaythu song lyrics from Kannada Movie Swayamvara starring Srinagar Kitty, Sharmila Mandre, Diganth, Lyrics penned by Thushar Ranganath Sung by Rajesh Krishnan, Music Composed by Manikanth Kadri, film is Directed by R Anantha Raju and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ