-
ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
ಕನಸು ಕಾಡಿದೆ ಮನಸ್ಸು ಮೂಡಿದೆ
ನನಸು ಮಾಡು ನಮ್ಮ ಪ್ರೀತಿ ನೇರವಾಣಿಗೆ
ಹರಿಸು ಸ್ನೇಹವ ಮೆರೆಸು ಪ್ರೇಮವ
ಕರೆಸು ನನ್ನ ನಿನ್ನ ಪ್ರೀತಿ ಅರಮನಿಗೆ
ಬಾನಲೇ ಬಾನಲ್ಲೆ ಬಾನಾಡಿಯಾಗಿ
ಬಾರಿ ಬಾರಿ ಹಾರಿ
ಬಾಳಲೇ ಬಾಳಲ್ಲೆ ನಾ ನಿನ್ಜೊತೆಯಾಗಿ ಸೇರಿ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
ಪ್ರೀತಿ ಅಂಚಲ್ಲೆಪಾಚು ಚಂಚಲೆ
ಇಂಚಿಂಚಾಗಿ ಕೊಂಚ ಮಿಂಚು ಆಚೆ ಚಾಚು
ಪ್ರೀತಿ ಚಕ್ಕಂದ ಬಾರೊ ಚಕ್ ಅಂತ
ಕಣ್ಣಮುಚ್ಚೆ ಕಾಡೆಗೂಡೆ ಆಟ ಆಡುವ
ಆಸೆಯ ಹೂವು ನೀ
ಯಾವ ಸ್ವಯಂವರದಲ್ಲು ಗೆಲ್ಲುವೆ
ಹಸೆಯಮಣೆಯ ಮೇಲೆ ಕೂರಲು ಕಾದಿರುವೆ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
-
ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
ಕನಸು ಕಾಡಿದೆ ಮನಸ್ಸು ಮೂಡಿದೆ
ನನಸು ಮಾಡು ನಮ್ಮ ಪ್ರೀತಿ ನೇರವಾಣಿಗೆ
ಹರಿಸು ಸ್ನೇಹವ ಮೆರೆಸು ಪ್ರೇಮವ
ಕರೆಸು ನನ್ನ ನಿನ್ನ ಪ್ರೀತಿ ಅರಮನಿಗೆ
ಬಾನಲೇ ಬಾನಲ್ಲೆ ಬಾನಾಡಿಯಾಗಿ
ಬಾರಿ ಬಾರಿ ಹಾರಿ
ಬಾಳಲೇ ಬಾಳಲ್ಲೆ ನಾ ನಿನ್ಜೊತೆಯಾಗಿ ಸೇರಿ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
ಪ್ರೀತಿ ಅಂಚಲ್ಲೆಪಾಚು ಚಂಚಲೆ
ಇಂಚಿಂಚಾಗಿ ಕೊಂಚ ಮಿಂಚು ಆಚೆ ಚಾಚು
ಪ್ರೀತಿ ಚಕ್ಕಂದ ಬಾರೊ ಚಕ್ ಅಂತ
ಕಣ್ಣಮುಚ್ಚೆ ಕಾಡೆಗೂಡೆ ಆಟ ಆಡುವ
ಆಸೆಯ ಹೂವು ನೀ
ಯಾವ ಸ್ವಯಂವರದಲ್ಲು ಗೆಲ್ಲುವೆ
ಹಸೆಯಮಣೆಯ ಮೇಲೆ ಕೂರಲು ಕಾದಿರುವೆ
ಕಾಮನಬಿಲ್ಲಿಗೆ ಬಾಣವು ನಾ ಹೂಡುವೆ ನಿನ್ನೆದೆಗೆ
ಕಾಮನೆ ಕಣ್ಣಲ್ಲಿ ಕಾಣುವೆ ನಾ ನಿಲುವೆ ನಿನ್ನೆಡೆಗೆ
||ಕಾಡಿಗೆ ಕಣ್ಣ ಕಣ್ಮಣಿ
ಕಣ್ಣಂಚಲಿ ಮೂಡಿದೆ ಪ್ರೀತಿ ಕಾರಂಜಿ
ತೀಡಿದೆ ಪ್ರೀತಿ ದಿಲ್ಲಾನ
ನನ್ನ ಮನಸ್ಸಿನಲ್ಲಿ
ಹಾಡಿದೆ ಪ್ರೇಮ ಅಪರಂಜಿ||
Kaadige Kanna song lyrics from Kannada Movie Swayamvara starring Srinagar Kitty, Sharmila Mandre, Diganth, Lyrics penned by Sudhir Attavar Sung by Benny Dayal, Chaithra, Music Composed by Manikanth Kadri, film is Directed by R Anantha Raju and film is released on 2010