Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನುಷ ಅನುಷ ಅನುಷ
ಒಂದು ಊರು ಅಲ್ಲಿ ಒಬ್ಬ ರಾಜ ಆರಾಮಾಗಿದ್ದ
ರಾಣಿ ಜೊತೆ ಪಾಪ ಒಮ್ಮೆ ವಾಕಿಂಗ್‌ ಹೋದ
ಅಲ್ಲಿ ಒಬ್ಬ ಬುಡ್ಡ ಬಂದು ರಾಜನ ತಲೆಯ ತಿಂದ
ನೋಡೊವರೆಗು ನೋಡಿ ಕಿಂಗು ಒಂದು ಕೊಟ್ಟ
ಏನೆ ಕೇಳು ಇದರಲ್ಲಿ ಚೂರು ತಪ್ಪಿಲ್ಲ
ಸ್ವೀಟಾಗಿ ಹೇಳಿದರು ಯಾಕೆ ಒಪ್ಪಲ್ಲ
ನಂಗೊಂದು ಕೋರಿಕೆಯ  ನಡೆಸಿಕೊಡು ನೀನು
ಒಂದನ್ನು ಇರದಂತೆ ಉದುರಿಸುವೆ ಹಲ್ಲನ್ನು
 
ಈಜು ಬರದ ಮೀನು ನಾನು
ಹಾಲುಗೆನ್ನೆ ಪಾಪು ಇನ್ನು
ಕ್ಷಮಿಸು ನೋಡು ಒಮ್ಮೆ ನೀನು
ಹೇ ಅನುಷ
ಕೊನೆಯ ಮಾತು ಹೇಳು ನೀನು
ಪಾಪಗೀಪ ಬರದು ಏನು
ನಿನ್ನ ನಾನು ಕೊಂದರೂನು
ಅನುಷ
 
ಹೊಸ ಸೈಕಲ್ಲಿನಲ್ಲಿ ಡಬಲ್‌ ರೈಡಿಂಗಲ್ಲಿ
ಜೊತೆಗೆ ಹೋಗೋಣ ಇಳಿಜಾರಲ್ಲಿ
ಅನುಷ
ಇಡೀ ಮಂಗ್ಳೂರಿನಲ್ಲಿ ಅಟ್ಟಿಸಿ ಹೊಡೆವೆ ನಿನ್ನ
ನಿಂತುಕೊ ಕೊನೆಗೆ ಮಂಡ್ಯದೊಡ್ಡೀಲಿ
 
ಓ ಆಹ ಎಂತ ಸುಂದರವಾದ ಸೀನಮ್ಮ
ಓಹೊ ಇಂತ ಮಹಾತಾಯಿ ನೀನಮ್ಮ
ಪಾವನವಾಯ್ತು ಪ್ರಾಣಿ ನಿನ್ನ ಈ ಜನ್ಮ
ಅನುಷ ಅನುಷ ಅನುಷ
ಪಾನಿಪುರಿಯ ನೀರಿನಲ್ಲಿ
ಮುಖವ ತೊಳೆಸಬೇಡ ನೀನು
ತುಂಬ ಒಳ್ಳೆ ಹುಡುಗ ನಾನು
ಅನುಷ
ಕಳ್ಳು ಕುಡಿದ ಕೋತಿಗಿಂತ
ಮುಂದುವರೆದ ಮಂಗ ನೀನು
ಕಿರಿಯಬೇಡ ಹಲ್ಲುಗಲನ್ನು
ಅನುಷ
 
ಇದುವರೆಗ್ಯಾಗಿದಲ್ಲಸೈಡಿಗೆ ಇಟ್ಟು ನಾವು
ಶುರುಮಾಡೋಣ ಬೇರೆ ಜಗಳಾನ
ಅನುಷ
ಗುರಿಯಾಡಿದದೇನೆ ನೀನು ಮುಲಾಜೆ ಇಲ್ಲದೆ ಹೇಳು
ಕೊಲೆಮಾಡೋಕೆ ಮುಂಚೆ ನಿನ್ನನ್ನ
ಪುಣ್ಯ ಮಾಡಿರಬೇಕು ಹೀಗೆ ಸಾಯೋಕೆ
ಪೆಪ್ಸಿ ಕುಡಿಸು ಯಾಕೊ ತುಂಬಾ ಬಾಯಾರಿಕೆ
ಏನು ಮಾಡಬೇಕು ಈ ಹಾಡು ನಿಲ್ಸೋಕೆ
ಅನುಷ ಅನುಷ ಅನುಷ
ಹುಡುಗಿ ಕೈಲಿ ಬೈಸಿಕೊಂಡ ನಾನೆ ತುಂಬ ಭಾಗ್ಯವಂತ
ಮುಂದೆ ಹೇಳು ಏನು ಅಂತ
ಅನುಷ
ಇಷ್ಟು ಉಗಿದ ಮೇಲು ಕೂಡ
ಬದುಕೆ ಇರದೆ ಯಾಕೆ ಅಂತ
ನೀನೆ ಹೇಳೊ ಹುಟ್ಟು ಭಂಡ
ಅನುಷ

-
ಅನುಷ ಅನುಷ ಅನುಷ
ಒಂದು ಊರು ಅಲ್ಲಿ ಒಬ್ಬ ರಾಜ ಆರಾಮಾಗಿದ್ದ
ರಾಣಿ ಜೊತೆ ಪಾಪ ಒಮ್ಮೆ ವಾಕಿಂಗ್‌ ಹೋದ
ಅಲ್ಲಿ ಒಬ್ಬ ಬುಡ್ಡ ಬಂದು ರಾಜನ ತಲೆಯ ತಿಂದ
ನೋಡೊವರೆಗು ನೋಡಿ ಕಿಂಗು ಒಂದು ಕೊಟ್ಟ
ಏನೆ ಕೇಳು ಇದರಲ್ಲಿ ಚೂರು ತಪ್ಪಿಲ್ಲ
ಸ್ವೀಟಾಗಿ ಹೇಳಿದರು ಯಾಕೆ ಒಪ್ಪಲ್ಲ
ನಂಗೊಂದು ಕೋರಿಕೆಯ  ನಡೆಸಿಕೊಡು ನೀನು
ಒಂದನ್ನು ಇರದಂತೆ ಉದುರಿಸುವೆ ಹಲ್ಲನ್ನು
 
ಈಜು ಬರದ ಮೀನು ನಾನು
ಹಾಲುಗೆನ್ನೆ ಪಾಪು ಇನ್ನು
ಕ್ಷಮಿಸು ನೋಡು ಒಮ್ಮೆ ನೀನು
ಹೇ ಅನುಷ
ಕೊನೆಯ ಮಾತು ಹೇಳು ನೀನು
ಪಾಪಗೀಪ ಬರದು ಏನು
ನಿನ್ನ ನಾನು ಕೊಂದರೂನು
ಅನುಷ
 
ಹೊಸ ಸೈಕಲ್ಲಿನಲ್ಲಿ ಡಬಲ್‌ ರೈಡಿಂಗಲ್ಲಿ
ಜೊತೆಗೆ ಹೋಗೋಣ ಇಳಿಜಾರಲ್ಲಿ
ಅನುಷ
ಇಡೀ ಮಂಗ್ಳೂರಿನಲ್ಲಿ ಅಟ್ಟಿಸಿ ಹೊಡೆವೆ ನಿನ್ನ
ನಿಂತುಕೊ ಕೊನೆಗೆ ಮಂಡ್ಯದೊಡ್ಡೀಲಿ
 
ಓ ಆಹ ಎಂತ ಸುಂದರವಾದ ಸೀನಮ್ಮ
ಓಹೊ ಇಂತ ಮಹಾತಾಯಿ ನೀನಮ್ಮ
ಪಾವನವಾಯ್ತು ಪ್ರಾಣಿ ನಿನ್ನ ಈ ಜನ್ಮ
ಅನುಷ ಅನುಷ ಅನುಷ
ಪಾನಿಪುರಿಯ ನೀರಿನಲ್ಲಿ
ಮುಖವ ತೊಳೆಸಬೇಡ ನೀನು
ತುಂಬ ಒಳ್ಳೆ ಹುಡುಗ ನಾನು
ಅನುಷ
ಕಳ್ಳು ಕುಡಿದ ಕೋತಿಗಿಂತ
ಮುಂದುವರೆದ ಮಂಗ ನೀನು
ಕಿರಿಯಬೇಡ ಹಲ್ಲುಗಲನ್ನು
ಅನುಷ
 
ಇದುವರೆಗ್ಯಾಗಿದಲ್ಲಸೈಡಿಗೆ ಇಟ್ಟು ನಾವು
ಶುರುಮಾಡೋಣ ಬೇರೆ ಜಗಳಾನ
ಅನುಷ
ಗುರಿಯಾಡಿದದೇನೆ ನೀನು ಮುಲಾಜೆ ಇಲ್ಲದೆ ಹೇಳು
ಕೊಲೆಮಾಡೋಕೆ ಮುಂಚೆ ನಿನ್ನನ್ನ
ಪುಣ್ಯ ಮಾಡಿರಬೇಕು ಹೀಗೆ ಸಾಯೋಕೆ
ಪೆಪ್ಸಿ ಕುಡಿಸು ಯಾಕೊ ತುಂಬಾ ಬಾಯಾರಿಕೆ
ಏನು ಮಾಡಬೇಕು ಈ ಹಾಡು ನಿಲ್ಸೋಕೆ
ಅನುಷ ಅನುಷ ಅನುಷ
ಹುಡುಗಿ ಕೈಲಿ ಬೈಸಿಕೊಂಡ ನಾನೆ ತುಂಬ ಭಾಗ್ಯವಂತ
ಮುಂದೆ ಹೇಳು ಏನು ಅಂತ
ಅನುಷ
ಇಷ್ಟು ಉಗಿದ ಮೇಲು ಕೂಡ
ಬದುಕೆ ಇರದೆ ಯಾಕೆ ಅಂತ
ನೀನೆ ಹೇಳೊ ಹುಟ್ಟು ಭಂಡ
ಅನುಷ

Anusha song lyrics from Kannada Movie Swayamvara starring Srinagar Kitty, Sharmila Mandre, Diganth, Lyrics penned by Yogaraj Bhat Sung by Gurukiran, Maya, Manikanth Kadri, Music Composed by Manikanth Kadri, film is Directed by R Anantha Raju and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ