-
ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ನನ್ ಪ್ರೀತಿ ನೀನೆ
ಸುಳ್ಳು
ನಿನ್ ಬಿಟ್ರೆ ಇಲ್ವೆ
ಪೊಳ್ಳು
ಬಲು ಸುಳ್ಳೇಳ್ತಾವ್ನೆ
ಓಳು
ಕಥೆ ಕಟ್ಟುತ್ತಾವ್ನೆ
ನನ್ ಪ್ರಾಣ ಉಳ್ಸೆ
ಬ್ಯಾಡ
ತೋಳ ಬಳ್ಸೆ
ಮೂಡ
ಅವನ್ಗಿಂತ ಹೆಚ್ಚು ಪ್ರೀತಿಸ್ತೀನಿ ನಾನೆ
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
ಸಾಲ ಮಾಡಿ ನಾನು
ನೀ ಕೇಳೊ ಕೆಲ್ಸ ತರುವೆ
ದೃಷ್ಟಿ ಬೇಡ ನಂಗೆ
ಕಣ್ ಸಿಲ್ವರ್ ಕಣ್ಣೆ ಕೊಡುವೆ
ನಿನ್ನ ಮಾತಿಗೆ ಬೀಳೊ ಹೆಣ್ಣಲ್ಲ
ಬರಿ ಮಂತ್ರಕೆ ಹಣ್ಣು ಬೀಳೋಲ್ಲ
ಸರಿ ಸತ್ಯ ಹೇಳ್ತೀನ್ ಸ್ವಲ್ಪ ಕೇಳೆ ಚಿನ್ನ
ನೀ ಮಲಗೊ ವೇಳೆ
ಪ್ರೇಮ
ಲವ್ ಲೆಟ್ರು ಬರೆಯೊ
ಕ್ರೋಮ
ಬರಿ ನಿಂದೆ ಧ್ಯಾನ
ರಾಮ
ಐ ಲವ್ ಯೂ ಹೇಳೆ
ಅವ ದೊಡ್ಡಹಳ್ಳಿ
ಹೈದ
ಬಲು ಪೋಲಿ ಅವನು
ಹೌದ
ಅವ ಬೇಡ್ಸ ನನ್ನೇ ಪ್ರೀತ್ಸೆ ಸೀದಾ ಸಾದಾ
||ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
ರಾಣಿ ನೀನು ನಂಗೆ
ಸುಪ್ಪತ್ತಿಮೇಲೆ ಇಡುವೆ
ಚಂದ್ರ ಬೇಕ ನಿಂಗೆ
ಬಾ ತೋರಿಸುಕೊಂಡು ಬರುವೆ
ದಿನ ಹುಣ್ಣಿಮೆ ಚಂದ್ರ ಕಾಣಲ್ಲ
ನಿನ ಸುಳ್ಳಿಗೆ ಶಕ್ತಿ ಸಾಲಲ್ಲ
ಹೊಸ ಗುಟ್ಟು ಹೇಳ್ತೀನ್ ಕೇಳೆ
ಹೋಗೊ ಮುನ್ನ
ನೀ ಮಿನುಗುತಾರೆ
ಗೊತ್ತು
ತುಟಿ ಮೇಲೆ ಮಲಗೊ
ಹೊತ್ತು
ಸುತ್ತೋಲೆ ನೀನು
ಸುತ್ತು
ಸತಾಯಿಸಬೇಡ
ನಿಜ ಹೇಳ್ತೀನ್ ಕೇಳೆ
ಹೇಳು
ವಸಿ ಹತ್ರ ಬಾರೆ
ತಾಳು
ಅವನಿಷ್ಟು ಹೊತ್ತು ಹೇಳಿದ್ದೆಲ್ಲ ಓಳು
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
||ನನ್ ಪ್ರೀತಿ ನೀನೆ
ಸುಳ್ಳು
ನಿನ್ ಬಿಟ್ರೆ ಇಲ್ವೆ
ಪೊಳ್ಳು
ಬಲು ಸುಳ್ಳೇಳ್ತಾವ್ನೆ
ಓಳು
ಕಥೆ ಕಟ್ಟುತ್ತಾವ್ನೆ||
||ನನ್ ಪ್ರಾಣ ಉಳ್ಸೆ
ಬ್ಯಾಡ
ತೋಳ ಬಳ್ಸೆ
ಮೂಡ
ಅವನ್ಗಿಂತ ಹೆಚ್ಚು ಪ್ರೀತಿಸ್ತೀನಿ ನಾನೆ||
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
||ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
-
ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ನನ್ ಪ್ರೀತಿ ನೀನೆ
ಸುಳ್ಳು
ನಿನ್ ಬಿಟ್ರೆ ಇಲ್ವೆ
ಪೊಳ್ಳು
ಬಲು ಸುಳ್ಳೇಳ್ತಾವ್ನೆ
ಓಳು
ಕಥೆ ಕಟ್ಟುತ್ತಾವ್ನೆ
ನನ್ ಪ್ರಾಣ ಉಳ್ಸೆ
ಬ್ಯಾಡ
ತೋಳ ಬಳ್ಸೆ
ಮೂಡ
ಅವನ್ಗಿಂತ ಹೆಚ್ಚು ಪ್ರೀತಿಸ್ತೀನಿ ನಾನೆ
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
ಸಾಲ ಮಾಡಿ ನಾನು
ನೀ ಕೇಳೊ ಕೆಲ್ಸ ತರುವೆ
ದೃಷ್ಟಿ ಬೇಡ ನಂಗೆ
ಕಣ್ ಸಿಲ್ವರ್ ಕಣ್ಣೆ ಕೊಡುವೆ
ನಿನ್ನ ಮಾತಿಗೆ ಬೀಳೊ ಹೆಣ್ಣಲ್ಲ
ಬರಿ ಮಂತ್ರಕೆ ಹಣ್ಣು ಬೀಳೋಲ್ಲ
ಸರಿ ಸತ್ಯ ಹೇಳ್ತೀನ್ ಸ್ವಲ್ಪ ಕೇಳೆ ಚಿನ್ನ
ನೀ ಮಲಗೊ ವೇಳೆ
ಪ್ರೇಮ
ಲವ್ ಲೆಟ್ರು ಬರೆಯೊ
ಕ್ರೋಮ
ಬರಿ ನಿಂದೆ ಧ್ಯಾನ
ರಾಮ
ಐ ಲವ್ ಯೂ ಹೇಳೆ
ಅವ ದೊಡ್ಡಹಳ್ಳಿ
ಹೈದ
ಬಲು ಪೋಲಿ ಅವನು
ಹೌದ
ಅವ ಬೇಡ್ಸ ನನ್ನೇ ಪ್ರೀತ್ಸೆ ಸೀದಾ ಸಾದಾ
||ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
ರಾಣಿ ನೀನು ನಂಗೆ
ಸುಪ್ಪತ್ತಿಮೇಲೆ ಇಡುವೆ
ಚಂದ್ರ ಬೇಕ ನಿಂಗೆ
ಬಾ ತೋರಿಸುಕೊಂಡು ಬರುವೆ
ದಿನ ಹುಣ್ಣಿಮೆ ಚಂದ್ರ ಕಾಣಲ್ಲ
ನಿನ ಸುಳ್ಳಿಗೆ ಶಕ್ತಿ ಸಾಲಲ್ಲ
ಹೊಸ ಗುಟ್ಟು ಹೇಳ್ತೀನ್ ಕೇಳೆ
ಹೋಗೊ ಮುನ್ನ
ನೀ ಮಿನುಗುತಾರೆ
ಗೊತ್ತು
ತುಟಿ ಮೇಲೆ ಮಲಗೊ
ಹೊತ್ತು
ಸುತ್ತೋಲೆ ನೀನು
ಸುತ್ತು
ಸತಾಯಿಸಬೇಡ
ನಿಜ ಹೇಳ್ತೀನ್ ಕೇಳೆ
ಹೇಳು
ವಸಿ ಹತ್ರ ಬಾರೆ
ತಾಳು
ಅವನಿಷ್ಟು ಹೊತ್ತು ಹೇಳಿದ್ದೆಲ್ಲ ಓಳು
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ
ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
||ನನ್ ಪ್ರೀತಿ ನೀನೆ
ಸುಳ್ಳು
ನಿನ್ ಬಿಟ್ರೆ ಇಲ್ವೆ
ಪೊಳ್ಳು
ಬಲು ಸುಳ್ಳೇಳ್ತಾವ್ನೆ
ಓಳು
ಕಥೆ ಕಟ್ಟುತ್ತಾವ್ನೆ||
||ನನ್ ಪ್ರಾಣ ಉಳ್ಸೆ
ಬ್ಯಾಡ
ತೋಳ ಬಳ್ಸೆ
ಮೂಡ
ಅವನ್ಗಿಂತ ಹೆಚ್ಚು ಪ್ರೀತಿಸ್ತೀನಿ ನಾನೆ||
||ಅಂಬಾರಿ ನನ್ನ ಹೃದಯ ಅಲ್ಲೆ
ಕೂರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
||ಸವಾರಿ ಮಾಡಿ ಎದೆಯ ಊರ
ತೋರ್ಸಿ ಪ್ರೀತಿ ಮಾಡ್ತೀನಿ ಬಾ ಬಾರೆ||
Ambaari song lyrics from Kannada Movie Swayamvara starring Srinagar Kitty, Sharmila Mandre, Diganth, Lyrics penned by A P Arjun Sung by Manikanth Kadri, Rakesh Raghunathan, Chaithra, Music Composed by Manikanth Kadri, film is Directed by R Anantha Raju and film is released on 2010