ಕುಹೂ ಕುಹೂ … ಕುಹೂ ಕುಹೂ …
ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ
ಈ ನೆಲದಿ..ಕಾಲಿಡಲು..ಒಡಲ
ಒಳಗೆ ಏನೋ ಉಲ್ಲಾಸ. . . .
ಏನು ಅಂದ ಭೂಮಿ ಆಗಸ
ಏನು ಅಂದ ಭೂಮಿ ಆಗಸ
|| ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ ||
ನಗುವಂತ ಜಾಜಿ ಮಲ್ಲೆ
ಕಂಪು ತಂತು ಹೊಸವೇಗ
ಹರಿವಂತ ನದಿಯಲೇ
ನಾದ ತಂತು ಸುಖ ರಾಗ
ಬಿಳಿಯ ಮೋಡ ನೀಲಿ ಬಾನ
ತೆರೆಯ ಮೇಲೆ ತೇಲಾಡದಿದೆ
ಹಸಿರು ಪೈರು ಬೀಸೋ ಗಾಳಿ
ಅಲೆಗೆ ತಾನು ತೂಗಾಡಿದೆ
ಒಡಲ ಒಳಗೆ ಏನೋ ಉಲ್ಲಾಸ
ತೇಲಿ ಹೋದೆ ಏನೋ ಸಂತಸ
|| ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ ||
ಕಡಲಿಂದ ಸ್ವಾತಿ ಮುತ್ತು
ಇತ್ತೋ ಆಸೆ ಮನದಲ್ಲಿ
ಹೊಲದಲ್ಲಿ ಮುತ್ತ ಬಿತ್ತಿ
ಬೆಳೆಯೋ ಆಸೆ ಒಡಲಲ್ಲಿ
ನವಿಲ ಹಾಗೆ ಗರಿಯ ಬಿಚ್ಚಿ
ಕುಣಿವ ಆಸೆ ಮೈ ತುಂಬಿದೆ
ಕಾಮನ ಬಿಲ್ಲ ಮೇಲೆ ಹತ್ತಿ
ಜಾರೊ ಆಸೆ ಉಂಟಾಗಿದೆ
ತರಹ ತರಹ ಆಸೆ ಕಣ್ಣಲ್ಲಿ
ಏನೋ ಮಿಂಚು ನನ್ನ ಮೈಯಲ್ಲಿ
ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ
ಕುಹೂ ಕುಹೂ … ಕುಹೂ ಕುಹೂ …
ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ
ಈ ನೆಲದಿ..ಕಾಲಿಡಲು..ಒಡಲ
ಒಳಗೆ ಏನೋ ಉಲ್ಲಾಸ. . . .
ಏನು ಅಂದ ಭೂಮಿ ಆಗಸ
ಏನು ಅಂದ ಭೂಮಿ ಆಗಸ
|| ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ ||
ನಗುವಂತ ಜಾಜಿ ಮಲ್ಲೆ
ಕಂಪು ತಂತು ಹೊಸವೇಗ
ಹರಿವಂತ ನದಿಯಲೇ
ನಾದ ತಂತು ಸುಖ ರಾಗ
ಬಿಳಿಯ ಮೋಡ ನೀಲಿ ಬಾನ
ತೆರೆಯ ಮೇಲೆ ತೇಲಾಡದಿದೆ
ಹಸಿರು ಪೈರು ಬೀಸೋ ಗಾಳಿ
ಅಲೆಗೆ ತಾನು ತೂಗಾಡಿದೆ
ಒಡಲ ಒಳಗೆ ಏನೋ ಉಲ್ಲಾಸ
ತೇಲಿ ಹೋದೆ ಏನೋ ಸಂತಸ
|| ಕುಹೂ ಕುಹೂ …ಹಾಡುವ
ಕೋಗಿಲೆಯೇ ಅರಿತೇ ನಿನ್ನ ಸಂದೇಶ
ಕನ್ನಡ ಮಣ್ಣಿನ ಕಂಪಿನಲಿ
ಮನಸಿಗೆ ಏನೋ ಸಂತೋಷ ||
ಕಡಲಿಂದ ಸ್ವಾತಿ ಮುತ್ತು
ಇತ್ತೋ ಆಸೆ ಮನದಲ್ಲಿ
ಹೊಲದಲ್ಲಿ ಮುತ್ತ ಬಿತ್ತಿ
ಬೆಳೆಯೋ ಆಸೆ ಒಡಲಲ್ಲಿ
ನವಿಲ ಹಾಗೆ ಗರಿಯ ಬಿಚ್ಚಿ
ಕುಣಿವ ಆಸೆ ಮೈ ತುಂಬಿದೆ
ಕಾಮನ ಬಿಲ್ಲ ಮೇಲೆ ಹತ್ತಿ
ಜಾರೊ ಆಸೆ ಉಂಟಾಗಿದೆ
ತರಹ ತರಹ ಆಸೆ ಕಣ್ಣಲ್ಲಿ
ಏನೋ ಮಿಂಚು ನನ್ನ ಮೈಯಲ್ಲಿ
ಲ ಲ ಲ ಲ ಲ ಲ ಲ ಲ ಲ ಲ
ಲ ಲ ಲ ಲ ಲ ಲ ಲ ಲ ಲ ಲ