-
ಸ್ವಾಹ ಸ್ವಾಹ ಸ್ವಾಹ ಸ್ವಾಹ
ಕೈಗೆ ಬಂದಿದೆಲ್ಲ ಸ್ವಾಹ
ಕಿತ್ಕೊಂಡು ಕಚ್ಕೊಂಡು ಸ್ವಾಹ ಬಾಚ್ಕೊಂಡು ಬಂದಿದ್ದು ಸ್ವಾಹ
ನಮ್ ಹುಡ್ಗಂಗೆ ಇದೇನ್ ಮಹಾ
ರತ್ನ ರತ್ನ ನಮ್ ಹುಡುಗ ಸ್ವಾರ್ಥರತ್ನ
ರತ್ನ ರತ್ನ ನಮ್ ಹುಡುಗ ಸ್ವಾರ್ಥರತ್ನ
-
ಸ್ವಾಹ ಸ್ವಾಹ ಸ್ವಾಹ ಸ್ವಾಹ
ಕೈಗೆ ಬಂದಿದೆಲ್ಲ ಸ್ವಾಹ
ಕಿತ್ಕೊಂಡು ಕಚ್ಕೊಂಡು ಸ್ವಾಹ ಬಾಚ್ಕೊಂಡು ಬಂದಿದ್ದು ಸ್ವಾಹ
ನಮ್ ಹುಡ್ಗಂಗೆ ಇದೇನ್ ಮಹಾ
ರತ್ನ ರತ್ನ ನಮ್ ಹುಡುಗ ಸ್ವಾರ್ಥರತ್ನ
ರತ್ನ ರತ್ನ ನಮ್ ಹುಡುಗ ಸ್ವಾರ್ಥರತ್ನ