Nin Nayana Lyrics

in Swartharathna

Video:

LYRIC

-
(ನಿನ್ನ ಕಣ್ಣುಗಳು ಅಲ್ಲ ಅಲ್ಲ ನಯನ ನಯನ)
 
ನಿನ್ ನಯನ 
ನಿನ್ ನಯನ ಕೇಶ ನೋಡಿ ಮರುಳಾದೆ ನಾ
ನಿನ್ನ ಮನ 
ನಿನ್ನ ಮನವು ಶುದ್ದ ಶುಭ್ರ ಸ್ವಚ್ಛ ಗಂಗಾ ಜಲ
ನಿನ್ನ ಕನ್ನಡಿಯಂತ ಕಣ್ಣಂಚಲಿ ನಾ 
ಅಡಗಿರುವೆ ನಾ..
ನಿನ್ ನಯನನಿನ ಮನ

ನಿನ್ನ ಹೂ ಸುವಾಸನೆಯ ಮೈ ಗಂಧವು 
ಬೀರಲು ಉಲ್ಲಾಸದಾಟ
ನಿನ್ನ ಹೂ ಸುವಾಸನೆಯ ಮೈ ಗಂಧವು 
ಬೀರಲು ಉಲ್ಲಾಸದಾಟ
ನಿನ್ನ ಮನದ ಅಂಗಳದಿ ಚಂದ್ರ ಕಾಂತಿಯು
ಚೆಲ್ಲುವ ನನ್ನ ಶಾಂತ ನೋಟ 
ನಿಂತೊಡೆ
ನಿಂತೊಡೆ ನನ್ನೊಡ ನೀ ಬೆರಗಾದೆ ನಾ..

 
||ನಿನ್ ನಯನ..‌. ನಿನ್ನ ಮನ…||

ನಿನ್ನ ಒಂದೆ ಸ್ಪರ್ಶಕ್ಕೆ ಕೆರಳಿ ನಿಂತಿವುದು 
ನನ್ನ ತುಂಡಾದ ಮನಸು
ನಿನ್ನ ಒಂದೆ ಸ್ಪರ್ಶಕ್ಕೆ ಕೆರಳಿ ನಿಂತಿವುದು
 ನನ್ನ ತುಂಡಾದ ಮನಸು
ನಿನ್ನ ಜೀವನ ರಂಗೋಲಿ ರಂಗಾಗಿಸುವುದು
ನನ್ ತಿಕ್ಕ ಸವಿಗನಸು
ಕೊಂಚ ನಾಚಿಕೆಯಾಕೆ
ಈ ಕೊಂಚ ನಾಚಿಕೆ ಯಾಕೆ.. 
ನನ್ನ ಸಾಮಾನ್ಯ ಹೃದಯ ಚಡಪಡಿಸಿದೆ..
ನಿನ್ ನಯನ.. ನಿನ್ನ ಮನ..

||ನಿನ್ ನಯನ.. ನಿನ್ನ ಮನ.. 
ನಿನ್ನ ಕೇಶ ನೋಡಿ ಮರುಳಾದೆ ನಾ
ನಾ ಬೆರಗಿ ನಾ ಕೊರಗಿ ನಾ ಕರಗಿ 
ನಾ ಸೊರಗಿ ಕಾಯುತಿರುವೆ ನಾ..
ನಿನ್ನ ಕನ್ನಡಿಯಂತ ಕಣ್ಣಂಚಲಿ ನಾ.. 
ಅಡಗಿರುವೆ ನಾ||
 

Nin Nayana song lyrics from Kannada Movie Swartharathna starring Adarsh Gunduraj, Ishitha Varsha, Sneha Singh, Lyrics penned by Ashwin Kodange Sung by Mohan Krishna, Music Composed by B J Bharath, film is Directed by Ashwin Kodange and film is released on 2018