-
ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಜ್ವರ ಬಂದಂಗೆ
ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಅವಳು ಮೊಗ್ಗಿನ ಮನಸ್ಸು ನಾನು ಮಾಸ್ಟರ್ ಪೀಸು
ಸೂಪರ್ ಹಿಟ್ ಜೋಡಿ ನಮ್ದು ರಾಧಿಕ ಯಶಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ಅವಳು ಪಾಸಾದಾಗಾಯ್ತು ಬಿರುಗಾಳಿ ಬೀಸ್ದಂಗೆ
ಅಲೆಗಳು ಬಂದು ಎಲೆಗಳನೆಲ್ಲ ಕೊಚ್ಕೊಂಡ್ ಹೋದಂಗೆ
ಸಿಗ್ಲಲ್ ಸುಟ್ಟ ಕಾಗೆ ನಾ ನಿಂತ್ಕೊಂಡಿದ್ದೆ ಹಾಗೆ
ನಾಲ್ಕು ಸಾವಿರ ನಾನೂರು ವೋಲ್ಟ್ಸ್ನ ಕರೆಂಟ್ ಹೊಡ್ದಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಮನ್ಸು ತುಂಬ್ಕೊಂಡಿದೆ ನಂಗು ಮೂಡಿ ಕೊಡೊಹಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಮನ್ಸು ತುಂಬ್ಕೊಂಡಿದೆ ನಂಗು ಮೂಡಿ ಕೊಡೊಹಂಗೆ
ಲವ್ವೆ ಮಾಡಲಿ ಡವ್ವೆ ಮಾಡಲಿ ಹಿಂದೇನೆ ಅಲೆಯುವೆ
ಇಂದೆ ಆಗಲಿ ನಾಳೆ ಆಗಲಿ ನಾ ಪಡೆದೆ ಪಡೆಯುವೆ
ಲೈಫಲ್ಲಿ ವಿನರ್ ನಾ ಫೇಲ್ಯೂರೆ ನೋಡಿಲ್ಲವೆ
ಹೆಡ್ಬಂದ್ರೆ ಗೆದ್ದಂಗೆ ನಾ ಟೇಲ್ಸ್ ಆದ್ರೆನೆ ಸೋತಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಅವಳ ಕಣ್ ಬಿದ್ದಿದೆ ನಂಗು ದೃಷ್ಟಿ ತೆಗಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಅವಳ ಕಣ್ ಬಿದ್ದಿದೆ ನಂಗು ದೃಷ್ಟಿ ತೆಗಿಯಂಗೆ
||ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಅವಳು ಮೊಗ್ಗಿನ ಮನಸ್ಸು ನಾನು ಮಾಸ್ಟರ್ ಪೀಸು
ಸೂಪರ್ ಹಿಟ್ ಜೋಡಿ ನಮ್ದು ರಾಧಿಕ ಯಶಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ||
-
ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಜ್ವರ ಬಂದಂಗೆ
ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಅವಳು ಮೊಗ್ಗಿನ ಮನಸ್ಸು ನಾನು ಮಾಸ್ಟರ್ ಪೀಸು
ಸೂಪರ್ ಹಿಟ್ ಜೋಡಿ ನಮ್ದು ರಾಧಿಕ ಯಶಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ಅವಳು ಪಾಸಾದಾಗಾಯ್ತು ಬಿರುಗಾಳಿ ಬೀಸ್ದಂಗೆ
ಅಲೆಗಳು ಬಂದು ಎಲೆಗಳನೆಲ್ಲ ಕೊಚ್ಕೊಂಡ್ ಹೋದಂಗೆ
ಸಿಗ್ಲಲ್ ಸುಟ್ಟ ಕಾಗೆ ನಾ ನಿಂತ್ಕೊಂಡಿದ್ದೆ ಹಾಗೆ
ನಾಲ್ಕು ಸಾವಿರ ನಾನೂರು ವೋಲ್ಟ್ಸ್ನ ಕರೆಂಟ್ ಹೊಡ್ದಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಮನ್ಸು ತುಂಬ್ಕೊಂಡಿದೆ ನಂಗು ಮೂಡಿ ಕೊಡೊಹಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಮನ್ಸು ತುಂಬ್ಕೊಂಡಿದೆ ನಂಗು ಮೂಡಿ ಕೊಡೊಹಂಗೆ
ಲವ್ವೆ ಮಾಡಲಿ ಡವ್ವೆ ಮಾಡಲಿ ಹಿಂದೇನೆ ಅಲೆಯುವೆ
ಇಂದೆ ಆಗಲಿ ನಾಳೆ ಆಗಲಿ ನಾ ಪಡೆದೆ ಪಡೆಯುವೆ
ಲೈಫಲ್ಲಿ ವಿನರ್ ನಾ ಫೇಲ್ಯೂರೆ ನೋಡಿಲ್ಲವೆ
ಹೆಡ್ಬಂದ್ರೆ ಗೆದ್ದಂಗೆ ನಾ ಟೇಲ್ಸ್ ಆದ್ರೆನೆ ಸೋತಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಅವಳ ಕಣ್ ಬಿದ್ದಿದೆ ನಂಗು ದೃಷ್ಟಿ ತೆಗಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ಅವಳ ಕಣ್ ಬಿದ್ದಿದೆ ನಂಗು ದೃಷ್ಟಿ ತೆಗಿಯಂಗೆ
||ಅವಳ ಕಂಡಂಗೆ ಆಯ್ತು ಹೃದಯ ಹಿಂಡ್ದಂಗೆ
ಕಿವಿ ಕೆಂಪಾಯ್ತು ಮೈ ಬಿಸಿ ಆಯ್ತು ಜ್ವರ ಬಂದಂಗೆ
ಅವಳು ಮೊಗ್ಗಿನ ಮನಸ್ಸು ನಾನು ಮಾಸ್ಟರ್ ಪೀಸು
ಸೂಪರ್ ಹಿಟ್ ಜೋಡಿ ನಮ್ದು ರಾಧಿಕ ಯಶಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ
ನಂಗು ಲವ್ ಆಗಿದೆ ಅಂತ ಹೇಳೊ ಹಂಗಂಗೆ
ತುಂಬ ಖುಷಿಯಾಗಿದೆ ನಂಗು ಮಾರಿ ಹೊಳಿಯಂಗೆ||
Avala Kandange song lyrics from Kannada Movie Swartharathna starring Adarsh Gunduraj, Ishitha Varsha, Sneha Singh, Lyrics penned by Ashwin Kodange Sung by Vijay Prakash, Music Composed by B J Bharath, film is Directed by Ashwin Kodange and film is released on 2018