-
ಈ ಜೀವ ಕರೆಯೋಲೆ ಆಗಿದೆ ಹೆಸರನ್ನು ಬರೆಯೋದೆ ಉಳಿದಿದೆ
ಎಲ್ಲ ಹೇಳಬೇಕು ಈಗಾದರು ನಿನ್ನ ನೋಡಬೇಕು ಹೇಗಾದರು
ನಿನ್ನತ್ತ ನಾನಿಟ್ಟ ಹೆಜ್ಜೆ ಇದೇಕೆ ಬಿದ್ದಲ್ಲೆ ತಡೆದಂತೆ ಭಾಸ
ನಿನ್ನನ್ನು ನಾ ಕೂಗೊ ಮುನ್ನ ಇದೇಕೆ ಇನ್ಯಾರೊ ಕರೆದಂತೆ ಖಾಸ
ಕನಸ್ಸೇ ನಿನ್ನ ಕಾರಣನೀ ತೊಡಬೇಡ ಬೇರೊಂದೆ ಬಣ್ಣ
ಮನಸ್ಸೆ ವಿನಾಕಾರಣ ನೀ ಬಿಡಬೇಡ ಒಬ್ಬಂಟಿ ನನ್ನ
ಹೇಳದೆ ಕೇಳದೆ ಹೆಚ್ಚಾಯಿತಲ್ಲ ನೀ ದೂರ ಹೋದಾಗ ಪ್ರೇಮ
ನಿನ್ನಲಿ ಬಿಟ್ಟಿರೊ ಆ ನನ್ನ ಹೃದಯ ನಿನ್ನಲ್ಲೆ ತುಂಬಾ ಕ್ಷೇಮ
ಹೇಳೋಕೆ ಹೋದರೆ ತುಂಬ ಇದೆ ಮೌನಕ್ಕೆ ಈ ದಿನ ಏನಾಗಿದೆ
ಏನಾಗಿದೆ ಏನಾಗಿದೆ
||ಈ ಜೀವ ಕರೆಯೋಲೆ ಆಗಿದೆ ಹೆಸರನ್ನು ಬರೆಯೋದೆ ಉಳಿದಿದೆ||
ಮಾರ್ದನಿ ಇಲ್ಲದ ಮಾತಾಯಿತೇಕೆ ನನ್ನೆಲ್ಲ ಸಂದೇಶವೀಗ
ಎಲ್ಲೆ ಮೀರಿ ಹೋದರು ನಿನ್ನ ಜೊತೆನೆ ಸಿಕ್ಕಿತೆ ಒಂಚೂರು ಜಾಗ
ಕಣ್ಣಲ್ಲಿ ಸುಂದರ ಮೋಡ ಇದೆ ಆದರು ಮುಸ್ಸಂಜೆ ನೋವಾಗಿದೆ
ನೋವಾಗಿದೆ ನೋವಾಗಿದೆ
||ಈ ಜೀವ ಕರೆಯೋಲೆ ಆಗಿದೆ ಹೆಸರನ್ನು ಬರೆಯೋದೆ ಉಳಿದಿದೆ
ಕನಸ್ಸೇ ನಿನ್ನ ಕಾರಣನೀ ತೊಡಬೇಡ ಬೇರೊಂದೆ ಬಣ್ಣ
ಮನಸ್ಸೆ ವಿನಾಕಾರಣ ನೀ ಬಿಡಬೇಡ ಒಬ್ಬಂಟಿ ನನ್ನ||

Ee Jeeva Kareyole song lyrics from Kannada Movie Swartharathna starring Adarsh Gunduraj, Ishitha Varsha, Sneha Singh, Lyrics penned by Jayanth Kaikini Sung by Armaan Malik, Music Composed by B J Bharath, film is Directed by Ashwin Kodange and film is released on 2018