Olavina Tharuniya Manavi Lyrics

ಒಲವಿನ ತರುಣಿಯ Lyrics

in Swarnamahal Rahasya

in ಸ್ವರ್ಣಮಹಲ್ ರಹಸ್ಯ

LYRIC

Song Details Page after Lyrice

ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…||
 
ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಓ ಪ್ರಿಯತಮಾ ಮಧು ಸಂಭ್ರಮ
ಸರಸ ಬೇಡೆಂಬೆಯಾ….ಆ ಆ ಆ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…||
 
ಆನಂದ ನಂದನದ ಹೂ ಬಾಣ
ಎದೆ ತಾಕೆ ಝಲ್ಲೆಂಬ ಹಿತ ಕಂಪನ
ಆನಂದ ನಂದನದ ಹೂ ಬಾಣ
ಎದೆ ತಾಕೆ ಝಲ್ಲೆಂಬ ಹಿತ ಕಂಪನ
ಹೊಸ ಯೌವನ… ರಸ ಜೀವನ
ಮಿಲನ ಬೇಡೆಂಬೆಯಾ…ಆ ಆ ಆ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ
ಐ ಲವ್‌ ಯೂ…ಐ ಲವ್‌ ಯೂ…||

ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…||
 
ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಮಿಂಚೊಂದು ಲತೆಯಾಗಿ ಹೂ ನೀಡಿದೆ
ಅದರಂದ ಮಕರಂದ ನಿನಗಾಗಿದೆ
ಓ ಪ್ರಿಯತಮಾ ಮಧು ಸಂಭ್ರಮ
ಸರಸ ಬೇಡೆಂಬೆಯಾ….ಆ ಆ ಆ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ…||
 
ಆನಂದ ನಂದನದ ಹೂ ಬಾಣ
ಎದೆ ತಾಕೆ ಝಲ್ಲೆಂಬ ಹಿತ ಕಂಪನ
ಆನಂದ ನಂದನದ ಹೂ ಬಾಣ
ಎದೆ ತಾಕೆ ಝಲ್ಲೆಂಬ ಹಿತ ಕಂಪನ
ಹೊಸ ಯೌವನ… ರಸ ಜೀವನ
ಮಿಲನ ಬೇಡೆಂಬೆಯಾ…ಆ ಆ ಆ….
ಐ ಲವ್‌ ಯೂ…ಐ ಲವ್‌ ಯೂ…
 
|| ಒಲವಿನ ತರುಣಿಯ
ಮನವಿ ನೀ ಕೇಳೆಯಾ
ಸುಧೆಯ ಬೇಡೆಂಬೆಯಾ….
ಐ ಲವ್‌ ಯೂ…ಐ ಲವ್‌ ಯೂ
ಐ ಲವ್‌ ಯೂ…ಐ ಲವ್‌ ಯೂ…||

Olavina Tharuniya Manavi song lyrics from Kannada Movie Swarnamahal Rahasya starring Ashok, Manjula,, Lyrics penned by Vijaya Narasimha Sung by S Janaki, Music Composed by M Ranga Rao, film is Directed by Thiptur Raghu and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ