Oduveya Haduveya Lyrics

ಓಡುವೆಯಾ ಹಾಡುವೆಯಾ Lyrics

in Swarnamahal Rahasya

in ಸ್ವರ್ಣಮಹಲ್ ರಹಸ್ಯ

LYRIC

Song Details Page after Lyrice

ಓ…ಓ ಓ ಓ ಓ…ಓ ಓ…ಓಯ್…‌
ಆ…ಆ ಆ ಆ ಆ….ಆ ಆ ಆ ಆ….
ಆ…ಆಆಆ…..ಓ..ಓ ಓ…..
 
ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ…
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||
 
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ಒಂಟಿ ಹೆಣ್ಣ ನೀ ಹೀಗೆ ಕಾಡದಿರು
ಸೆರಗೆಳೆವೆ…ಆ ಆ…ಮುದ್ದಿಸುವೆ..ಆ ಆ..
ನನಗಾಸೆ ತಂದಿರುವೇ…ಅಮ್ಮೋ….
ಮೈಯೆಲ್ಲಾ ಬಿಸಿಯಾಗಿದೆ…..
ಹೊಸದೇನೋ ಬೇಕೆಂದಿದೆ…
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||
 
ಹಕ್ಕಿಯಂತೆ ಹಾರಾಡೋ ಮನಸಾಗಿದೆ
ಹಕ್ಕಿಯಂತೆ ಹಾರಾಡೋ ಮನಸಾಗಿದೆ
ನಕ್ಕು ನಕ್ಕು ಕುಣಿದಾಡೆ ಸುಖವಾಗಿದೆ
ಮಲಗುವೆನು..ಆ ಆ…ಉರುಳುವೆನು..ಆ ಆ
ನನಗೆಲ್ಲಾ ಹಾಯಾಗಿದೆ….ಹ್ಹಾ….
ಇಂದೇಕೆ ಹೀಗಾಗಿದೆ…ಮೈ ಅರಳಿ ಹೂವಾಗಿದೆ
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||

ಓ…ಓ ಓ ಓ ಓ…ಓ ಓ…ಓಯ್…‌
ಆ…ಆ ಆ ಆ ಆ….ಆ ಆ ಆ ಆ….
ಆ…ಆಆಆ…..ಓ..ಓ ಓ…..
 
ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ…
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||
 
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ನಿಲ್ಲು ನಿಲ್ಲು ತಂಗಾಳಿ ಬೀಸದಿರು
ಒಂಟಿ ಹೆಣ್ಣ ನೀ ಹೀಗೆ ಕಾಡದಿರು
ಸೆರಗೆಳೆವೆ…ಆ ಆ…ಮುದ್ದಿಸುವೆ..ಆ ಆ..
ನನಗಾಸೆ ತಂದಿರುವೇ…ಅಮ್ಮೋ….
ಮೈಯೆಲ್ಲಾ ಬಿಸಿಯಾಗಿದೆ…..
ಹೊಸದೇನೋ ಬೇಕೆಂದಿದೆ…
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||
 
ಹಕ್ಕಿಯಂತೆ ಹಾರಾಡೋ ಮನಸಾಗಿದೆ
ಹಕ್ಕಿಯಂತೆ ಹಾರಾಡೋ ಮನಸಾಗಿದೆ
ನಕ್ಕು ನಕ್ಕು ಕುಣಿದಾಡೆ ಸುಖವಾಗಿದೆ
ಮಲಗುವೆನು..ಆ ಆ…ಉರುಳುವೆನು..ಆ ಆ
ನನಗೆಲ್ಲಾ ಹಾಯಾಗಿದೆ….ಹ್ಹಾ….
ಇಂದೇಕೆ ಹೀಗಾಗಿದೆ…ಮೈ ಅರಳಿ ಹೂವಾಗಿದೆ
 
|| ಓಡುವೆಯಾ…ಹಾಡುವೆಯಾ…
ಜೊತೆಗಾಗಿ ನೋಡುವೆಯಾ…ಆ ಆ…
ನನಗಾಗಿ ಕಾದಿಹೆಯಾ….||

Oduveya Haduveya song lyrics from Kannada Movie Swarnamahal Rahasya starring Ashok, Manjula,, Lyrics penned by Chi Udayashankar Sung by P Susheela, Music Composed by M Ranga Rao, film is Directed by Thiptur Raghu and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ