Kalli Haage Nota Lyrics

ಕಳ್ಳಿ ಹಾಗೆ ನೋಟ Lyrics

in Swarnamahal Rahasya

in ಸ್ವರ್ಣಮಹಲ್ ರಹಸ್ಯ

LYRIC

Song Details Page after Lyrice

ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಈ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಈ ಮೈಮಾಟ…
 
ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಓ ಓ ಓ……ಆ….
ಹೇ…ಆ ಆ ಆ…ಹೇ ಹೇಯಾ…
 
ನಿನಗಾಗಿ ಓಡೋಡಿ ನಾ ಬಂದೆನೆ
ಒಲವಿಂದ ಕಿರು ಕಾಣಿಕೆ ತಂದೆನೆ
ನಿನಗಾಗಿ ಓಡೋಡಿ ನಾ ಬಂದೆನೆ
ಒಲವಿಂದ ಕಿರು ಕಾಣಿಕೆ ತಂದೆನೆ
ನೀ ಬಳಿ ಬಂದರೆ ಇಲ್ಲೆ ನಾ ಕೊಡುವೆನೆ
ನೀ ಬಳಿ ಬಂದರೆ ಇಲ್ಲೆ ನಾ ಕೊಡುವೆನೆ
ಒಂದೇ ಒಂದು ಸಾರಿ…
ಬಾರೇ ಮೋಹ ತೋರಿ
ಹಾಯ್‌ ಹಾಯ್‌ ಹಾಯ್‌ ಹಾಯ್‌
ನೀನಾಗೆ ನುಡಿವೆ ಆಗ ಭಲೆ ಬ್ರಹ್ಮಚಾರಿ
ನೀನಾಗೆ ನುಡಿವೆ ಆಗ ಭಲೆ ಬ್ರಹ್ಮಚಾರಿ
 
|| ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…..||
 
ಅರೆರೆರೆರೆರೆ….
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸಿಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸಿಲ್ಲಿಡು
ನೋಟ ನಿನ್ನಲ್ಲಿಟ್ಟು ನಿನ್ನ ದೂರ ಬಿಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು..
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು..
 
|| ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಓ ಓ ಓ……ಆ….
ಓ…ಆ ಆ ಆ…ಹೇ ಹೇಯ್ಯಾ…||

ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಈ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಈ ಮೈಮಾಟ…
 
ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಓ ಓ ಓ……ಆ….
ಹೇ…ಆ ಆ ಆ…ಹೇ ಹೇಯಾ…
 
ನಿನಗಾಗಿ ಓಡೋಡಿ ನಾ ಬಂದೆನೆ
ಒಲವಿಂದ ಕಿರು ಕಾಣಿಕೆ ತಂದೆನೆ
ನಿನಗಾಗಿ ಓಡೋಡಿ ನಾ ಬಂದೆನೆ
ಒಲವಿಂದ ಕಿರು ಕಾಣಿಕೆ ತಂದೆನೆ
ನೀ ಬಳಿ ಬಂದರೆ ಇಲ್ಲೆ ನಾ ಕೊಡುವೆನೆ
ನೀ ಬಳಿ ಬಂದರೆ ಇಲ್ಲೆ ನಾ ಕೊಡುವೆನೆ
ಒಂದೇ ಒಂದು ಸಾರಿ…
ಬಾರೇ ಮೋಹ ತೋರಿ
ಹಾಯ್‌ ಹಾಯ್‌ ಹಾಯ್‌ ಹಾಯ್‌
ನೀನಾಗೆ ನುಡಿವೆ ಆಗ ಭಲೆ ಬ್ರಹ್ಮಚಾರಿ
ನೀನಾಗೆ ನುಡಿವೆ ಆಗ ಭಲೆ ಬ್ರಹ್ಮಚಾರಿ
 
|| ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…..||
 
ಅರೆರೆರೆರೆರೆ….
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ವಯಸಾದ ಗಂಡೆಂಬ ಚಿಂತೆ ಬಿಡು
ಮೈ ಹಣ್ಣಾಗೆ ರುಚಿ ತುಂಬ ನೆನಪಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸಿಲ್ಲಿಡು
ಈ ಮುನಿಸೇಕೆ ಬಾ ನಿನ್ನ ಮನಸಿಲ್ಲಿಡು
ನೋಟ ನಿನ್ನಲ್ಲಿಟ್ಟು ನಿನ್ನ ದೂರ ಬಿಟ್ಟು
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು..
ಮೈ ಹೇಗೆ ನಡುಗಿದೆಯಮ್ಮ
ನೀ ನೋಡು ಬಾ ಮುಟ್ಟು..
 
|| ಕಳ್ಳಿ ಹಾಗೆ ನೋಟ…
ಮಳ್ಳಿ ಹಾಗೆ ಆಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಈ ಕಣ್ಗೆ ಏನೋ ಕಾಟ
ನಿನ್ನೀ ಮೈಮಾಟ…
ಓ ಓ ಓ……ಆ….
ಓ…ಆ ಆ ಆ…ಹೇ ಹೇಯ್ಯಾ…||

Kalli Haage Nota song lyrics from Kannada Movie Swarnamahal Rahasya starring Ashok, Manjula,, Lyrics penned by Sorat Ashwath Sung by S P Balasubrahmanyam, Music Composed by M Ranga Rao, film is Directed by Thiptur Raghu and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ