ಆ….ಹೋ…ಓ ಓ…ಓ ಹೋ…
ಆ ಆ ಆ…ಓ ಓ ಓ…ಆಆ ಆ ಆ….
ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ
|| ಅಲ್ಲಿ ಏನೂ ಇಲ್ಲಾ
ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ…||
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ…
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ…
ನಿನಗೆಂದೆ ನನ್ನ ಸೊಗಸು
ಬಲು ಚೆಂದ ಇಂಥ ವಯಸು…
ಬಾ ಬೇಗ ಸೇರಿ ನಲಿಯೋಣ…
ಆ ಆ ಆ…ಆ ಆ ಆ…
|| ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ….||
ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಕೈಯಿಂದ ನನ್ನ ಬಳಸು
ತುಟಿಯಾಸೆ ಬೇಗ ಸಲಿಸು…
ಹಾಯಾಗಿ ಕಾಲ ಕಳೆಯೋಣ….
ಆ ಆ ಆ…ಆ ಆ ಆ…
|| ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ
ಹ್ಹಾ… ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ…..||
ಆ….ಹೋ…ಓ ಓ…ಓ ಹೋ…
ಆ ಆ ಆ…ಓ ಓ ಓ…ಆಆ ಆ ಆ….
ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ
|| ಅಲ್ಲಿ ಏನೂ ಇಲ್ಲಾ
ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ…||
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ…
ಈ ಹೆಣ್ಣಿನಲ್ಲಿ ಆಸೆಯೇ ತುಂಬಿದೆ
ನೀ ಹೇಳು ನಿನ್ನ ಮನಸಲಿ ಏನಿದೆ…
ನಿನಗೆಂದೆ ನನ್ನ ಸೊಗಸು
ಬಲು ಚೆಂದ ಇಂಥ ವಯಸು…
ಬಾ ಬೇಗ ಸೇರಿ ನಲಿಯೋಣ…
ಆ ಆ ಆ…ಆ ಆ ಆ…
|| ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ….||
ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಈ ಕಣ್ಣಿನಲ್ಲಿ ಹೇಳು ನೀ ಏನಿದೆ
ಈ ಮೈಯ ಮುಟ್ಟಿ ನೋಡು ನೀ ಹೇಗಿದೆ
ಕೈಯಿಂದ ನನ್ನ ಬಳಸು
ತುಟಿಯಾಸೆ ಬೇಗ ಸಲಿಸು…
ಹಾಯಾಗಿ ಕಾಲ ಕಳೆಯೋಣ….
ಆ ಆ ಆ…ಆ ಆ ಆ…
|| ಹೇ…ಅಲ್ಲಿ ಏನೂ ಇಲ್ಲಾ
ಅಹಾ ಇಲ್ಲೆ ಇರುವುದೆಲ್ಲಾ
ಓಯ್ ಎಲ್ಲೋ ಹೋಗಿ ಹುಡುಕಿ
ಆಯಾಸ ಪಡುವೇ ಏಕೆ ಮಂಕೆ
ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ
ಹ್ಹಾ… ನೋಡೋ ತೋರುವೆ ಹೂ ಅಂದ
ಬಾರೋ ನೀಡುವೇ ಮುತ್ತೊಂದ…..||
Alli Enu Illa song lyrics from Kannada Movie Swarnamahal Rahasya starring Ashok, Manjula,, Lyrics penned by Sorat Ashwath Sung by S Janaki, L R Eswari, Music Composed by M Ranga Rao, film is Directed by Thiptur Raghu and film is released on 1982