-
ಸ್ವಯಂವರ ಸ್ವಯಂವರ
ಇದುವೆ ಕಲಿಯುಗ ಸ್ವಯಂವರ
ಮಾಲೆಯ ಹಿಡಿದು ವಧಯವನು ಹರಸಿ
ಬರುತಿಹ ನೋಡು 
ಈ ವರ ಈ ವರ 
ಸ್ವಯಂವರ
 
ನಾನು ಮದುವೆ ಆಗಬೇಕು 
ನಾನು ಮದುವೆ ಆಗಬೇಕು 
ನಾನು ಮದುವೆ ಆಗಬೇಕು 
ತಕ್ಕ ಹೆಂಡತಿ ನಂಗೆ ಬೇಕು
ಆಗ್ತೀರ ಮದುವೆ ಆಗ್ತೀರ 
ಅಂತೀರ ಹು ಅಂತೀರ
ನೀನೊ ನೀನೊ ನೀನೊ 
ನೀನೊ ನೀನೊ ನೀನೊ ಯಾರು
 
ಓ ಶಿವಧನಸ್ಸು ಮುರಿಯಬೇಕಾಗಿಲ್ಲ
ಮತ್ಸ್ಯಯಂತ್ರ ಹೊಡೆಯಬೇಕಾಗಿಲ್ಲ
ಶಿವಧನಸ್ಸು ಮುರಿಯಬೇಕಾಗಿಲ್ಲ
ಮತ್ಸ್ಯಯಂತ್ರ ಹೊಡೆಯಬೇಕಾಗಿಲ್ಲ
ಬೆನ್ಜು ಕಾರು ಕೊಟ್ಟರೆ 
ಪೆಟ್ರೋಲ್ ಹಾಕಿಬಿಟ್ಟರೆ
ಡ್ರೈವರ್ ಜೊತೆಗೆ ಇಟ್ಟರೆ 
ಸಾಕೆ ಸಾಕು 
ಬೆನ್ಜು ಕಾರು ಕೊಟ್ಟರೆ 
ಪೆಟ್ರೋಲ್ ಹಾಕಿಬಿಟ್ಟರೆ
ಡ್ರೈವರ್ ಜೊತೆಗೆ ಇಟ್ಟರೆ 
ಸಾಕೆ ಸಾಕು 
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಕಾರುಗೀರು ಇಂಥವೆಲ್ಲ ನಂಗೆ ಬೇಡ ಜಾಣ
ನನ್ನ ಆಸೆ ತೀರಿಸಿದರೆ ನಿನ್ನ ಮೇಲೆ ಪ್ರಾಣ
ಕಾರುಗೀರು ಇಂಥವೆಲ್ಲ ನಂಗೆ ಬೇಡ ಜಾಣ
ನನ್ನ ಆಸೆ ತೀರಿಸಿದರೆ ನಿನ್ನ ಮೇಲೆ ಪ್ರಾಣ
ಸೊಂಟಕ್ಕೊಂದು ಡಾಬು ಕೈಗೆ ಹತ್ತು ಬಳೆಯು
ಕಿವಿಗೆ ಮುತ್ತಿನೋಲೆ ಎದೆಗೆ ವಜ್ರಪದಕ
ಕಾಂಚಿವರಂ ರೇಷ್ಮೆ ಸೀರೆ ಬನಾರಸ್ ಜರಿ ಸೀರೆ
ಧರ್ಮಾವರಂ ಪಟ್ಟು ಸೀರೆ ಇನ್ನೇನ್ ಬೇಡ ನಂಗೆ ಬೇರೆ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಹು ಅಂತೀಯ
ಆಗ್ತೀಯ ಮದುವೆ ಆಗ್ತೀಯ 
 
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಜೊತೆಗೆ ರಾತ್ರಿ ಡಿನ್ನರ್ ಹಾಲಿಡೇ ಇನ್ನು
ತಾಜ್ ನಲ್ಲಿ ಬೀರು ಜಿನ್ನು 
ಹನಿಮೂನು ಕಾಶ್ಮೀರಿನಲ್ಲಿ
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಜೊತೆಗೆ ರಾತ್ರಿ ಡಿನ್ನರ್ ಹಾಲಿಡೇ ಇನ್ನು
ತಾಜ್ ನಲ್ಲಿ ಬೀರು ಜಿನ್ನು 
ಹನಿಮೂನು ಕಾಶ್ಮೀರಿನಲ್ಲಿ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಒಡವೆ ಬೇಡ ಬಂಗಲೆ ಬೇಡ 
ಕಾರು ಬೇಡ ಮಕ್ಕಳು ಬೇಡ
ಒಡವೆ ಬೇಡ ಬಂಗಲೆ ಬೇಡ 
ಕಾರು ಬೇಡ ಮಕ್ಕಳು ಬೇಡ
ನಾನು ನಾಟ್ಯ ಆಡಬಲ್ಲೆ 
ತೋರುಸ್ತೀನಿ ಈಗ ಇಲ್ಲೆ
ಭರತನಾಟ್ಯ ಬೇಕೆ
ಯಕ್ಷಗಾನ ಬೇಕೆ
ಭರತನಾಟ್ಯ ಬೇಕೆ
ಯಕ್ಷಗಾನ ಬೇಕೆ
ಡಿಸ್ಕೊ ರಾಕೊ ಬ್ರೇಕೊ ಷೇಕೊ
ಯಾವುದು ಬೇಕು
ಸಿನೆಮಾ ತಾರೆ ಮಾಡು ನನ್ನ 
ಮದುವೆ ಆಗುವೆ ನಾನು ನಿನ್ನ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಅಯ್ಯೊ ಅಯ್ಯೊ ಅಯ್ಯೊ ಅಯ್ಯೊ 
ಇಲ್ಲ ಇಲ್ಲ ಇಲ್ಲ 
ನೋಡು ನನ್ನ ಈ ಬಜೆಟ್ಟು 
ನೋಡು ನನ್ನ ಈ ಬಜೆಟ್ಟು 
ಆಗೋದಿಲ್ಲ ಅಡ್ಜೆಸ್ಷು 
ನಂಗೆ ಜೋಡಿ ಹೆಣ್ಣಿಲ್ಲ
ನಂಗೆ ಜೋಡಿ ಹೆಣ್ಣಿಲ್ಲ
ಇನ್ನು ಮದುವೆ ಆಗೊಲ್ಲ
                                                
          
                                             
                                                                                                                                    
                                                                                                                                                                        
                                                            
-
ಸ್ವಯಂವರ ಸ್ವಯಂವರ
ಇದುವೆ ಕಲಿಯುಗ ಸ್ವಯಂವರ
ಮಾಲೆಯ ಹಿಡಿದು ವಧಯವನು ಹರಸಿ
ಬರುತಿಹ ನೋಡು 
ಈ ವರ ಈ ವರ 
ಸ್ವಯಂವರ
 
ನಾನು ಮದುವೆ ಆಗಬೇಕು 
ನಾನು ಮದುವೆ ಆಗಬೇಕು 
ನಾನು ಮದುವೆ ಆಗಬೇಕು 
ತಕ್ಕ ಹೆಂಡತಿ ನಂಗೆ ಬೇಕು
ಆಗ್ತೀರ ಮದುವೆ ಆಗ್ತೀರ 
ಅಂತೀರ ಹು ಅಂತೀರ
ನೀನೊ ನೀನೊ ನೀನೊ 
ನೀನೊ ನೀನೊ ನೀನೊ ಯಾರು
 
ಓ ಶಿವಧನಸ್ಸು ಮುರಿಯಬೇಕಾಗಿಲ್ಲ
ಮತ್ಸ್ಯಯಂತ್ರ ಹೊಡೆಯಬೇಕಾಗಿಲ್ಲ
ಶಿವಧನಸ್ಸು ಮುರಿಯಬೇಕಾಗಿಲ್ಲ
ಮತ್ಸ್ಯಯಂತ್ರ ಹೊಡೆಯಬೇಕಾಗಿಲ್ಲ
ಬೆನ್ಜು ಕಾರು ಕೊಟ್ಟರೆ 
ಪೆಟ್ರೋಲ್ ಹಾಕಿಬಿಟ್ಟರೆ
ಡ್ರೈವರ್ ಜೊತೆಗೆ ಇಟ್ಟರೆ 
ಸಾಕೆ ಸಾಕು 
ಬೆನ್ಜು ಕಾರು ಕೊಟ್ಟರೆ 
ಪೆಟ್ರೋಲ್ ಹಾಕಿಬಿಟ್ಟರೆ
ಡ್ರೈವರ್ ಜೊತೆಗೆ ಇಟ್ಟರೆ 
ಸಾಕೆ ಸಾಕು 
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಕಾರುಗೀರು ಇಂಥವೆಲ್ಲ ನಂಗೆ ಬೇಡ ಜಾಣ
ನನ್ನ ಆಸೆ ತೀರಿಸಿದರೆ ನಿನ್ನ ಮೇಲೆ ಪ್ರಾಣ
ಕಾರುಗೀರು ಇಂಥವೆಲ್ಲ ನಂಗೆ ಬೇಡ ಜಾಣ
ನನ್ನ ಆಸೆ ತೀರಿಸಿದರೆ ನಿನ್ನ ಮೇಲೆ ಪ್ರಾಣ
ಸೊಂಟಕ್ಕೊಂದು ಡಾಬು ಕೈಗೆ ಹತ್ತು ಬಳೆಯು
ಕಿವಿಗೆ ಮುತ್ತಿನೋಲೆ ಎದೆಗೆ ವಜ್ರಪದಕ
ಕಾಂಚಿವರಂ ರೇಷ್ಮೆ ಸೀರೆ ಬನಾರಸ್ ಜರಿ ಸೀರೆ
ಧರ್ಮಾವರಂ ಪಟ್ಟು ಸೀರೆ ಇನ್ನೇನ್ ಬೇಡ ನಂಗೆ ಬೇರೆ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಹು ಅಂತೀಯ
ಆಗ್ತೀಯ ಮದುವೆ ಆಗ್ತೀಯ 
 
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಜೊತೆಗೆ ರಾತ್ರಿ ಡಿನ್ನರ್ ಹಾಲಿಡೇ ಇನ್ನು
ತಾಜ್ ನಲ್ಲಿ ಬೀರು ಜಿನ್ನು 
ಹನಿಮೂನು ಕಾಶ್ಮೀರಿನಲ್ಲಿ
ಬೇಕು ಬೆಳ್ಳಗ್ಗೆ ತಿಂಡಿ ವೆಸ್ಟರ್ನಲ್ಲಿ 
ಊಟ ಮಾಡುವ ಅಶೋಕದಲ್ಲಿ
ಸಂಜೆ ಕಾಫಿ ವಿಲ್ಸನ್ ಮ್ಯಾನರ್ ನಲ್ಲಿ
ಜೊತೆಗೆ ರಾತ್ರಿ ಡಿನ್ನರ್ ಹಾಲಿಡೇ ಇನ್ನು
ತಾಜ್ ನಲ್ಲಿ ಬೀರು ಜಿನ್ನು 
ಹನಿಮೂನು ಕಾಶ್ಮೀರಿನಲ್ಲಿ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಒಡವೆ ಬೇಡ ಬಂಗಲೆ ಬೇಡ 
ಕಾರು ಬೇಡ ಮಕ್ಕಳು ಬೇಡ
ಒಡವೆ ಬೇಡ ಬಂಗಲೆ ಬೇಡ 
ಕಾರು ಬೇಡ ಮಕ್ಕಳು ಬೇಡ
ನಾನು ನಾಟ್ಯ ಆಡಬಲ್ಲೆ 
ತೋರುಸ್ತೀನಿ ಈಗ ಇಲ್ಲೆ
ಭರತನಾಟ್ಯ ಬೇಕೆ
ಯಕ್ಷಗಾನ ಬೇಕೆ
ಭರತನಾಟ್ಯ ಬೇಕೆ
ಯಕ್ಷಗಾನ ಬೇಕೆ
ಡಿಸ್ಕೊ ರಾಕೊ ಬ್ರೇಕೊ ಷೇಕೊ
ಯಾವುದು ಬೇಕು
ಸಿನೆಮಾ ತಾರೆ ಮಾಡು ನನ್ನ 
ಮದುವೆ ಆಗುವೆ ನಾನು ನಿನ್ನ
ಆಗ್ತೀಯ ಮದುವೆ ಆಗ್ತೀಯ 
ಅಂತೀಯ ಹು ಅಂತೀಯ
 
ಅಯ್ಯೊ ಅಯ್ಯೊ ಅಯ್ಯೊ ಅಯ್ಯೊ 
ಇಲ್ಲ ಇಲ್ಲ ಇಲ್ಲ 
ನೋಡು ನನ್ನ ಈ ಬಜೆಟ್ಟು 
ನೋಡು ನನ್ನ ಈ ಬಜೆಟ್ಟು 
ಆಗೋದಿಲ್ಲ ಅಡ್ಜೆಸ್ಷು 
ನಂಗೆ ಜೋಡಿ ಹೆಣ್ಣಿಲ್ಲ
ನಂಗೆ ಜೋಡಿ ಹೆಣ್ಣಿಲ್ಲ
ಇನ್ನು ಮದುವೆ ಆಗೊಲ್ಲ
                                                        
                                                     
                                                                                                                                                            
                                                        Swayamvara song lyrics from Kannada Movie Swarna Samsara starring Ananthnag, Mahalakshmi, Mukyamanthri Chandru, Lyrics penned by R N Jayagopal Sung by Manu, Manjula Gururaj, B R Chaya, Music Composed by Upendra Kumar, film is Directed by Om Saiprakash and film is released on 1990