LYRIC

Song Details Page after Lyrice

-
ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ
ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ
ಮಲ್ಲೆಮಲ್ಲಿಗೆ ಜಾಜಿ ಹೊಸಹೂಗಳ ಮುಡಿಸಿ
ಬಳೆ ಉಂಗುರ ತೊಡಿಸಿ
ಕಣ್ಣ ಕಾಡಿಗೆ ಇರಿಸಿ
ಸಿಂಗರಿಸಿ ಶ್ರೀ ಹರಿಸತಿಗೆ
ಚಂದನ ಹಚ್ಚಿರೆ ಎಲ್ಲ ಸೀತೆಮಾತೆಗೆ
ಆ ಜನಕನ ಸುತೆಗೆ
 
||ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ||
 
ಶ್ರೀಕೃಷ್ಣನ ಒಲವಿಂದ ತೂಗೋಣ ಇಂದು
ಶ್ರೀಕೃಷ್ಣನ ಒಲವಿಂದ ತೂಗೋಣ ಇಂದು
ಕಿರುಗೆಜ್ಜೆಯ ಪಾದಕ್ಕೆ ತೊಡಿಸೋಣ ಇಂದು
ಹುಣ್ಣಿಮೆ ಕಣ್ಣಲ್ಲಿ ಪಡೆದಂತ ಕಂದ
ಈ ನಮ್ಮ ಪ್ರೀತಿಯ ಫಲವಾಗಿ ಬಂದ
ನೂರೊಂದು ವರುಷಗಳು
ನೂರೊಂದು ವರುಷಗಳು
ಬಾಳೆಂದು ನಿನ್ನ ಹರಸುವೆವು
 
ತೂಗಬನ್ನಿರೆ ನೀವು ಶ್ರೀಲೋಲನ ಈ ಗೋಪಾಲನ
ತೂಗಬನ್ನಿರೆ ನೀವು ಶ್ರೀಲೋಲನ ಈ ಗೋಪಾಲನ
 
ಈ ಮಾತೆಯ ಮಡಿಲನ್ನು ನೀ ತುಂಬಿ ತಂದೆ
ಈ ಮಾತೆಯ ಮಡಿಲನ್ನು ನೀ ತುಂಬಿ ತಂದೆ
ಹಾರೈಸುವ ಆರೋಗ್ಯ ಸೌಭಾಗ್ಯಕ್ಕೆಂದೆ
ಈ ನಮ್ಮ ಕಣ್ಣಾಗಿ ಇವನೆಂದು ಇರಲಿ
ಬಾಳೆಲ್ಲ ಹೂವಾಗಿ ನಲಿವಿಂದ ನಗಲಿ
ನೀ ನಮ್ಮ ಜೀವನದ
ನೀ ನಮ್ಮ ಜೀವನದ
ಆಸರೆಯು ಕಂದ ಮರೆಯದಿರು
 
ಅಕ್ಷತೆ ಹಾಕಿರೆ ನೀವು ಶ್ರೀಲೋಲಗೆ ಈ ಗೋಪಾಲಗೆ
ಅಕ್ಷತೆ ಹಾಕಿರೆ ನೀವು ಶ್ರೀಲೋಲಗೆ ಈ ಗೋಪಾಲಗೆ
ಬಳೆಹಾರವ ತೊಡಿಸಿ ಕಣ್ಣ ಕಾಡಿಗೆ ಇರಿಸಿ
ಬಳೆಹಾರವ ತೊಡಿಸಿ ಕಣ್ಣ ಕಾಡಿಗೆ ಇರಿಸಿ
ಸಿಂಗರಿಸಿ ಶ್ರೀ ಹರಿ ಇವಗೆ
ಸಿಂಗರಿಸಿ ಶ್ರೀ ಹರಿ ಇವಗೆ
ಸಿಂಗರಿಸಿ ಶ್ರೀ ಹರಿ ಇವಗೆ

-
ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ
ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ
ಮಲ್ಲೆಮಲ್ಲಿಗೆ ಜಾಜಿ ಹೊಸಹೂಗಳ ಮುಡಿಸಿ
ಬಳೆ ಉಂಗುರ ತೊಡಿಸಿ
ಕಣ್ಣ ಕಾಡಿಗೆ ಇರಿಸಿ
ಸಿಂಗರಿಸಿ ಶ್ರೀ ಹರಿಸತಿಗೆ
ಚಂದನ ಹಚ್ಚಿರೆ ಎಲ್ಲ ಸೀತೆಮಾತೆಗೆ
ಆ ಜನಕನ ಸುತೆಗೆ
 
||ಕುಂಕುಮ ತನ್ನಿರೆ ನೀವು ಶ್ರೀದೇವಿಗೆ
ಶ್ರೀರಾಮನ ಪ್ರಿಯೆಗೆ||
 
ಶ್ರೀಕೃಷ್ಣನ ಒಲವಿಂದ ತೂಗೋಣ ಇಂದು
ಶ್ರೀಕೃಷ್ಣನ ಒಲವಿಂದ ತೂಗೋಣ ಇಂದು
ಕಿರುಗೆಜ್ಜೆಯ ಪಾದಕ್ಕೆ ತೊಡಿಸೋಣ ಇಂದು
ಹುಣ್ಣಿಮೆ ಕಣ್ಣಲ್ಲಿ ಪಡೆದಂತ ಕಂದ
ಈ ನಮ್ಮ ಪ್ರೀತಿಯ ಫಲವಾಗಿ ಬಂದ
ನೂರೊಂದು ವರುಷಗಳು
ನೂರೊಂದು ವರುಷಗಳು
ಬಾಳೆಂದು ನಿನ್ನ ಹರಸುವೆವು
 
ತೂಗಬನ್ನಿರೆ ನೀವು ಶ್ರೀಲೋಲನ ಈ ಗೋಪಾಲನ
ತೂಗಬನ್ನಿರೆ ನೀವು ಶ್ರೀಲೋಲನ ಈ ಗೋಪಾಲನ
 
ಈ ಮಾತೆಯ ಮಡಿಲನ್ನು ನೀ ತುಂಬಿ ತಂದೆ
ಈ ಮಾತೆಯ ಮಡಿಲನ್ನು ನೀ ತುಂಬಿ ತಂದೆ
ಹಾರೈಸುವ ಆರೋಗ್ಯ ಸೌಭಾಗ್ಯಕ್ಕೆಂದೆ
ಈ ನಮ್ಮ ಕಣ್ಣಾಗಿ ಇವನೆಂದು ಇರಲಿ
ಬಾಳೆಲ್ಲ ಹೂವಾಗಿ ನಲಿವಿಂದ ನಗಲಿ
ನೀ ನಮ್ಮ ಜೀವನದ
ನೀ ನಮ್ಮ ಜೀವನದ
ಆಸರೆಯು ಕಂದ ಮರೆಯದಿರು
 
ಅಕ್ಷತೆ ಹಾಕಿರೆ ನೀವು ಶ್ರೀಲೋಲಗೆ ಈ ಗೋಪಾಲಗೆ
ಅಕ್ಷತೆ ಹಾಕಿರೆ ನೀವು ಶ್ರೀಲೋಲಗೆ ಈ ಗೋಪಾಲಗೆ
ಬಳೆಹಾರವ ತೊಡಿಸಿ ಕಣ್ಣ ಕಾಡಿಗೆ ಇರಿಸಿ
ಬಳೆಹಾರವ ತೊಡಿಸಿ ಕಣ್ಣ ಕಾಡಿಗೆ ಇರಿಸಿ
ಸಿಂಗರಿಸಿ ಶ್ರೀ ಹರಿ ಇವಗೆ
ಸಿಂಗರಿಸಿ ಶ್ರೀ ಹರಿ ಇವಗೆ
ಸಿಂಗರಿಸಿ ಶ್ರೀ ಹರಿ ಇವಗೆ

Kumkuma Thannire song lyrics from Kannada Movie Swarna Samsara starring Ananthnag, Mahalakshmi, Mukyamanthri Chandru, Lyrics penned by R N Jayagopal Sung by K J Yesudas, Manjula Gururaj, B R Chaya, Chorus, Music Composed by Upendra Kumar, film is Directed by Om Saiprakash and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ