-
ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ
 
ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ
 
ಈ ಮನುಜ ತೀರ್ಪಿನಂತೆ ಅನುಬಂಧ ಬೇರಾಯಿತು
ಈ ಮನುಜ ತೀರ್ಪಿನಂತೆ ಅನುಬಂಧ ಬೇರಾಯಿತು
ಆ ದೈವ ತೀರ್ಪಿನಂತೆ ಹೊಸಜೀವ ಬೇರೂರಿತು
ಆ ಸಪ್ತಪದಿ ಆ ಮಂತ್ರಗಳು ಕಳೆಗುಂದಿ ಹೋಗಿದೆ
 
||ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ||
 
ತಾಯ್ತನದ ಹೆಮ್ಮೆ ಇಂದು ಹಾಲಾಗಿ ತಾ ಹೊಮ್ಮಿದೆ
ತಾಯ್ತನದ ಹೆಮ್ಮೆ ಇಂದು ಹಾಲಾಗಿ ತಾ ಹೊಮ್ಮಿದೆ
ಹಿಂದೊಮ್ಮೆ ಮಾಡಿದಂತ ತಪ್ಪೇನೊ ಗೊತ್ತಾಗಿದೆ
ಸಂತೋಷದ ಆ ಸವಿ ಘಳಿಗೆಗಳು ಮತ್ತೊಮ್ಮೆ ಬಾರದೆ
 
||ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ||
 
                                                
          
                                             
                                                                                                                                    
                                                                                                                                                                        
                                                            
-
ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ
 
ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ
 
ಈ ಮನುಜ ತೀರ್ಪಿನಂತೆ ಅನುಬಂಧ ಬೇರಾಯಿತು
ಈ ಮನುಜ ತೀರ್ಪಿನಂತೆ ಅನುಬಂಧ ಬೇರಾಯಿತು
ಆ ದೈವ ತೀರ್ಪಿನಂತೆ ಹೊಸಜೀವ ಬೇರೂರಿತು
ಆ ಸಪ್ತಪದಿ ಆ ಮಂತ್ರಗಳು ಕಳೆಗುಂದಿ ಹೋಗಿದೆ
 
||ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ||
 
ತಾಯ್ತನದ ಹೆಮ್ಮೆ ಇಂದು ಹಾಲಾಗಿ ತಾ ಹೊಮ್ಮಿದೆ
ತಾಯ್ತನದ ಹೆಮ್ಮೆ ಇಂದು ಹಾಲಾಗಿ ತಾ ಹೊಮ್ಮಿದೆ
ಹಿಂದೊಮ್ಮೆ ಮಾಡಿದಂತ ತಪ್ಪೇನೊ ಗೊತ್ತಾಗಿದೆ
ಸಂತೋಷದ ಆ ಸವಿ ಘಳಿಗೆಗಳು ಮತ್ತೊಮ್ಮೆ ಬಾರದೆ
 
||ಮನಸ್ಸು ಕಲ್ಲಾಗಿದೆ ಒಲವೂ ಚೂರಾಗಿದೆ
ಹಠವೆಂಬ ವಿಷದಲ್ಲಿ ಸಂಬಂಧ ಬಾಡಿದೆ||
 
                                                        
                                                     
                                                                                                                                                            
                                                        Manasu Kallagide song lyrics from Kannada Movie Swarna Samsara starring Ananthnag, Mahalakshmi, Mukyamanthri Chandru, Lyrics penned by R N Jayagopal Sung by K J Yesudas, Music Composed by Upendra Kumar, film is Directed by Om Saiprakash and film is released on 1990