LYRIC

Song Details Page after Lyrice

-
ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ
(ಸ್ವರ್ಣಸಂಸಾರ)             
ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ
(ಬಾಳು ಬಂಗಾರ)
ಅರಿಯೆ ಮನ ಮನ  ಬೆರೆಯೆ ತನುಮನ
ಬೆಳೆಯೆ ಗೆಳೆತನ ಸವಿಯೆ ಹೊಸತನ
ದಿನ ದಿನ ಸುದಿನ ಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
 
ಬೆಳಗಿರೆ ಒಲವ ಹಣತೆಯು
ಜೀವನ ಮಧುರಕವಿತೆಯು
ಬೆಳಗಿರೆ ಒಲವ ಹಣತೆಯು
ಜೀವನ ಮಧುರಕವಿತೆಯು
ಬರೆದಿರೆ ಪ್ರೇಮಚರಿತೆಯು
ಮರೆವುದು ಎಲ್ಲ ಚಿಂತೆಯು
ಮೀಟುವಾಗಲೆ ಪ್ರೇಂದ ಗಾನ
ಹೀರಿದಂತೆಯೆ ಮಧುರಸಪಾನ
ಅನುಭವ ನೂತನ ಆಆ..
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
||ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ||
(ಬಾಳು ಬಂಗಾರ)
 
ಮನೆಯಿದೆ  ಸ್ವರ್ಗ ತಿಳಿಯಿರಿ
ಮನದಲಿ ಇರಲು ಸಮರಸ
ಮನೆಯಿದೆ  ಸ್ವರ್ಗ ತಿಳಿಯಿರಿ
ಮನದಲಿ ಇರಲು ಸಮರಸ
ಸರಸದಿ ಇರಲು ಕಲಿಯಿರಿ
ಹರಿಯಲಿ ನಿತ್ಯ ಸಂತಸ
ನಮ್ಮ ಕೈಯಲಿ ಶಾಂತಿಗೆ ಕೀಲಿ
ಹಾಕಬೇಡಿರಿ ಪ್ರೀತಿಗೆ ಬೇಲಿ
ಬೆಳಗಲಿ ಜೀವನ ಆಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
||ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ||
(ಬಾಳು ಬಂಗಾರ)
ಅರಿಯೆ ಮನ ಮನ  ಬೆರೆಯೆ ತನುಮನ
ಬೆಳೆಯೆ ಗೆಳೆತನ ಸವಿಯೆ ಹೊಸತನ
ದಿನ ದಿನ ಸುದಿನ ಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)

-
ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ
(ಸ್ವರ್ಣಸಂಸಾರ)             
ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ
(ಬಾಳು ಬಂಗಾರ)
ಅರಿಯೆ ಮನ ಮನ  ಬೆರೆಯೆ ತನುಮನ
ಬೆಳೆಯೆ ಗೆಳೆತನ ಸವಿಯೆ ಹೊಸತನ
ದಿನ ದಿನ ಸುದಿನ ಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
 
ಬೆಳಗಿರೆ ಒಲವ ಹಣತೆಯು
ಜೀವನ ಮಧುರಕವಿತೆಯು
ಬೆಳಗಿರೆ ಒಲವ ಹಣತೆಯು
ಜೀವನ ಮಧುರಕವಿತೆಯು
ಬರೆದಿರೆ ಪ್ರೇಮಚರಿತೆಯು
ಮರೆವುದು ಎಲ್ಲ ಚಿಂತೆಯು
ಮೀಟುವಾಗಲೆ ಪ್ರೇಂದ ಗಾನ
ಹೀರಿದಂತೆಯೆ ಮಧುರಸಪಾನ
ಅನುಭವ ನೂತನ ಆಆ..
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
||ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ||
(ಬಾಳು ಬಂಗಾರ)
 
ಮನೆಯಿದೆ  ಸ್ವರ್ಗ ತಿಳಿಯಿರಿ
ಮನದಲಿ ಇರಲು ಸಮರಸ
ಮನೆಯಿದೆ  ಸ್ವರ್ಗ ತಿಳಿಯಿರಿ
ಮನದಲಿ ಇರಲು ಸಮರಸ
ಸರಸದಿ ಇರಲು ಕಲಿಯಿರಿ
ಹರಿಯಲಿ ನಿತ್ಯ ಸಂತಸ
ನಮ್ಮ ಕೈಯಲಿ ಶಾಂತಿಗೆ ಕೀಲಿ
ಹಾಕಬೇಡಿರಿ ಪ್ರೀತಿಗೆ ಬೇಲಿ
ಬೆಳಗಲಿ ಜೀವನ ಆಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
||ಪ್ರತಿಕ್ಷಣವು ಸಂಗೀತವು
ನಮ್ಮ ಬಾಳು ಬಂಗಾರ||
(ಬಾಳು ಬಂಗಾರ)
ಅರಿಯೆ ಮನ ಮನ  ಬೆರೆಯೆ ತನುಮನ
ಬೆಳೆಯೆ ಗೆಳೆತನ ಸವಿಯೆ ಹೊಸತನ
ದಿನ ದಿನ ಸುದಿನ ಆಆ…
 
||ನಗುನಗುತ ಇರಲು ಜೊತೆ
ಅದು ಸ್ವರ್ಣಸಂಸಾರ||
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)
ಇದು ಸ್ವರ್ಣಸಂಸಾರ
(ಸ್ವರ್ಣಸಂಸಾರ)

Nagunagutha song lyrics from Kannada Movie Swarna Samsara starring Ananthnag, Mahalakshmi, Mukyamanthri Chandru, Lyrics penned by R N Jayagopal Sung by K J Yesudas, Manjula Gururaj, B R Chaya, Music Composed by Upendra Kumar, film is Directed by Om Saiprakash and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ