ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..||
ಆ..ಆಆಆ…ಆಆಆ…
ಆಆಆಆ…ಆ…ಆ….
ಬರೆದೆ ನಿನ್ನ ಹೆಸರ
ನನ್ನ ಬಾಳಿನ ಪುಟದಲ್ಲಿ
ಮೂಡಿದ ಹೂವು ನಲುಗೋ
ಮುನ್ನ ಬೆರೆಯೇ ಬಾ ತೋಳಲಿ
ಸಂಗಾತಿ ಬಾಳಿಗೆ ಕಣ್ಣಾದೆ ಈ ಹೆಣ್ಣಿಗೆ
ಓ.. ಪ್ರೀತಿ ಮಲ್ಲಿಗೆ
ಸೌಗಂಧ ಬೀಸೋ ದಾಸಗೆ
ಪ್ರೇಮ ಪೂಜೆ ಮಾಡಲೆಂದು
ಬಂದೆಯಾ ಇಲ್ಲಿಗೆ…
ವರ ಕೊಡು ದೇವಿಯೇ..
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..||
ಲಾ..ಲ ಲ ಲ ಲಾ ಲಾ..ಲಲಲ..
ಲಾ ಲಾ ಲಾ..ಲಲಲಲಲಾಲಾಲಾ…
ನನ್ನ ನಿನ್ನಾ ನಡುವೆ ಚಿನ್ನ
ಎಂಥ ಹೊಂದಾಣಿಕೆ…
ಬಲ್ಲೆ ನಿನ್ನ ನಾನು ಚೆನ್ನ
ಏಕೆ ಈ ಪೀಠಿಕೆ…
ಗೊತ್ತೆ ನಮ್ಮ ನಂಟು
ಆ ಬ್ರಹ್ಮ ಹಾಕಿದ ಗಂಟು
ಆಯಿತು ನಮ್ಮ ನಡುವೆ
ಆ ಸ್ವರ್ಗದಲ್ಲಿ ಮದುವೆ
ಪ್ರೀತಿಗಿನ್ನೂ ಭೀತಿ ಏಕೆ
ನೀಡೆಯಾ ಕೋರಿಕೆ
ತರುವೆಯಾ ಬೇಡಿಕೆ
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..
ಆ..ಆಆಆ…ಆಆಆ…
ಆಆಆಆ…ಆ…ಆ….
ಆ..ಆಆಆ…ಆಆಆ…
ಆಆಆಆ…ಆ…ಆ….ಆ ಆ..||
ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..||
ಆ..ಆಆಆ…ಆಆಆ…
ಆಆಆಆ…ಆ…ಆ….
ಬರೆದೆ ನಿನ್ನ ಹೆಸರ
ನನ್ನ ಬಾಳಿನ ಪುಟದಲ್ಲಿ
ಮೂಡಿದ ಹೂವು ನಲುಗೋ
ಮುನ್ನ ಬೆರೆಯೇ ಬಾ ತೋಳಲಿ
ಸಂಗಾತಿ ಬಾಳಿಗೆ ಕಣ್ಣಾದೆ ಈ ಹೆಣ್ಣಿಗೆ
ಓ.. ಪ್ರೀತಿ ಮಲ್ಲಿಗೆ
ಸೌಗಂಧ ಬೀಸೋ ದಾಸಗೆ
ಪ್ರೇಮ ಪೂಜೆ ಮಾಡಲೆಂದು
ಬಂದೆಯಾ ಇಲ್ಲಿಗೆ…
ವರ ಕೊಡು ದೇವಿಯೇ..
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..||
ಲಾ..ಲ ಲ ಲ ಲಾ ಲಾ..ಲಲಲ..
ಲಾ ಲಾ ಲಾ..ಲಲಲಲಲಾಲಾಲಾ…
ನನ್ನ ನಿನ್ನಾ ನಡುವೆ ಚಿನ್ನ
ಎಂಥ ಹೊಂದಾಣಿಕೆ…
ಬಲ್ಲೆ ನಿನ್ನ ನಾನು ಚೆನ್ನ
ಏಕೆ ಈ ಪೀಠಿಕೆ…
ಗೊತ್ತೆ ನಮ್ಮ ನಂಟು
ಆ ಬ್ರಹ್ಮ ಹಾಕಿದ ಗಂಟು
ಆಯಿತು ನಮ್ಮ ನಡುವೆ
ಆ ಸ್ವರ್ಗದಲ್ಲಿ ಮದುವೆ
ಪ್ರೀತಿಗಿನ್ನೂ ಭೀತಿ ಏಕೆ
ನೀಡೆಯಾ ಕೋರಿಕೆ
ತರುವೆಯಾ ಬೇಡಿಕೆ
|| ನೀ ನುಡಿದರೆ ರಾಗ
ನೀ ನಡೆದರೆ ತಾಳ
ನೀನೇ ಒಂದು ಸಂಗೀತ
ಈ ಕಂಗಳ ಮಾತೆ
ಹೊಸ ಪ್ರೇಮದ ಗೀತೆ
ನೀನೇ ಸುಖದ ಸಂಕೇತ..
ಆ..ಆಆಆ…ಆಆಆ…
ಆಆಆಆ…ಆ…ಆ….
ಆ..ಆಆಆ…ಆಆಆ…
ಆಆಆಆ…ಆ…ಆ….ಆ ಆ..||
Nee Nudidare Nadedare song lyrics from Kannada Movie Swargadalli Maduve starring Jai Jagadish, Bhavya,, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by Manimurugan and film is released on 1983