ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ
ಕಂಡು ನಾನೆಲ್ಲ ಮರೆತೇ
ಇಂದು ನಾ ನಿನ್ನ ಅರಿತೇ
ಕಂಡು ನಾನೆಲ್ಲ ಮರೆತೇ
ಓ…ಇಂದು ನಾ ನಿನ್ನ ಅರಿತೇ
ಏಕೋ ಏನೋ ನಾನು ನೀನು
ಸೇರುವಾಗ ಮೇರೇ ಮೀರಿದೆ
|| ಹ್ಂ…ಹ್ಂಹ್ಂ..ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ…||
ಯೌವ್ವನದ ಮುಂಜಾನೆಯಲ್ಲಿ
ಹೂ ನಗೆಯ ರಂಗೋಲಿ ಚೆಲ್ಲಿ
ಯೌವ್ವನದ ಮುಂಜಾನೆಯಲ್ಲಿ
ಹೂ ನಗೆಯ ರಂಗೋಲಿ ಚೆಲ್ಲಿ
ಲಜ್ಜೆಯ ಮೊಗದೆ ಹತ್ತಿರ ಸೆಳೆದೆ
ಲಜ್ಜೆಯ ಮೊಗದೆ ಹತ್ತಿರ ಸೆಳೆದೆ
ಸ್ನೇಹವನು ತೋರಿ, ಬಾ ಎನಲು ಸೇರುವೇ
ಕನಸಲಿ ಮನಸಲಿ ಧ್ಯಾನ
ಎದುರಲಿ ಬಂದಾಗ ಮೌನ
ಕನಸಲಿ ಮನಸಲಿ ಧ್ಯಾನ
ಎದುರಲಿ ಬಂದಾಗ ಮೌನ
ಕಣ್ಣಲ್ಲಿ ಆಸೆ ಚಿಮ್ಮುವ ಭಾಷೆ
ಕಣ್ಣಲ್ಲಿ ಆಸೆ ಚಿಮ್ಮುವ ಭಾಷೆ
ನೀ ಅರಿತು ಸೇರೆಯ, ಪ್ರೀತಿಯನು ತೋರೆಯ
|| ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ..||
ಚೈತನ್ಯ ಕಾರಂಜಿ ನೀನು
ಲಾವಣ್ಯ ಸವಿಯಾದ ಜೇನು
ಚೈತನ್ಯ ಕಾರಂಜಿ ನೀನು
ಲಾವಣ್ಯ ಸವಿಯಾದ ಜೇನು
ಚೆಲುವಿನ ಗೊನೆಯ, ಒಲವಿನ ಸಿಹಿಯ
ಚೆಲುವಿನ ಗೊನೆಯ, ಒಲವಿನ ಸಿಹಿಯ
ಹಂಬಲಿಸಿ ಬಂದಿಹೆ ಸಂಯಮ ತಂದಿಹೇ
ಬಾನಲ್ಲಿ ಹಾರಾಡೋ ಆಸೆ
ನೀರಲ್ಲಿ ತೇಲಾಡೋ ಆಸೆ
ಬಾನಲ್ಲಿ ಹಾರಾಡೋ ಆಸೆ
ನೀರಲ್ಲಿ ತೇಲಾಡೋ ಆಸೆ
ಪ್ರಣಯದ ವೀಣೆ ಮೀಟುವ ಆಸೆ
ಪ್ರಣಯದ ವೀಣೆ ಮೀಟುವ ಆಸೆ
ಪ್ರೇಮರುಚಿ ಬಂದಿದೆ, ಮೈ ಮರೆವ ಎಂದಿದೆ
ಆಸೆ ನೂರೆಂಟು ತಂದಿರುವೇ
ಈ ಕಣ್ಣ ತುಂಬೆಲ್ಲ ತುಂಬಿರುವೇ
ಕಂಡು ನಾನಲ್ಲಿ ಮರೆತೇ
ಇಂದು ನಾ ನಿನ್ನ ಅರಿತೇ
ಏಕೋ ಏನೋ ನಾನು ನೀನು
ಸೇರುವಾಗ ಮೇರೇ ಮಿರಿದೇ
|| ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ
ಲಾ…ಲಾ ಲ ಲಾ ಲಾ ಲಾ…
ಲಾ…ಲಾ ಲ ಲಾ ಲಾ ಲಾ…||
ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ
ಕಂಡು ನಾನೆಲ್ಲ ಮರೆತೇ
ಇಂದು ನಾ ನಿನ್ನ ಅರಿತೇ
ಕಂಡು ನಾನೆಲ್ಲ ಮರೆತೇ
ಓ…ಇಂದು ನಾ ನಿನ್ನ ಅರಿತೇ
ಏಕೋ ಏನೋ ನಾನು ನೀನು
ಸೇರುವಾಗ ಮೇರೇ ಮೀರಿದೆ
|| ಹ್ಂ…ಹ್ಂಹ್ಂ..ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ…||
ಯೌವ್ವನದ ಮುಂಜಾನೆಯಲ್ಲಿ
ಹೂ ನಗೆಯ ರಂಗೋಲಿ ಚೆಲ್ಲಿ
ಯೌವ್ವನದ ಮುಂಜಾನೆಯಲ್ಲಿ
ಹೂ ನಗೆಯ ರಂಗೋಲಿ ಚೆಲ್ಲಿ
ಲಜ್ಜೆಯ ಮೊಗದೆ ಹತ್ತಿರ ಸೆಳೆದೆ
ಲಜ್ಜೆಯ ಮೊಗದೆ ಹತ್ತಿರ ಸೆಳೆದೆ
ಸ್ನೇಹವನು ತೋರಿ, ಬಾ ಎನಲು ಸೇರುವೇ
ಕನಸಲಿ ಮನಸಲಿ ಧ್ಯಾನ
ಎದುರಲಿ ಬಂದಾಗ ಮೌನ
ಕನಸಲಿ ಮನಸಲಿ ಧ್ಯಾನ
ಎದುರಲಿ ಬಂದಾಗ ಮೌನ
ಕಣ್ಣಲ್ಲಿ ಆಸೆ ಚಿಮ್ಮುವ ಭಾಷೆ
ಕಣ್ಣಲ್ಲಿ ಆಸೆ ಚಿಮ್ಮುವ ಭಾಷೆ
ನೀ ಅರಿತು ಸೇರೆಯ, ಪ್ರೀತಿಯನು ತೋರೆಯ
|| ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ..||
ಚೈತನ್ಯ ಕಾರಂಜಿ ನೀನು
ಲಾವಣ್ಯ ಸವಿಯಾದ ಜೇನು
ಚೈತನ್ಯ ಕಾರಂಜಿ ನೀನು
ಲಾವಣ್ಯ ಸವಿಯಾದ ಜೇನು
ಚೆಲುವಿನ ಗೊನೆಯ, ಒಲವಿನ ಸಿಹಿಯ
ಚೆಲುವಿನ ಗೊನೆಯ, ಒಲವಿನ ಸಿಹಿಯ
ಹಂಬಲಿಸಿ ಬಂದಿಹೆ ಸಂಯಮ ತಂದಿಹೇ
ಬಾನಲ್ಲಿ ಹಾರಾಡೋ ಆಸೆ
ನೀರಲ್ಲಿ ತೇಲಾಡೋ ಆಸೆ
ಬಾನಲ್ಲಿ ಹಾರಾಡೋ ಆಸೆ
ನೀರಲ್ಲಿ ತೇಲಾಡೋ ಆಸೆ
ಪ್ರಣಯದ ವೀಣೆ ಮೀಟುವ ಆಸೆ
ಪ್ರಣಯದ ವೀಣೆ ಮೀಟುವ ಆಸೆ
ಪ್ರೇಮರುಚಿ ಬಂದಿದೆ, ಮೈ ಮರೆವ ಎಂದಿದೆ
ಆಸೆ ನೂರೆಂಟು ತಂದಿರುವೇ
ಈ ಕಣ್ಣ ತುಂಬೆಲ್ಲ ತುಂಬಿರುವೇ
ಕಂಡು ನಾನಲ್ಲಿ ಮರೆತೇ
ಇಂದು ನಾ ನಿನ್ನ ಅರಿತೇ
ಏಕೋ ಏನೋ ನಾನು ನೀನು
ಸೇರುವಾಗ ಮೇರೇ ಮಿರಿದೇ
|| ಹ್ಂ…ಆಸೆ ನೂರೆಂಟು ತಂದಿರುವೆ
ಹ್ಂ…ಈ ಕಣ್ಣ ತುಂಬೆಲ್ಲ ತುಂಬಿರುವೆ
ಲಾ…ಲಾ ಲ ಲಾ ಲಾ ಲಾ…
ಲಾ…ಲಾ ಲ ಲಾ ಲಾ ಲಾ…||
Aashe Norentu Thandiruve song lyrics from Kannada Movie Swargadalli Maduve starring Jai Jagadish, Bhavya,, Lyrics penned by Shyamasundar Kulkarni Sung by S P Balasubrahmanyam, S Janaki, Music Composed by M Ranga Rao, film is Directed by Manimurugan and film is released on 1983