Lave Love Love Lyrics

ಲವ್ ಲವ್ ಲವ್ Lyrics

in Swargadalli Maduve

in ಸ್ವರ್ಗದಲ್ಲಿ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಲಲಲಾಲಾ…ಲಲಲಲಲಾಲಾ.
ಲ ಲ ಲ ಲ ಲಾಲಾಲಾಲಾ…
 
ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ಡಗ್ ಡಗ್ ಡಗ್…ಹಾ…
ಡಗ್ ಡಗ್ ಎದೆಯಲಿ ಆವೇಗ
ಇದುವೇ ನೋಡು ಅನುರಾಗ ...
ಅನುರಾಗ...ಆ..ಆ…
 
ಯೌವ್ವನ ಹೂಬನದಲ್ಲಿ
ಪ್ರೀತಿಯು ನಗುತಿರುವಲ್ಲಿ
ಈ ತೋಳಿನ ಬಂಧನದಲ್ಲಿ
ಮೈ ಮರೆತಿಹ ಆ ಕ್ಷಣದಲ್ಲಿ
ಮಿಂಚದು ಸುಳಿಯಿತು ಮೈಯೆಲ್ಲಾ
ರೋಮಾಂಚದ ಗೊಂಚಲು ಒಡಲೆಲ್ಲಾ
ಆ….ಆ…..ಆ...
ಎದೆ ತುಂಬಿ ನಿಂತೆ ನೀನು
ನಿನ್ನಲ್ಲಿ ಬೆರೆತೆ ನಾನು..
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು…||
 
ಒಲವಿನ ಹನಿ ಹನಿಯಲ್ಲಿ
ಸಿಹಿ ಮುತ್ತಿನ ಆ ಮಳೆಯಲ್ಲಿ
ಸಿಹಿ ಹೀರುವೇ ತುಟಿಯಲ್ಲಿ
ನನಗಾಸೆಗೇ ತೃಪ್ತಿಯೇ ಇಲ್ಲ
ಸಂಭ್ರಮ ತುಂಬಿದೆ ನನ್ನಲ್ಲಿ
ಸಂಗಮ ಬೇಡಿದೆ ನೋಡಿಲ್ಲಿ
ಆ…ಆ…ಆ….ಆ….
ಇದು ನೀನು ತಂದ ದಾಹ
ಜೊತೆ ಬೇಡಿ ಬಂದ ಮೋಹ
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ಡಗ್ ಡಗ್ ಡಗ್…ಹಾ…
ಡಗ್ ಡಗ್ ಎದೆಯಲಿ ಆವೇಗ
ಇದುವೇ ನೋಡು ಅನುರಾಗ ...
ಅನುರಾಗ...ಆ..ಆ…
 
ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ಲವ್ ಲವ್ ಲವ್
ಲವ್ ಲವ್ ಲವ್
ಲವ್ ಲವ್ ಲವ್ ….||

ಲಲಲಲಾಲಾ…ಲಲಲಲಲಾಲಾ.
ಲ ಲ ಲ ಲ ಲಾಲಾಲಾಲಾ…
 
ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ಡಗ್ ಡಗ್ ಡಗ್…ಹಾ…
ಡಗ್ ಡಗ್ ಎದೆಯಲಿ ಆವೇಗ
ಇದುವೇ ನೋಡು ಅನುರಾಗ ...
ಅನುರಾಗ...ಆ..ಆ…
 
ಯೌವ್ವನ ಹೂಬನದಲ್ಲಿ
ಪ್ರೀತಿಯು ನಗುತಿರುವಲ್ಲಿ
ಈ ತೋಳಿನ ಬಂಧನದಲ್ಲಿ
ಮೈ ಮರೆತಿಹ ಆ ಕ್ಷಣದಲ್ಲಿ
ಮಿಂಚದು ಸುಳಿಯಿತು ಮೈಯೆಲ್ಲಾ
ರೋಮಾಂಚದ ಗೊಂಚಲು ಒಡಲೆಲ್ಲಾ
ಆ….ಆ…..ಆ...
ಎದೆ ತುಂಬಿ ನಿಂತೆ ನೀನು
ನಿನ್ನಲ್ಲಿ ಬೆರೆತೆ ನಾನು..
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು…||
 
ಒಲವಿನ ಹನಿ ಹನಿಯಲ್ಲಿ
ಸಿಹಿ ಮುತ್ತಿನ ಆ ಮಳೆಯಲ್ಲಿ
ಸಿಹಿ ಹೀರುವೇ ತುಟಿಯಲ್ಲಿ
ನನಗಾಸೆಗೇ ತೃಪ್ತಿಯೇ ಇಲ್ಲ
ಸಂಭ್ರಮ ತುಂಬಿದೆ ನನ್ನಲ್ಲಿ
ಸಂಗಮ ಬೇಡಿದೆ ನೋಡಿಲ್ಲಿ
ಆ…ಆ…ಆ….ಆ….
ಇದು ನೀನು ತಂದ ದಾಹ
ಜೊತೆ ಬೇಡಿ ಬಂದ ಮೋಹ
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
 
|| ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ನಾ ನಿನ್ನ ಕಂಡಾಗ
ನೂರಾಸೆ ಬಂದಾಗ
ಡಗ್ ಡಗ್ ಡಗ್…ಹಾ…
ಡಗ್ ಡಗ್ ಎದೆಯಲಿ ಆವೇಗ
ಇದುವೇ ನೋಡು ಅನುರಾಗ ...
ಅನುರಾಗ...ಆ..ಆ…
 
ಲವ್ ಲವ್ ಲವ್
ಎಂದು ಹಾಡುತಿದೆ ಮನಸು
ಲವ್ ಲವ್ ಲವ್
ಎಂದು ಹೇಳುತಿದೆ ವಯಸು
ಲವ್ ಲವ್ ಲವ್
ಲವ್ ಲವ್ ಲವ್
ಲವ್ ಲವ್ ಲವ್ ….||

Lave Love Love song lyrics from Kannada Movie Swargadalli Maduve starring Jai Jagadish, Bhavya,, Lyrics penned by R N Jayagopal Sung by Vani Jairam, Music Composed by M Ranga Rao, film is Directed by Manimurugan and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ