ಅಲ್ಲಾ... ಕೃಷ್ಣಾ...
ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ
ಸ್ನೇಹದ ಹೂವು ಅರಳಿತು ಇಲ್ಲಿ
ಬಡತನವೆಂಬ ಮಣ್ಣಲ್ಲಿ…
ಈ ಹೂವದೂ ನಗಲು ಸೌರಭ ಚೆಲ್ಲಿ
ಸಹಿಸದೆ ಹೋಯಿತೇ ನಿನಗಲ್ಲಿ
ಲಾಹಿ ಲಾಹಿ ಇಲ್ಲಲ್ಲಾ….
ಮೊಹಮ್ಮದುಶುಲ್ಲಾ…
ಲಾಹಿ ಲಾಹಿ ಇಲ್ಲಲ್ಲಾ….
ಸ್ನೇಹದ ಹೂವು ಅರಳಿತು ಇಲ್ಲಿ
ಬಡತನವೆಂಬ ಮಣ್ಣಲ್ಲಿ…
ಈ ಹೂವದೂ ನಗಲು ಸೌರಭ ಚೆಲ್ಲಿ
ಸಹಿಸದೆ ಹೋಯಿತೇ ನಿನಗಲ್ಲಿ
ಅವರನ್ನು ಅಗಲಿಸಿ ನೀ ನಲಿದೆ
ಕಂಬನಿ ಕಥೆಯನ್ನು ನೀ ಬರೆದೇ
|| ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ..||
ಬೆವರನು ಸುರಿಸಿದ ಸ್ನೇಹಕೆ ಒಬ್ಬ
ಫಲವನು ಪಡೆದ ಬೇರೊಬ್ಬ
ರಕ್ತದ ಬಂಧಕ್ಕೂ ಮೀರಿದ ಪ್ರೀತಿ
ತೋರುವ ನೆಂಟ ಇಲ್ಲೊಬ್ಬ
ನಿನ್ನಲ್ಲೆ ಮೂವರ ಜೀವನ ಸೂತ್ರ
ಮುಗಿಸಿದೇ ಏಕೋ ಒಬ್ಬನ ಪಾತ್ರ
|| ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ..
ನೀ ಕಣ್ಣೀರ ತಂದೆ ಏಕೆ
ನೀ ಕಣ್ಣೀರ ತಂದೆ ಏಕೆ ….||
ಅಲ್ಲಾ... ಕೃಷ್ಣಾ...
ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ
ಸ್ನೇಹದ ಹೂವು ಅರಳಿತು ಇಲ್ಲಿ
ಬಡತನವೆಂಬ ಮಣ್ಣಲ್ಲಿ…
ಈ ಹೂವದೂ ನಗಲು ಸೌರಭ ಚೆಲ್ಲಿ
ಸಹಿಸದೆ ಹೋಯಿತೇ ನಿನಗಲ್ಲಿ
ಲಾಹಿ ಲಾಹಿ ಇಲ್ಲಲ್ಲಾ….
ಮೊಹಮ್ಮದುಶುಲ್ಲಾ…
ಲಾಹಿ ಲಾಹಿ ಇಲ್ಲಲ್ಲಾ….
ಸ್ನೇಹದ ಹೂವು ಅರಳಿತು ಇಲ್ಲಿ
ಬಡತನವೆಂಬ ಮಣ್ಣಲ್ಲಿ…
ಈ ಹೂವದೂ ನಗಲು ಸೌರಭ ಚೆಲ್ಲಿ
ಸಹಿಸದೆ ಹೋಯಿತೇ ನಿನಗಲ್ಲಿ
ಅವರನ್ನು ಅಗಲಿಸಿ ನೀ ನಲಿದೆ
ಕಂಬನಿ ಕಥೆಯನ್ನು ನೀ ಬರೆದೇ
|| ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ..||
ಬೆವರನು ಸುರಿಸಿದ ಸ್ನೇಹಕೆ ಒಬ್ಬ
ಫಲವನು ಪಡೆದ ಬೇರೊಬ್ಬ
ರಕ್ತದ ಬಂಧಕ್ಕೂ ಮೀರಿದ ಪ್ರೀತಿ
ತೋರುವ ನೆಂಟ ಇಲ್ಲೊಬ್ಬ
ನಿನ್ನಲ್ಲೆ ಮೂವರ ಜೀವನ ಸೂತ್ರ
ಮುಗಿಸಿದೇ ಏಕೋ ಒಬ್ಬನ ಪಾತ್ರ
|| ಅಲ್ಲಾ ಎಂದನು ಅವನು
ನೀ ಕಲ್ಲಾಗಿ ನಿಂತೆ ಏಕೆ
ಕೃಷ್ಣ ಎಂದನು ಇವನು
ನೀ ಕಣ್ಣೀರ ತಂದೆ ಏಕೆ..
ನೀ ಕಣ್ಣೀರ ತಂದೆ ಏಕೆ
ನೀ ಕಣ್ಣೀರ ತಂದೆ ಏಕೆ ….||
Aalla Yendanu Avanu song lyrics from Kannada Movie Swargadalli Maduve starring Jai Jagadish, Bhavya,, Lyrics penned by R N Jayagopal Sung by S P Balasubrahmanyam, Music Composed by M Ranga Rao, film is Directed by Manimurugan and film is released on 1983