Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮರಿಬ್ಯಾಡ ಮರಿಬ್ಯಾಡ ತತ್ವ ಕೇಳಕ್ಕ ಮರಿಬ್ಯಾಡ
ನೀ ಕುಣಿಬ್ಯಾಡ ಕುಣಿಬ್ಯಾಡ ಯದ್ವಾ ತದ್ವಾ ಕುಣಿಬ್ಯಾಡ
ಓ ಹಾಸಿಗೆ ಇದ್ದಷ್ಟು ಉದ್ದ ಕಾಲು ಚಾಚೋದೆ ಶುದ್ಧ
ಆಸೆ ದುಃಖಕ್ಕೆ ಮೂಲ ಯಾವತ್ತೊ ಅಂದ ಬುದ್ದ
ಆಸೆ ದುಃಖಕ್ಕೆ ಮೂಲ ಯಾವತ್ತೊ ಅಂದ ಬುದ್ದ
ಮರಿಬ್ಯಾಡ ಮರಿಬ್ಯಾಡ ತತ್ವ ಕೇಳಕ್ಕೆ ಮರಿಬ್ಯಾಡ
ಮರೆಯಬ್ಯಾಡವೊ ಮನುಜ ಮರೆಯಬ್ಯಾಡವೊ
ಮೆರೆಯಬ್ಯಾಡವೊ ಮನುಜ ಮೆರೆಯಬ್ಯಾಡವೊ
 
ಸಾಲವ ಕೊಂಬಾಗ ಹಾಲೊತ್ತ ಉಂಡಂಗೆ
ಸಾಲಿಗ ಬಂದಾಗ ಶೂಲವ ಚುಚ್ದಂಗೆ
ಅದ್ದೂರಿ ಬಾಳಿಗೆ ಆಸೆಯ ಪಟ್ಟೋರು
ಹೆದ್ದಾರಿ ಬಿಟ್ಟೋಗಿ ಹಳ್ಳಕ್ಕೆ ಬಿದ್ದೋರು
ಸಾಲಕ್ಕೆ ಹೋದ ಮಾನ ಕಚ್ಚೇಲಿ ಕೊಚ್ಚೆ ಕೇಳ್ಲ
ಸಾಲಕ್ಕೆ ಹೋದ ಮಾನ ಕಚ್ಚೇಲಿ ಕೊಚ್ಚೆ ಕೇಳ್ಲ
ಆಸೆ ದುಃಖಕ್ಕೆ ಮೂಲ ಯಾವತ್ತೊ ಅಂದ ಬುದ್ದ
 
||ಮರಿಬ್ಯಾಡ ಮರಿಬ್ಯಾಡ ತತ್ವ ಕೇಳಕ್ಕ ಮರಿಬ್ಯಾಡ
ನೀ ಕುಣಿಬ್ಯಾಡ ಕುಣಿಬ್ಯಾಡ ಯದ್ವಾ ತದ್ವಾ ಕುಣಿಬ್ಯಾಡ||
 
ಅವನಲ್ಲಿ ಹೊನ್ನೈತಿ ಇವನಲ್ಲಿ ಚೆಂದೈತಿ
ಅನ್ನೋದ ಬಿಟ್ಟಾಗ ಮನಸ್ಸೆ ಚಲೋ ಐತಿ
ಏ ಇದ್ದಷ್ಟೆ ಸಾಕಂತ ತೃಪ್ತಿಯ ಮಂದಿಗೆ
ನಿತ್ಯವೂ ಸಂತೋಷ ನೆಮ್ಮದಿ ಮನೆಯಾಗೆ
ಬಿತ್ತಿದ್ದೆ ಬೇಸಾಯ ನೀ ಮಾಡಿದುಣ್ಣೊ ಮಹಾರಾಯ

ಮರಿಬ್ಯಾಡ ಮರಿಬ್ಯಾಡ ತತ್ವ ಕೇಳಕ್ಕೆ ಮರಿಬ್ಯಾಡ||

Mareya Beda song lyrics from Kannada Movie Swalpa Adjust Madkolli starring Ananthnag, Suhasini, Shruthi, Lyrics penned by V Manohar Sung by Sadhu Kokila, Music Composed by Sadhu Kokila, film is Directed by Kodlu Ramakrishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ