Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
 
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
ನಗುವೆ ನಮ್ಮ ಉಸಿರು ನಗುನಗುತಾ ಬಾಳೋಣ
ಈ ಬದುಕಿನ ಗುರಿಕಡೆಗೆ ಜೊತೆಯಾಗಿ ಸಾಗೋಣ
ಮಮತೆಯ ಸೂಸುವ ಹಾಡಾಗಿ
ಸೌಗಂಧವ ಚೆಲ್ಲುವ ಖುಷಿಯಾಗಿ
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
 
ಹಿರಿಯರ ನುಡಿಗಳೆ ವೇದವು ನಮ್ಮಿ ಬಾಳಿಗೆ
ಕಿರಿಯರ ನಗೆಯಲೆ ನಾದವು ನಮ್ಮ ಮನಸ್ಸಿಗೆ
ನಮ್ಮನೆಯ ಸಿರಿಜ್ಯೋತಿ ಮಮಕಾರ ಮಂತ್ರವು
ನಮ್ಮನೆಯ ಅಡಿಪಾಯ ನಿಸ್ವಾರ್ಥ ಮಾತ್ರವು
ಹೆಣ್ಣ ಪೂಜಿಸುವ ಹೆಣ್ಣ ಪ್ರೀತಿಸುವ
ನಮ್ಮ ಈ ಮನೆಯ ನಿಜ ಸ್ವರ್ಗ
ತಂದೆ ಒಲವಿನಲಿ ಬದುಕಿನುದ್ದಕೂ
ಹಾಡಿ ನಲಿಯುವ ಸವಿರಾಗ
 
||ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ||
 
ಚೆಂದದ ಈ ಬಾಳಿಗೆ ಚಂದನ ನಾವಾದೆವು
ಹಂಗಿನ ಅರಮನೆ ಎಂದಿಗೂ ನಾವು ಬಯಸೆವು
ಮೆಟ್ಟಿದ ಮನೆ ನಮಗೆ ಗುಡಿಯೆಂದು ಅರಿತೆವು
ಅನುರಾದಲೆಯಲ್ಲಿ ಹೊಸ ಬಾಳ ಕಂಡೆವು
ನೋವೆ ಇಲ್ಲದ ನಮ್ಮ ಮನಸ್ಸಿನ
ಚಿಗುರೆಲೆ ಮನೆಗೆ ತೋರಣವು
ನಿಮ್ಮ ಪ್ರೀತಿಯ ನುಡಿಯ ಸವಿಜೇನೆ
ನಿತ್ಯ ಹಬ್ಬದ ಔತಣವು
 
|| ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
ನಗುವೆ ನಮ್ಮ ಉಸಿರು ನಗುನಗುತಾ ಬಾಳೋಣ
ಈ ಬದುಕಿನ ಗುರಿಕಡೆಗೆ ಜೊತೆಯಾಗಿ ಸಾಗೋಣ
ಮಮತೆಯ ಸೂಸುವ ಹಾಡಾಗಿ
ಸೌಗಂಧವ ಚೆಲ್ಲುವ ಖುಷಿಯಾಗಿ||
 

-
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
 
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
ನಗುವೆ ನಮ್ಮ ಉಸಿರು ನಗುನಗುತಾ ಬಾಳೋಣ
ಈ ಬದುಕಿನ ಗುರಿಕಡೆಗೆ ಜೊತೆಯಾಗಿ ಸಾಗೋಣ
ಮಮತೆಯ ಸೂಸುವ ಹಾಡಾಗಿ
ಸೌಗಂಧವ ಚೆಲ್ಲುವ ಖುಷಿಯಾಗಿ
ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
 
ಹಿರಿಯರ ನುಡಿಗಳೆ ವೇದವು ನಮ್ಮಿ ಬಾಳಿಗೆ
ಕಿರಿಯರ ನಗೆಯಲೆ ನಾದವು ನಮ್ಮ ಮನಸ್ಸಿಗೆ
ನಮ್ಮನೆಯ ಸಿರಿಜ್ಯೋತಿ ಮಮಕಾರ ಮಂತ್ರವು
ನಮ್ಮನೆಯ ಅಡಿಪಾಯ ನಿಸ್ವಾರ್ಥ ಮಾತ್ರವು
ಹೆಣ್ಣ ಪೂಜಿಸುವ ಹೆಣ್ಣ ಪ್ರೀತಿಸುವ
ನಮ್ಮ ಈ ಮನೆಯ ನಿಜ ಸ್ವರ್ಗ
ತಂದೆ ಒಲವಿನಲಿ ಬದುಕಿನುದ್ದಕೂ
ಹಾಡಿ ನಲಿಯುವ ಸವಿರಾಗ
 
||ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ||
 
ಚೆಂದದ ಈ ಬಾಳಿಗೆ ಚಂದನ ನಾವಾದೆವು
ಹಂಗಿನ ಅರಮನೆ ಎಂದಿಗೂ ನಾವು ಬಯಸೆವು
ಮೆಟ್ಟಿದ ಮನೆ ನಮಗೆ ಗುಡಿಯೆಂದು ಅರಿತೆವು
ಅನುರಾದಲೆಯಲ್ಲಿ ಹೊಸ ಬಾಳ ಕಂಡೆವು
ನೋವೆ ಇಲ್ಲದ ನಮ್ಮ ಮನಸ್ಸಿನ
ಚಿಗುರೆಲೆ ಮನೆಗೆ ತೋರಣವು
ನಿಮ್ಮ ಪ್ರೀತಿಯ ನುಡಿಯ ಸವಿಜೇನೆ
ನಿತ್ಯ ಹಬ್ಬದ ಔತಣವು
 
|| ಬದುಕು ಒಲವಿನ ಗೂಡು
ಪ್ರೀತಿ ಬದುಕಿನ ಹಾಡು
ನಗುತ ನಲಿಯೋಣ
ನಾವ್‌ ಪ್ರೀತಿಯ ಬನದ ಹೂವಾಗಿ
ನಂದನ ವನದ ಸುಮವಾಗಿ
ನಗುವೆ ನಮ್ಮ ಉಸಿರು ನಗುನಗುತಾ ಬಾಳೋಣ
ಈ ಬದುಕಿನ ಗುರಿಕಡೆಗೆ ಜೊತೆಯಾಗಿ ಸಾಗೋಣ
ಮಮತೆಯ ಸೂಸುವ ಹಾಡಾಗಿ
ಸೌಗಂಧವ ಚೆಲ್ಲುವ ಖುಷಿಯಾಗಿ||
 

Baduku Olavina Goodu song lyrics from Kannada Movie Swalpa Adjust Madkolli starring Ananthnag, Suhasini, Shruthi, Lyrics penned by Srichandru Sung by Rajesh Krishnan, Chithra, Music Composed by Sadhu Kokila, film is Directed by Kodlu Ramakrishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ