-
ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಜೊತೆಯಲಿ ಜೊತೆಯಲಿ ಪ್ರೀತಿಸೊ ಸುಖವಿದೆ
ಜಗಜಗಮರೆಸೊ ಹೃದಯ ತುಂಬಿದೆ
ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಆ ಅಂಗ ಅಂಗಗಳು ಸೇರಲು ಅಂತರಂಗ ನಿನದಾಯಿತು
ಪ್ರತಿಕ್ಷಣ ನಿನ್ನ ಸಂಗವು ನಗುವಾಯಿತು
ಓ ಅಕ್ಕರೆಯ ಹಾಡು ಹಾಡಲು ಹೃದಯವೆ ಮನೆಯಾಯಿತು
ನಾಳೆ ಕಾಣೊ ಕನಸೆಲ್ಲವೂ ಮಗುವಾಯಿತು
ಅಂಗೈ ಮೇಲೆ ಅಂಗೈಯಿಟ್ಟು ಎದೆ ಬಿಗಿಸೊ ಚೆಂದ
ಆಣೆ ಮೇಲೆ ಆಣೆಯಿಟ್ಟು ಜೀವ ಕಾಯೊ ಬಂದ ನಮ್ಮ ಮನೆಯಲಿ
||ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಜೊತೆಯಲಿ ಜೊತೆಯಲಿ ಪ್ರೀತಿಸೊ ಸುಖವಿದೆ
ಜಗಜಗಮರೆಸೊ ಹೃದಯ ತುಂಬಿದೆಓಓ ||
ಮೂರುಹೊತ್ತು ನೂರು ಜನ್ಮದ
ಅಂಟು ನಂಟುತನ ನಮ್ಮದು
ಯಾರು ಹೊತ್ತುಕೊಂಡು ಹೋಗದ ಗಂಟು ಕನಸ್ಸಿದು
ಮಕ್ಕಳಿಂದ ಮನೆತುಂಬಿದ ಪುಟ್ಟ ಸ್ವರ್ಗವೆ ನಮ್ಮದು
ಪುಟವಿಟ್ಟ ಚಿನ್ನ ತುಂಬಿದ ಬಾಳು ನಮ್ಮದು
ಕೊಟ್ಟು ಪಡೆದು ಆಡೊ ಮುಂಚೆ ಗೆಲ್ಲೊ ಪ್ರೀತಿ ತುಂಬಿದೆ
ರೆಪ್ಪೆ ಬಿಚ್ಚಿ ನೋಡೊ ಮುಂಚೆ ಕಾಣೊ ಪ್ರೀತಿ ಇಲ್ಲಿದೆ
ನಮ್ಮ ಮನೆಯಲಿ
||ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಅಮ್ಮನ ಮಡಿಲಲಿ ಅಪ್ಪನ ಹೆಗಲಲಿ
ಜಗಜಗಮರೆಸೊ ಸ್ವರ್ಗ ಕ್ಷಣದಲಿ||
-
ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಜೊತೆಯಲಿ ಜೊತೆಯಲಿ ಪ್ರೀತಿಸೊ ಸುಖವಿದೆ
ಜಗಜಗಮರೆಸೊ ಹೃದಯ ತುಂಬಿದೆ
ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಆ ಅಂಗ ಅಂಗಗಳು ಸೇರಲು ಅಂತರಂಗ ನಿನದಾಯಿತು
ಪ್ರತಿಕ್ಷಣ ನಿನ್ನ ಸಂಗವು ನಗುವಾಯಿತು
ಓ ಅಕ್ಕರೆಯ ಹಾಡು ಹಾಡಲು ಹೃದಯವೆ ಮನೆಯಾಯಿತು
ನಾಳೆ ಕಾಣೊ ಕನಸೆಲ್ಲವೂ ಮಗುವಾಯಿತು
ಅಂಗೈ ಮೇಲೆ ಅಂಗೈಯಿಟ್ಟು ಎದೆ ಬಿಗಿಸೊ ಚೆಂದ
ಆಣೆ ಮೇಲೆ ಆಣೆಯಿಟ್ಟು ಜೀವ ಕಾಯೊ ಬಂದ ನಮ್ಮ ಮನೆಯಲಿ
||ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಜೊತೆಯಲಿ ಜೊತೆಯಲಿ ಪ್ರೀತಿಸೊ ಸುಖವಿದೆ
ಜಗಜಗಮರೆಸೊ ಹೃದಯ ತುಂಬಿದೆಓಓ ||
ಮೂರುಹೊತ್ತು ನೂರು ಜನ್ಮದ
ಅಂಟು ನಂಟುತನ ನಮ್ಮದು
ಯಾರು ಹೊತ್ತುಕೊಂಡು ಹೋಗದ ಗಂಟು ಕನಸ್ಸಿದು
ಮಕ್ಕಳಿಂದ ಮನೆತುಂಬಿದ ಪುಟ್ಟ ಸ್ವರ್ಗವೆ ನಮ್ಮದು
ಪುಟವಿಟ್ಟ ಚಿನ್ನ ತುಂಬಿದ ಬಾಳು ನಮ್ಮದು
ಕೊಟ್ಟು ಪಡೆದು ಆಡೊ ಮುಂಚೆ ಗೆಲ್ಲೊ ಪ್ರೀತಿ ತುಂಬಿದೆ
ರೆಪ್ಪೆ ಬಿಚ್ಚಿ ನೋಡೊ ಮುಂಚೆ ಕಾಣೊ ಪ್ರೀತಿ ಇಲ್ಲಿದೆ
ನಮ್ಮ ಮನೆಯಲಿ
||ಓ ಚಂದವಳ್ಳಿ ನಿನ್ನ ಚಂದವಳ್ಳಿ ಚೆಲುವಲ್ಲಿ
ಅಂದುಕೊಂಡ ಹಾಗೆ ನಡೆಯುವ ಮನಸಲ್ಲಿ
ಅಮ್ಮನ ಮಡಿಲಲಿ ಅಪ್ಪನ ಹೆಗಲಲಿ
ಜಗಜಗಮರೆಸೊ ಸ್ವರ್ಗ ಕ್ಷಣದಲಿ||