Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ನಡುಗೊ ಮೈಗೆ ಕಂಬಳಿ ಹಾಗೆ
ಅಪ್ಪಿಕೊ ನನ್ನ ಹೀಗೆ ಮೆಲ್ಲಗೆ
ಒಳಗೆ ಬಿಸಿಯೊ ಹೊರಗೆ ಚಳಿಯೊ
ಅಪ್ಪಿದರು ಏನು ಸಾಲದು
ಮಂಜಿನ ಮುಗಿಲಾಯ್ತು ಮೈಯೆಲ್ಲ
ಚಳಿ ಚಳಿಯಾಕೆ ಹೀಗೆ ಓಓ ಆಆ
 
ಜೊತೆಜೊತೆ ಬೆಸೆದರು ಇನ್ನು ಇನ್ನು
ದೂರ ದೂರ ಅನ್ನೊ ಯಾತನೆ
ಮತ್ತು ಏರೊ ಹೊತ್ತು ಮುತ್ತು ಮುತ್ತು
ಮಳೆ ಮತ್ತೆ ಮತ್ತೆ ಅನ್ನೊ ಯಾಚನೆ
ಅವಸರ ತೀರ ತೀರ ಸಿಹಿ ಸ್ವರ ಸಾವಿರ
ಒಲವಿನ ಸಾರ ಸಾರ ಸುಖ ಸುಧೆ ಸಾಗರ
ನನಗು ನಿನ್ನ ಹಾಗೆ ಏನೊ ಬೇಗೆ ಹಗಲಿರುಳು ಹೀಗೆ
 
||ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ||
 
ಅಂಗ ಅಂಗ ಮಿಂಚೊ
ತುಟಿ ತುಟಿ ಅಂಚು ಮನ ಮನ ಬರಿ ಚಂಚಲ
ನನ್ನ ನಿನ್ನ ದಾಹ ಸೇರಿ
ಒಂದೆ ದೇಹ ಆದ ಮೇಲು ಏನೊ ಹಂಬಲ
ಕನಸ್ಸುಗಳು ಕೂಗುತಾವೆ ಬೆರೆತರು ಸಾಲದು
ದೊರೆತರು ಎಲ್ಲ ಇಲ್ಲೆ ಬಯಕೆಯು ಸೋಲದು
ಇನ್ನೊಮ್ಮೆ ಆಕಾಶದ ಮೋಡದಂತೆ ತೇಲಿ ಹೋಗುವ ಬಾ ಸೇರಿ
||ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ನಡುಗೊ ಮೈಗೆ ಕಂಬಳಿ ಹಾಗೆ
ಅಪ್ಪಿಕೊ ನನ್ನ ಹೀಗೆ ಮೆಲ್ಲಗೆ
ಒಳಗೆ ಬಿಸಿಯೊ ಹೊರಗೆ ಚಳಿಯೊ
ಅಪ್ಪಿದರು ಏನು ಸಾಲದು
ಮಂಜಿನ ಮುಗಿಲಾಯ್ತು ಮೈಯೆಲ್ಲ
ಚಳಿ ಚಳಿಯಾಕೆ ಹೀಗೆ ಓಓ ಆಆ||
 

-
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ನಡುಗೊ ಮೈಗೆ ಕಂಬಳಿ ಹಾಗೆ
ಅಪ್ಪಿಕೊ ನನ್ನ ಹೀಗೆ ಮೆಲ್ಲಗೆ
ಒಳಗೆ ಬಿಸಿಯೊ ಹೊರಗೆ ಚಳಿಯೊ
ಅಪ್ಪಿದರು ಏನು ಸಾಲದು
ಮಂಜಿನ ಮುಗಿಲಾಯ್ತು ಮೈಯೆಲ್ಲ
ಚಳಿ ಚಳಿಯಾಕೆ ಹೀಗೆ ಓಓ ಆಆ
 
ಜೊತೆಜೊತೆ ಬೆಸೆದರು ಇನ್ನು ಇನ್ನು
ದೂರ ದೂರ ಅನ್ನೊ ಯಾತನೆ
ಮತ್ತು ಏರೊ ಹೊತ್ತು ಮುತ್ತು ಮುತ್ತು
ಮಳೆ ಮತ್ತೆ ಮತ್ತೆ ಅನ್ನೊ ಯಾಚನೆ
ಅವಸರ ತೀರ ತೀರ ಸಿಹಿ ಸ್ವರ ಸಾವಿರ
ಒಲವಿನ ಸಾರ ಸಾರ ಸುಖ ಸುಧೆ ಸಾಗರ
ನನಗು ನಿನ್ನ ಹಾಗೆ ಏನೊ ಬೇಗೆ ಹಗಲಿರುಳು ಹೀಗೆ
 
||ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ||
 
ಅಂಗ ಅಂಗ ಮಿಂಚೊ
ತುಟಿ ತುಟಿ ಅಂಚು ಮನ ಮನ ಬರಿ ಚಂಚಲ
ನನ್ನ ನಿನ್ನ ದಾಹ ಸೇರಿ
ಒಂದೆ ದೇಹ ಆದ ಮೇಲು ಏನೊ ಹಂಬಲ
ಕನಸ್ಸುಗಳು ಕೂಗುತಾವೆ ಬೆರೆತರು ಸಾಲದು
ದೊರೆತರು ಎಲ್ಲ ಇಲ್ಲೆ ಬಯಕೆಯು ಸೋಲದು
ಇನ್ನೊಮ್ಮೆ ಆಕಾಶದ ಮೋಡದಂತೆ ತೇಲಿ ಹೋಗುವ ಬಾ ಸೇರಿ
||ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ಚಳಿ ಚಳಿಯಾಕೆ ಹೀಗೆ ಕಚಗುಳಿ ಆಡೊ ಹಾಗೆ
ನಡುಗೊ ಮೈಗೆ ಕಂಬಳಿ ಹಾಗೆ
ಅಪ್ಪಿಕೊ ನನ್ನ ಹೀಗೆ ಮೆಲ್ಲಗೆ
ಒಳಗೆ ಬಿಸಿಯೊ ಹೊರಗೆ ಚಳಿಯೊ
ಅಪ್ಪಿದರು ಏನು ಸಾಲದು
ಮಂಜಿನ ಮುಗಿಲಾಯ್ತು ಮೈಯೆಲ್ಲ
ಚಳಿ ಚಳಿಯಾಕೆ ಹೀಗೆ ಓಓ ಆಆ||
 

Chali Chali Eke song lyrics from Kannada Movie Swalpa Adjust Madkolli starring Ananthnag, Suhasini, Shruthi, Lyrics penned by V Manohar Sung by Rajesh Krishnan, Chithra, Music Composed by Sadhu Kokila, film is Directed by Kodlu Ramakrishna and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ