ಓಂ ಅಸತೋಮಾ ಸದ್ಗಮಯಾ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ.. ಶಾಂತಿ ಶಾಂತಿಹೀ ..
ಆ ಆ ಆ ಆ .... ಆ ಆ ಆ ಆ ....
ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ
ಹೃದಯಾಂತಕಾರ ನಿರ್ಗಮಿಸೆ
ಆತ್ಮ ಶಾಂತಿಯ ಅರುಣೋದಯ
|| ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ…||
ಕಂಬನಿಯಿಂದು ಅಕ್ಷರವಾದರೇ
ಬರೆವುದ ಶೋಕದ ಕಾಲ
ಒಂದೊಂದು ಹನಿಯು ನೆನಪಿನಂಗಳದೇ
ನಿರ್ಮಲ ಪ್ರೇಮದ ಸಾಕ್ಷಿಗಳು
ಕೈ ಹಿಡಿದವಳು ಅಕಿಲದ ಬೆರೆಯೇ
ಬಾಷ್ಪಂಜಲಿಯ ಭಾವೋದಯ
ಸೇಡಿನ ದಾಹಕೆ ರಕ್ತ ತರ್ಪಣದ
ಶೃದ್ದಾಂಜಲಿಯ ನವೋದಯ
ಆ ಆ ಆ ಆ .... ಆ ಆ ಆ ಆ ....
ಒಲವಿನ ಅಧ್ಯಾಯ ಆರಂಭವಿಲ್ಲಿ
ಆಸೆಯ ಆಂಕುರ ಮನದಲ್ಲಿ
ನೀಡಿದ ವಚನವ ಪೂರ್ಣಗೊಳಿಸಲು
ತವಕಿಸೋ ಹೃದಯಾ ನೋಡಿಲ್ಲಿ
ಭವಿಷ್ಯದೆಡೆಗೆ ದಾರಿ ತುಳಿದಿದೆ
ಸಪ್ತಪದಿಗಳಲಿ ಈ ಹೆಜ್ಜೆ
ಅಂತ್ಯವ ಹರಿಸಿ ತೂರಾಡುತಿದೆ
ಕರ್ತವ್ಯ ಮುಗಿಸಿದ ಹೆಜ್ಜೆ
ಮಾಂಗಲ್ಯಂ ತಂತು ನಾನೇನಾ
ಮಮ ಜೀವನ ಹೇತುನಾಂ
ಕಂಠೇ ಭದ್ರಾಮಿ ಶುಭಕೆ
ಸಂಜೀವ ಶರ ದರ್ಶದಂ
|| ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ
ಹೃದಯಾಂತಕಾರ ನಿರ್ಗಮಿಸೆ
ಆತ್ಮ ಶಾಂತಿಯ ಅರುಣೋದಯ
ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ…||
ಓಂ ಅಸತೋಮಾ ಸದ್ಗಮಯಾ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ.. ಶಾಂತಿ ಶಾಂತಿಹೀ ..
ಆ ಆ ಆ ಆ .... ಆ ಆ ಆ ಆ ....
ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ
ಹೃದಯಾಂತಕಾರ ನಿರ್ಗಮಿಸೆ
ಆತ್ಮ ಶಾಂತಿಯ ಅರುಣೋದಯ
|| ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ…||
ಕಂಬನಿಯಿಂದು ಅಕ್ಷರವಾದರೇ
ಬರೆವುದ ಶೋಕದ ಕಾಲ
ಒಂದೊಂದು ಹನಿಯು ನೆನಪಿನಂಗಳದೇ
ನಿರ್ಮಲ ಪ್ರೇಮದ ಸಾಕ್ಷಿಗಳು
ಕೈ ಹಿಡಿದವಳು ಅಕಿಲದ ಬೆರೆಯೇ
ಬಾಷ್ಪಂಜಲಿಯ ಭಾವೋದಯ
ಸೇಡಿನ ದಾಹಕೆ ರಕ್ತ ತರ್ಪಣದ
ಶೃದ್ದಾಂಜಲಿಯ ನವೋದಯ
ಆ ಆ ಆ ಆ .... ಆ ಆ ಆ ಆ ....
ಒಲವಿನ ಅಧ್ಯಾಯ ಆರಂಭವಿಲ್ಲಿ
ಆಸೆಯ ಆಂಕುರ ಮನದಲ್ಲಿ
ನೀಡಿದ ವಚನವ ಪೂರ್ಣಗೊಳಿಸಲು
ತವಕಿಸೋ ಹೃದಯಾ ನೋಡಿಲ್ಲಿ
ಭವಿಷ್ಯದೆಡೆಗೆ ದಾರಿ ತುಳಿದಿದೆ
ಸಪ್ತಪದಿಗಳಲಿ ಈ ಹೆಜ್ಜೆ
ಅಂತ್ಯವ ಹರಿಸಿ ತೂರಾಡುತಿದೆ
ಕರ್ತವ್ಯ ಮುಗಿಸಿದ ಹೆಜ್ಜೆ
ಮಾಂಗಲ್ಯಂ ತಂತು ನಾನೇನಾ
ಮಮ ಜೀವನ ಹೇತುನಾಂ
ಕಂಠೇ ಭದ್ರಾಮಿ ಶುಭಕೆ
ಸಂಜೀವ ಶರ ದರ್ಶದಂ
|| ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ
ಹೃದಯಾಂತಕಾರ ನಿರ್ಗಮಿಸೆ
ಆತ್ಮ ಶಾಂತಿಯ ಅರುಣೋದಯ
ಸೂರ್ಯೋದಯ ಇಂದು ಸೂರ್ಯೋದಯ
ಸೂರ್ಯೋದಯ ಇಂದು ಸೂರ್ಯೋದಯ…||
Suryodaya Indu song lyrics from Kannada Movie Suryodaya starring Ambarish, Sridhar, Vinaya Prasad, Lyrics penned by Shyamsundar Kulkarni Sung by S P Balasubrahmanyam, Music Composed by Rajan-Nagendra, film is Directed by A T Raghu and film is released on 1993