Idu Manmatha Raajyavo Lyrics

ಇದು ಮನ್ಮಥ ರಾಜ್ಯವು Lyrics

in Suryodaya

in ಸೂರ್ಯೋದಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಇದು ಮನ್ಮಥ ರಾಜ್ಯವು
                ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
                ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಹೆಣ್ಣು : ನಾ ತಾಳಲಾರೆ ನೀ ಕೇಳು
                ನನ್ನ ಹೃದಯದಾ ವಿರಹದ ಕಥೆಯನು
            
|| ಹೆಣ್ಣು : ಇದು ಮನ್ಮಥ ರಾಜ್ಯವು
                   ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                   ನೀಡುವ ಮೋಹದ ಜಾಲವು
                   ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ….||

ಗಂಡು : ಇಲ್ಲಿ ಏಕಾಂತ ಕೈಲಿ ವೇದಾಂತ
                ಬೇಡಾ ತೊಂದರೇ ..
                ಇಲ್ಲಿ ಏಕಾಂತ ಕೈಲಿ ವೇದಾಂತ
                ಬೇಡಾ ತೊಂದರೇ ..
                
ಒಮ್ಮೆ ನೀ ಬಂದರೆ ಸಂಗಾ ನೀ ತಂದರೇ
                 ಸ್ವರ್ಗವು ತೋಳಿನ ಬಂಧನ..
ಹೆಣ್ಣು : ಕಣ್ಣ ಕಣ್ಣಲ್ಲಿ ಆಡೋ ಮಾತಲ್ಲಿ
                ಏನೋ ನೂರಾರ್ಥವು
                ಸ್ಪರ್ಶ ರೋಮಾಂಚನ ಪ್ರೇಮ ಆರಾಧನ
                ತಂದಿದೆ ಸಂಗಮ ಸಂಭ್ರಮ
ಗಂಡು : ನೀ ಜೊತೆ ಇದ್ದಾಗಲೇ ಜೀವನ ಜೇನಲ್ಲವೇ

|| ಗಂಡು : ಇದು ಮನ್ಮಥ ರಾಜ್ಯವು
             ಚೈತ್ರದ ಮಾಸವು ಪ್ರೇಮದಾ ಕಾಲವು
ಹೆಣ್ಣು : ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
ಗಂಡು : ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ…||

ಗಂಡು : ಲಾ ಲಾ ಲಾ ಲಾ ಲಾ ಲಾ   
ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ   
ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ 
ಇಬ್ಬರು : ಲಾ ಲಾ ಲಾ ಲಾ ಲಾ ಲಾ

ಹೆಣ್ಣು : ರಂಗು ರಂಗಾದ ಹೂವ
                ಶೃಂಗಾರ ಎಲ್ಲಾ ನಿನಗಾಗಿಯೇ ..
                ರಂಗು ರಂಗಾದ ಹೂವ
              ಶೃಂಗಾರ ಎಲ್ಲಾ ನಿನಗಾಗಿಯೇ ..
                ನಲ್ಲಾ ನೀನಿಲ್ಲದೇ ಕಾಡಿ ತಾ ನಿಂತಿದೆ
                ಈಗಲೇ ಸೌರಭ ಸವಿಯೇ ಬಾ
ಗಂಡು : ಹೂವ ರಾಶಿಲಿ ನೋಡು
                ನಾನಿಲ್ಲಿ ನಿಂತೆ ನಿನಗಾಗಿಯೇ
                ಪ್ರೇಮ ಪೂಜಾರಿಯ ಪೂಜೆಯೇ ಆಲಿಂಗನಾ
                ಮಂತ್ರವೇ ನನ್ನ ಚುಂಬನಾ
ಹೆಣ್ಣು : ನೀನಿಲ್ಲಿ ಪ್ರೇಮೋದಯ ನಿನ್ನಿಂದ ಭಾಗ್ಯೋದಯ

|| ಹೆಣ್ಣು : ಇದು ಮನ್ಮಥ ರಾಜ್ಯವು
               ಚೈತ್ರದ ಮಾಸವು ಪ್ರೇಮದಾ ಕಾಲವು
ಗಂಡು : ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
ಹೆಣ್ಣು : ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಗಂಡು : ನಾ ತಾಳಲಾರೆ ನೀ ಕೇಳು
                ನನ್ನ ಹೃದಯದಾ ವಿರಹದ ಕಥೆಯನು
ಇಬ್ಬರು : ಇದು ಮನ್ಮಥ ರಾಜ್ಯವು
                  ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                   ನೀಡುವ ಮೋಹದ ಜಾಲವು
                   ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ….||

ಗಂಡು : ಇದು ಮನ್ಮಥ ರಾಜ್ಯವು
                ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
                ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಹೆಣ್ಣು : ನಾ ತಾಳಲಾರೆ ನೀ ಕೇಳು
                ನನ್ನ ಹೃದಯದಾ ವಿರಹದ ಕಥೆಯನು
            
|| ಹೆಣ್ಣು : ಇದು ಮನ್ಮಥ ರಾಜ್ಯವು
                   ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                   ನೀಡುವ ಮೋಹದ ಜಾಲವು
                   ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ….||

ಗಂಡು : ಇಲ್ಲಿ ಏಕಾಂತ ಕೈಲಿ ವೇದಾಂತ
                ಬೇಡಾ ತೊಂದರೇ ..
                ಇಲ್ಲಿ ಏಕಾಂತ ಕೈಲಿ ವೇದಾಂತ
                ಬೇಡಾ ತೊಂದರೇ ..
                
ಒಮ್ಮೆ ನೀ ಬಂದರೆ ಸಂಗಾ ನೀ ತಂದರೇ
                 ಸ್ವರ್ಗವು ತೋಳಿನ ಬಂಧನ..
ಹೆಣ್ಣು : ಕಣ್ಣ ಕಣ್ಣಲ್ಲಿ ಆಡೋ ಮಾತಲ್ಲಿ
                ಏನೋ ನೂರಾರ್ಥವು
                ಸ್ಪರ್ಶ ರೋಮಾಂಚನ ಪ್ರೇಮ ಆರಾಧನ
                ತಂದಿದೆ ಸಂಗಮ ಸಂಭ್ರಮ
ಗಂಡು : ನೀ ಜೊತೆ ಇದ್ದಾಗಲೇ ಜೀವನ ಜೇನಲ್ಲವೇ

|| ಗಂಡು : ಇದು ಮನ್ಮಥ ರಾಜ್ಯವು
             ಚೈತ್ರದ ಮಾಸವು ಪ್ರೇಮದಾ ಕಾಲವು
ಹೆಣ್ಣು : ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
ಗಂಡು : ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ…||

ಗಂಡು : ಲಾ ಲಾ ಲಾ ಲಾ ಲಾ ಲಾ   
ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ   
ಹೆಣ್ಣು : ಲಾ ಲಾ ಲಾ ಲಾ ಲಾ ಲಾ
ಗಂಡು : ಲಾ ಲಾ ಲಾ ಲಾ ಲಾ ಲಾ 
ಇಬ್ಬರು : ಲಾ ಲಾ ಲಾ ಲಾ ಲಾ ಲಾ

ಹೆಣ್ಣು : ರಂಗು ರಂಗಾದ ಹೂವ
                ಶೃಂಗಾರ ಎಲ್ಲಾ ನಿನಗಾಗಿಯೇ ..
                ರಂಗು ರಂಗಾದ ಹೂವ
              ಶೃಂಗಾರ ಎಲ್ಲಾ ನಿನಗಾಗಿಯೇ ..
                ನಲ್ಲಾ ನೀನಿಲ್ಲದೇ ಕಾಡಿ ತಾ ನಿಂತಿದೆ
                ಈಗಲೇ ಸೌರಭ ಸವಿಯೇ ಬಾ
ಗಂಡು : ಹೂವ ರಾಶಿಲಿ ನೋಡು
                ನಾನಿಲ್ಲಿ ನಿಂತೆ ನಿನಗಾಗಿಯೇ
                ಪ್ರೇಮ ಪೂಜಾರಿಯ ಪೂಜೆಯೇ ಆಲಿಂಗನಾ
                ಮಂತ್ರವೇ ನನ್ನ ಚುಂಬನಾ
ಹೆಣ್ಣು : ನೀನಿಲ್ಲಿ ಪ್ರೇಮೋದಯ ನಿನ್ನಿಂದ ಭಾಗ್ಯೋದಯ

|| ಹೆಣ್ಣು : ಇದು ಮನ್ಮಥ ರಾಜ್ಯವು
               ಚೈತ್ರದ ಮಾಸವು ಪ್ರೇಮದಾ ಕಾಲವು
ಗಂಡು : ಸಿಹಿ ಮುತ್ತಿನ ಮತ್ತನು ಮೆತ್ತಗೆ
                ನೀಡುವ ಮೋಹದ ಜಾಲವು
ಹೆಣ್ಣು : ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ
ಗಂಡು : ನಾ ತಾಳಲಾರೆ ನೀ ಕೇಳು
                ನನ್ನ ಹೃದಯದಾ ವಿರಹದ ಕಥೆಯನು
ಇಬ್ಬರು : ಇದು ಮನ್ಮಥ ರಾಜ್ಯವು
                  ಚೈತ್ರದ ಮಾಸವು ಪ್ರೇಮದಾ ಕಾಲವು
                ಸಿಹಿ ಮುತ್ತಿನ ಮತ್ತನು ಮೆತ್ತಗೆ
                   ನೀಡುವ ಮೋಹದ ಜಾಲವು
                   ನೀ ಮೆಲ್ಲಗೆ ಬಾ ಇಲ್ಲಿಗೆ ಹತ್ತಿರ ಹತ್ತಿರ….||

Idu Manmatha Raajyavo song lyrics from Kannada Movie Suryodaya starring Ambarish, Sridhar, Vinaya Prasad, Lyrics penned by R N Jayagopal Sung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ