ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ
|| ಇಬ್ಬರು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನು
ಟೀನೇಜು ಮತ್ತು ತರೋ ವೈನೋ ವೈನು…||
ಗಂಡು : ನಾವು ಇಲ್ಲಿ ಸೇರಿರೋದೆ ಜಾಲಿ ಮಾಡೋಕ್ಕೆ
ಚಿಂತೆ ಗಿಂತೆ ಎಲ್ಲ ಬಿಟ್ಟು ಕೂಡಿ ಆಡೋಕ್ಕೆ
ಬನ್ನಿರಿ ಕೈ ಸೇರಿಸಿ
ಹೆಣ್ಣು : ಎಲ್ಲೆಲ್ಲು ನಾವು ನಾಳೆ ಪರೀಕ್ಷೆ ಆದ ಮೇಲೆ
ನಾವಿಂದು ಒಂದಾಗುವ....
ಗಂಡು : ನಮ್ಮ ನಿಮ್ಮ ಕಣ್ಣಿನಲ್ಲಿ ಆಸೆ ತುಂಬೋಣ
ನಮ್ಮ ನಮ್ಮ ಹಾರ್ಟಿನಲ್ಲಿ ಪ್ರೀತಿ ತುಂಬೋಣ
ದ್ವೇಷವ ನಿವಾರಿಸಿ....
ಹೆಣ್ಣು : ಎಲ್ಲಿದ್ದರೇನು ನಾವು ಈ ಸ್ನೇಹವೆಂಬ ಹೂವು
ನಗಲಿ ಎಂದೆಂದಿಗೂ....
ಗಂಡು : ಅಲ್ಲಿ ಇಪ್ಪತ್ತು ಇಲ್ಲಿ ಐವತ್ತು ನಾವು ಆಡೋಣ ಬಾ
ರಾಕೇನ್ ಅಂಡ್ ರೋಲ್..ಶೇಕ್ ಅಂಡ್ ಡ್ರೀಮ್
ತಮಗೂ ಗೊತ್ತಿಲ್ಲ
||ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ||
||ಕೋರಸ್ : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ||
ಹೆಣ್ಣು : ಬಾಟ್ನಿ ಫಿಸಿಕ್ಸು ಮ್ಯಾಥ್ಸು ಓದು ಗೋಜು ಇಲ್ಲಿಲ್ಲ
ಲವ್ವು ಪಾಠ ನಮಗೆ ಕಲಿಸೊ ಮೇಷ್ಟ್ರು ಬೇಕಿಲ್ಲ
ಕಲಿಸುತ್ತೆ ಪ್ರಾಯ ಎಲ್ಲಾ
ಕೋರಸ್ : ಕಾಲೇಜು ಕಿಂಗು ಕ್ವೀನ್
ಮ್ಯಾರೇಜು ಆದರೇನು
ಹನಿಮೂನ್ ಇಲ್ಲೇ ಏನು
ಗಂಡು : ಲಕ್ಕು ಬೇಕು ಹಕ್ಕು ಬೇಕು ಪ್ರೀತಿ ಮಾಡೋಕೆ
ಕೆಲವರ ಲಕ್ಕು ಜೊಲ್ಲು ಸುರಿಸಿ ಸುಮ್ನೆ ನೋಡೋಕೆ
ಆಸೆಗೆ ವಯಸ್ಸೇನಿಲ್ಲ ರೋಮ್ಯಾನ್ಸು ಒಂದು ಹಾಡು
ಹೆಣ್ಣು : ಸಿಕ್ಕಾಗ ಡ್ಯಾನ್ಸು ಮಾಡು
ಇಬ್ಬರು : ಬಿಟ್ಟರೆ ಸಿಕ್ಕೋದಿಲ್ಲ
ಗಂಡು : ಯೂತೆ ಪಿಕನಿಕ್ ಹ್ಯಾಪಿ ಮ್ಯೂಸಿಕ್ ಬನ್ನಿ ಸಂತೋಷದೆ
ಹೆಣ್ಣು : ಸೇರುವ ಹಾಡುವ ಎಂಜಾಯ್ ಮಾಡುವ
||ಈಬ್ಬರು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ||
||ಕೋರಸ್ : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ||
ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ
|| ಇಬ್ಬರು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನು
ಟೀನೇಜು ಮತ್ತು ತರೋ ವೈನೋ ವೈನು…||
ಗಂಡು : ನಾವು ಇಲ್ಲಿ ಸೇರಿರೋದೆ ಜಾಲಿ ಮಾಡೋಕ್ಕೆ
ಚಿಂತೆ ಗಿಂತೆ ಎಲ್ಲ ಬಿಟ್ಟು ಕೂಡಿ ಆಡೋಕ್ಕೆ
ಬನ್ನಿರಿ ಕೈ ಸೇರಿಸಿ
ಹೆಣ್ಣು : ಎಲ್ಲೆಲ್ಲು ನಾವು ನಾಳೆ ಪರೀಕ್ಷೆ ಆದ ಮೇಲೆ
ನಾವಿಂದು ಒಂದಾಗುವ....
ಗಂಡು : ನಮ್ಮ ನಿಮ್ಮ ಕಣ್ಣಿನಲ್ಲಿ ಆಸೆ ತುಂಬೋಣ
ನಮ್ಮ ನಮ್ಮ ಹಾರ್ಟಿನಲ್ಲಿ ಪ್ರೀತಿ ತುಂಬೋಣ
ದ್ವೇಷವ ನಿವಾರಿಸಿ....
ಹೆಣ್ಣು : ಎಲ್ಲಿದ್ದರೇನು ನಾವು ಈ ಸ್ನೇಹವೆಂಬ ಹೂವು
ನಗಲಿ ಎಂದೆಂದಿಗೂ....
ಗಂಡು : ಅಲ್ಲಿ ಇಪ್ಪತ್ತು ಇಲ್ಲಿ ಐವತ್ತು ನಾವು ಆಡೋಣ ಬಾ
ರಾಕೇನ್ ಅಂಡ್ ರೋಲ್..ಶೇಕ್ ಅಂಡ್ ಡ್ರೀಮ್
ತಮಗೂ ಗೊತ್ತಿಲ್ಲ
||ಗಂಡು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ||
||ಕೋರಸ್ : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ||
ಹೆಣ್ಣು : ಬಾಟ್ನಿ ಫಿಸಿಕ್ಸು ಮ್ಯಾಥ್ಸು ಓದು ಗೋಜು ಇಲ್ಲಿಲ್ಲ
ಲವ್ವು ಪಾಠ ನಮಗೆ ಕಲಿಸೊ ಮೇಷ್ಟ್ರು ಬೇಕಿಲ್ಲ
ಕಲಿಸುತ್ತೆ ಪ್ರಾಯ ಎಲ್ಲಾ
ಕೋರಸ್ : ಕಾಲೇಜು ಕಿಂಗು ಕ್ವೀನ್
ಮ್ಯಾರೇಜು ಆದರೇನು
ಹನಿಮೂನ್ ಇಲ್ಲೇ ಏನು
ಗಂಡು : ಲಕ್ಕು ಬೇಕು ಹಕ್ಕು ಬೇಕು ಪ್ರೀತಿ ಮಾಡೋಕೆ
ಕೆಲವರ ಲಕ್ಕು ಜೊಲ್ಲು ಸುರಿಸಿ ಸುಮ್ನೆ ನೋಡೋಕೆ
ಆಸೆಗೆ ವಯಸ್ಸೇನಿಲ್ಲ ರೋಮ್ಯಾನ್ಸು ಒಂದು ಹಾಡು
ಹೆಣ್ಣು : ಸಿಕ್ಕಾಗ ಡ್ಯಾನ್ಸು ಮಾಡು
ಇಬ್ಬರು : ಬಿಟ್ಟರೆ ಸಿಕ್ಕೋದಿಲ್ಲ
ಗಂಡು : ಯೂತೆ ಪಿಕನಿಕ್ ಹ್ಯಾಪಿ ಮ್ಯೂಸಿಕ್ ಬನ್ನಿ ಸಂತೋಷದೆ
ಹೆಣ್ಣು : ಸೇರುವ ಹಾಡುವ ಎಂಜಾಯ್ ಮಾಡುವ
||ಈಬ್ಬರು : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ
ಹೆಣ್ಣು : ತಾಳಕ್ಕೆ ನಾವಾಡುವ...
ಕೋರಸ್ : ಲ ಲ ಲ
ಗಂಡು : ರಾಗಕ್ಕೆ ಕೂಗಾಡುವ...
ಕೋರಸ್ : ಲ ಲ ಲ
ಹೆಣ್ಣು : ಕಾಲಕ್ಕೆ ಸೈ ಎನ್ನುವ...
ಕೋರಸ್ : ಲ ಲ ಲ
ಗಂಡು : ಸ್ನೇಹಕ್ಕೆ ಕೈ ನೀಡುವ...
ಕೋರಸ್ : ಲ ಲ ಲ||
||ಕೋರಸ್ : ಕಾಲೇಜು ಹ್ಯಾಪಿ ಲೈಫೇ ಫೈನೋ ಫೈನೂ
ಟೀನೇಜು ಮತ್ತು ತರೋ ವೈನೋ ವೈನೂ||
Collegeu Happy Life song lyrics from Kannada Movie Suryodaya starring Ambarish, Sridhar, Vinaya Prasad, Lyrics penned by Shyamsundar Kulkarni Sung by Rajesh Kumar, Usha Ganesh, Music Composed by Rajan-Nagendra, film is Directed by A T Raghu and film is released on 1993