ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ಡಮ್ಮರೇ ಡಮ್ಮ.... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ.... ಹಾಡಿದೆ ಹಾರ್ಟು ..
ನಿನ್ನ ಬೀಟು ನನ್ನ ಹಾರ್ಟು ಒನ್ ಬೈ ಟೂ
ಗಂಡು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ.. ಹಾಡಿದೆ ಹಾರ್ಟು .. ||
ಹೆಣ್ಣು : ರಂಗಿನ ಈ ದಿನ ನನ್ನ ಮೈ ಮೀಟಿದೆ
ಒಳಗಿನ ಆಸೆಯು ಗರಿ ತಾ ಬಿಚ್ಚಿದೆ
ತಾಳ ತಟ್ಟುತ್ತ ಗೆಲ್ಲು ಜಾಲಿ ಲೈಫಲ್ಲೆ ಥ್ರಿಲ್
ತಾಳ ತಟ್ಟುತ್ತ ಗೆಲ್ಲು ಜಾಲಿ ಲೈಫಲ್ಲೆ ಥ್ರಿಲ್
ನಿನ್ನೀ ಚೆಲ್ಲಾಟದಲ್ಲೂ ಛಲವಿದೆ
ಗಂಡು : ಮದಿರೆಯ ಮದ್ದಿದೆ ನಿನ್ನ ಕಣ್ಣೋಟದಿ
ಕೆಣಕುವ ಗತ್ತಿದೆ ನಿನ್ನ ಮೈ ಮಾಟದಿ
ಆಟ ಅನ್ನೋದೆ ಜೂಜು ನೋಟ ಗೆದ್ದಾಗ ಮೋಜು
ಆ ಆಟ ಅನ್ನೋದೆ ಜೂಜು ನೋಟ ಗೆದ್ದಾಗ ಮೋಜು
ಸೋಲೆ ನಂಗೆಲ್ಲೂ ಇಲ್ಲ ನಿನ್ನನೇ ಗೆಲ್ಲುವೇ…
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನಿನ್ನ ಬೀಟು ನನ್ನ ಹಾರ್ಟು ಒನ್ ಬೈ ಟೂ
ಗಂಡು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ….||
ಗಂಡು : ವಯಸ್ಸಿಗೆ ಬೇಕಿದೆ ನವಸಂಗೀತವು
ಮನಸಿಗೆ ಬೇಕಿದೆ ಸುಖ ಸಂತೋಷವು
ಕಣ್ಣು ಹೇಳೋದೆ ಒಂದು ಮನಸ್ಸು ಬಯಸೋದೆ ಒಂದು
ಹಾ ಕಣ್ಣು ಹೇಳೋದೆ ಒಂದು ಮನಸ್ಸು ಬಯಸೋದೆ ಒಂದು
ಸಿಕ್ಕಿ ನೀ ಬಿದ್ದೆ ಇಂದು ಗಾಳಕೆ
ಹೆಣ್ಣು : ಬೆಡಗಿನ ಬಂಧನ ಬಲು ಬೊಂಬಾಟವು
ಹೆಣ್ಣು : ಸಡಗರ ತಂದಿದೆ ನಿನ್ನ ತುಂಟಾಟವು
ಹೆಣ್ಣು : ನನ್ನ ಮೈಯ್ಯೆಲ್ಲ ಮಿಂಚು
ಇಂಚು ಇಂಚಲ್ಲು ಸಂಚು
ನನ್ನ ಮೈಯ್ಯೆಲ್ಲ ಮಿಂಚು
ಇಂಚು ಇಂಚಲ್ಲು ಸಂಚು
ಪ್ರೀತಿ ವಾತ್ಸಲ್ಯ ಅಂಚು
ರಸಿಕನೇ ಗೆಳೆಯನೇ
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಗಂಡು : ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ಹೆಣ್ಣು : ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ….||
ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ಡಮ್ಮರೇ ಡಮ್ಮ.... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ.... ಹಾಡಿದೆ ಹಾರ್ಟು ..
ನಿನ್ನ ಬೀಟು ನನ್ನ ಹಾರ್ಟು ಒನ್ ಬೈ ಟೂ
ಗಂಡು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ.. ಹಾಡಿದೆ ಹಾರ್ಟು .. ||
ಹೆಣ್ಣು : ರಂಗಿನ ಈ ದಿನ ನನ್ನ ಮೈ ಮೀಟಿದೆ
ಒಳಗಿನ ಆಸೆಯು ಗರಿ ತಾ ಬಿಚ್ಚಿದೆ
ತಾಳ ತಟ್ಟುತ್ತ ಗೆಲ್ಲು ಜಾಲಿ ಲೈಫಲ್ಲೆ ಥ್ರಿಲ್
ತಾಳ ತಟ್ಟುತ್ತ ಗೆಲ್ಲು ಜಾಲಿ ಲೈಫಲ್ಲೆ ಥ್ರಿಲ್
ನಿನ್ನೀ ಚೆಲ್ಲಾಟದಲ್ಲೂ ಛಲವಿದೆ
ಗಂಡು : ಮದಿರೆಯ ಮದ್ದಿದೆ ನಿನ್ನ ಕಣ್ಣೋಟದಿ
ಕೆಣಕುವ ಗತ್ತಿದೆ ನಿನ್ನ ಮೈ ಮಾಟದಿ
ಆಟ ಅನ್ನೋದೆ ಜೂಜು ನೋಟ ಗೆದ್ದಾಗ ಮೋಜು
ಆ ಆಟ ಅನ್ನೋದೆ ಜೂಜು ನೋಟ ಗೆದ್ದಾಗ ಮೋಜು
ಸೋಲೆ ನಂಗೆಲ್ಲೂ ಇಲ್ಲ ನಿನ್ನನೇ ಗೆಲ್ಲುವೇ…
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನಿನ್ನ ಬೀಟು ನನ್ನ ಹಾರ್ಟು ಒನ್ ಬೈ ಟೂ
ಗಂಡು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ….||
ಗಂಡು : ವಯಸ್ಸಿಗೆ ಬೇಕಿದೆ ನವಸಂಗೀತವು
ಮನಸಿಗೆ ಬೇಕಿದೆ ಸುಖ ಸಂತೋಷವು
ಕಣ್ಣು ಹೇಳೋದೆ ಒಂದು ಮನಸ್ಸು ಬಯಸೋದೆ ಒಂದು
ಹಾ ಕಣ್ಣು ಹೇಳೋದೆ ಒಂದು ಮನಸ್ಸು ಬಯಸೋದೆ ಒಂದು
ಸಿಕ್ಕಿ ನೀ ಬಿದ್ದೆ ಇಂದು ಗಾಳಕೆ
ಹೆಣ್ಣು : ಬೆಡಗಿನ ಬಂಧನ ಬಲು ಬೊಂಬಾಟವು
ಹೆಣ್ಣು : ಸಡಗರ ತಂದಿದೆ ನಿನ್ನ ತುಂಟಾಟವು
ಹೆಣ್ಣು : ನನ್ನ ಮೈಯ್ಯೆಲ್ಲ ಮಿಂಚು
ಇಂಚು ಇಂಚಲ್ಲು ಸಂಚು
ನನ್ನ ಮೈಯ್ಯೆಲ್ಲ ಮಿಂಚು
ಇಂಚು ಇಂಚಲ್ಲು ಸಂಚು
ಪ್ರೀತಿ ವಾತ್ಸಲ್ಯ ಅಂಚು
ರಸಿಕನೇ ಗೆಳೆಯನೇ
|| ಹೆಣ್ಣು : ಡಮ್ಮರೇ ಡಮ್ಮ... ಡ್ರಮ್ಮಿನ ಬೀಟು
ಗಂಡು : ಜುಮ್ಮರೇ ಜುಮ್ಮ... ಹಾಡಿದೆ ಹಾರ್ಟು ..
ಹೆಣ್ಣು : ನನ್ನ ಬೀಟು ನಿನ್ನ ಹಾರ್ಟು ಒನ್ ಬೈ ಟೂ….||
Jummare Jumma song lyrics from Kannada Movie Suryodaya starring Ambarish, Sridhar, Vinaya Prasad, Lyrics penned by R N JayagopalSung by S P Balasubrahmanyam, Chithra, Music Composed by Rajan-Nagendra, film is Directed by A T Raghu and film is released on 1993