-
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ನಟರಾಜನ ಮಗನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ಕಲೆಯೇ ಬದುಕೆಂದ ಬದುಕೆಲ್ಲ ಕಲೆಯೆಂದ
ತಂದೆಯೆ ಗುರುವೆಂದ ಗುರುವಿಗೆ ಶರಣಾದ
ಕನ್ನಡವೆ ಉಸಿರೆಂದ ಅದರಂತೆ ನಡೆಕೊಂಡ
ಕನ್ನಡಿಗರ ಮನಸ್ಸು ಬಂಗಾರವೆಂದ ಬಂಗಾರವೆಂದ
ಬಂಗಾರವೆಂದ
ಶ್ರಮವೆ ಅಸ್ತ್ರ ನಯವೆ ಮಂತ್ರ
ಕಾಯಕವೆ ಭಕ್ತಿ ಇದು ಒಂದು ಶಕ್ತಿ
ಕಾಯಕವೆ ಕೈಲಾಸ ಅಂದ ಬಸವಣ್ಣ
ಅದರಂತೆ ನಡೆಕೊಂಡ ನಮ್ಮ ರಾಜಣ್ಣ
ನಮ್ಮ ರಾಜಣ್ಣ ನಮ್ಮ ರಾಜಣ್ಣ
ಗೋಕಾಕ ಚಳುವಳಿಯ ನಾಯಕ
ಕನ್ನಡದೇವಿಯ ಸೇವಕ
ಕೋಗಿಲೆ ಮೀರಿಸೊ ಗಾಯಕ
ಫಾಲ್ಕೆ ಪ್ರಶಸ್ತಿ ಸಾಧಕ
ಅಭಿಮಾನಿ ಮನದಲ್ಲಿ ದೈವವನೆ ಕಂಡ
ಕನ್ನಡಿಗರ ಮನಸ್ಸು ಬಂಗಾರವೆಂದ
ಬಂಗಾರವೆಂದ ಬಂಗಾರವೆಂದ
||ಯುಗಪುರುಷ ಹೇ ಯುಗಪುರುಷ
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ನಟರಾಜನ ಮಗನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು ||
-
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ನಟರಾಜನ ಮಗನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ಕಲೆಯೇ ಬದುಕೆಂದ ಬದುಕೆಲ್ಲ ಕಲೆಯೆಂದ
ತಂದೆಯೆ ಗುರುವೆಂದ ಗುರುವಿಗೆ ಶರಣಾದ
ಕನ್ನಡವೆ ಉಸಿರೆಂದ ಅದರಂತೆ ನಡೆಕೊಂಡ
ಕನ್ನಡಿಗರ ಮನಸ್ಸು ಬಂಗಾರವೆಂದ ಬಂಗಾರವೆಂದ
ಬಂಗಾರವೆಂದ
ಶ್ರಮವೆ ಅಸ್ತ್ರ ನಯವೆ ಮಂತ್ರ
ಕಾಯಕವೆ ಭಕ್ತಿ ಇದು ಒಂದು ಶಕ್ತಿ
ಕಾಯಕವೆ ಕೈಲಾಸ ಅಂದ ಬಸವಣ್ಣ
ಅದರಂತೆ ನಡೆಕೊಂಡ ನಮ್ಮ ರಾಜಣ್ಣ
ನಮ್ಮ ರಾಜಣ್ಣ ನಮ್ಮ ರಾಜಣ್ಣ
ಗೋಕಾಕ ಚಳುವಳಿಯ ನಾಯಕ
ಕನ್ನಡದೇವಿಯ ಸೇವಕ
ಕೋಗಿಲೆ ಮೀರಿಸೊ ಗಾಯಕ
ಫಾಲ್ಕೆ ಪ್ರಶಸ್ತಿ ಸಾಧಕ
ಅಭಿಮಾನಿ ಮನದಲ್ಲಿ ದೈವವನೆ ಕಂಡ
ಕನ್ನಡಿಗರ ಮನಸ್ಸು ಬಂಗಾರವೆಂದ
ಬಂಗಾರವೆಂದ ಬಂಗಾರವೆಂದ
||ಯುಗಪುರುಷ ಹೇ ಯುಗಪುರುಷ
ಯುಗಪುರುಷ ಹೇ ಯುಗಪುರುಷ
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ಯುಗಪುರುಷ ಯುಗಪುರುಷ ಯುಗಪುರುಷನು
ಕನ್ನಡ ನಾಡಿನ ಕುಲಪುತ್ರನು
ನಟರಾಜನ ಮಗನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು
ನಟಸಾರ್ವಭೌಮನು ನಟಸಾರ್ವಭೌಮನು ||
Yugapurusha song lyrics from Kannada Movie Surya The Great starring Ajay Rao, Shivani, Raju, Lyrics penned by Rushi Sung by Hemanth, Music Composed by Samson, film is Directed by Rushi and film is released on 2005