Ee Andava Kandare Manmatha Lyrics

ಈ ಅಂದವ ಕಂಡರೆ ಮನ್ಮಥ Lyrics

in Surya The Great

in ಸೂರ್ಯ ದಿ ಗ್ರೇಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಅಂದವ ಕಂಡರೆ ಮನ್ಮಥ
ಭೂಮಿಗೆ ಬರುವುದು ಖಂಡಿತ
ಈ ಗೊಂಬೆಯ ಮಾಡಿದ ಬ್ರಹ್ಮನೆ
ತೆಗೆದುಕೊ ಕೋಟಿ ವಂದನೆ
 
ಈ ಅಂದವ ಕಂಡರೆ ಮನ್ಮಥ
ಭೂಮಿಗೆ ಬರುವುದು ಖಂಡಿತ
ಈ ಗೊಂಬೆಯ ಮಾಡಿದ ಬ್ರಹ್ಮನೆ
ತೆಗೆದುಕೊ ಕೋಟಿ ವಂದನೆ
 
ರೂಪದರಾಶಿಯ ಖನಿಯಿದು
ಸಾಗರ ಮುತ್ತಿನ ಮಣಿಯಿದು
ತಾವರೆ ನಾಚಿಸೊ ಚೆಲುವಿದು
ಹುಣ್ಣಿಮೆ ಮೂಡಿಸೊ ನಗುವಿದು
ರೂಪದರಾಶಿಯ ಖನಿಯಿದು
ಸಾಗರ ಮುತ್ತಿನ ಮಣಿಯಿದು
ತಾವರೆ ನಾಚಿಸೊ ಚೆಲುವಿದು
ಹುಣ್ಣಿಮೆ ಮೂಡಿಸೊ ನಗುವಿದು
 
ಕೊರಳಲಿ ಕೋಗಿಲೆ ಕಂಠವಿದೆ
ಶಾಂತಲೆ ಮೀರಿಸೊ ನಾಟ್ಯವಿದೆ
ಕೊರಳಲಿ ಕೋಗಿಲೆ ಕಂಠವಿದೆ
ಶಾಂತಲೆ ಮೀರಿಸೊ ನಾಟ್ಯವಿದೆ
ಕಣ್ಣಲಿ ಸೂರ್ಯನ ಕಾಂತಿಯಿದೆ
ಹೆಣ್ಣಲಿ ದೇವಿಯ ರೂಪವಿದೆ
 
ಕಲ್ಲನು ಕರಗಿಸೊ ನೋಟವಿದೆ
ಸವಿಯಲು ತುಟಿಯಲಿ ಜೇನು ಇದೆ
ಬಳ್ಳಿಯೊ ನಾಚಿಸೊ ಸೊಂಟವಿದೆ
ಪ್ರೇಮಕೆ ಸೋಲೊ ಹೃದಯವಿದೆ
 
ಕಲ್ಲನು ಕರಗಿಸೊ ನೋಟವಿದೆ
ಸವಿಯಲು ತುಟಿಯಲಿ ಜೇನು ಇದೆ
ಬಳ್ಳಿಯೊ ನಾಚಿಸೊ ಸೊಂಟವಿದೆ
ಪ್ರೇಮಕೆ ಸೋಲೊ ಹೃದಯವಿದೆ

-
ಈ ಅಂದವ ಕಂಡರೆ ಮನ್ಮಥ
ಭೂಮಿಗೆ ಬರುವುದು ಖಂಡಿತ
ಈ ಗೊಂಬೆಯ ಮಾಡಿದ ಬ್ರಹ್ಮನೆ
ತೆಗೆದುಕೊ ಕೋಟಿ ವಂದನೆ
 
ಈ ಅಂದವ ಕಂಡರೆ ಮನ್ಮಥ
ಭೂಮಿಗೆ ಬರುವುದು ಖಂಡಿತ
ಈ ಗೊಂಬೆಯ ಮಾಡಿದ ಬ್ರಹ್ಮನೆ
ತೆಗೆದುಕೊ ಕೋಟಿ ವಂದನೆ
 
ರೂಪದರಾಶಿಯ ಖನಿಯಿದು
ಸಾಗರ ಮುತ್ತಿನ ಮಣಿಯಿದು
ತಾವರೆ ನಾಚಿಸೊ ಚೆಲುವಿದು
ಹುಣ್ಣಿಮೆ ಮೂಡಿಸೊ ನಗುವಿದು
ರೂಪದರಾಶಿಯ ಖನಿಯಿದು
ಸಾಗರ ಮುತ್ತಿನ ಮಣಿಯಿದು
ತಾವರೆ ನಾಚಿಸೊ ಚೆಲುವಿದು
ಹುಣ್ಣಿಮೆ ಮೂಡಿಸೊ ನಗುವಿದು
 
ಕೊರಳಲಿ ಕೋಗಿಲೆ ಕಂಠವಿದೆ
ಶಾಂತಲೆ ಮೀರಿಸೊ ನಾಟ್ಯವಿದೆ
ಕೊರಳಲಿ ಕೋಗಿಲೆ ಕಂಠವಿದೆ
ಶಾಂತಲೆ ಮೀರಿಸೊ ನಾಟ್ಯವಿದೆ
ಕಣ್ಣಲಿ ಸೂರ್ಯನ ಕಾಂತಿಯಿದೆ
ಹೆಣ್ಣಲಿ ದೇವಿಯ ರೂಪವಿದೆ
 
ಕಲ್ಲನು ಕರಗಿಸೊ ನೋಟವಿದೆ
ಸವಿಯಲು ತುಟಿಯಲಿ ಜೇನು ಇದೆ
ಬಳ್ಳಿಯೊ ನಾಚಿಸೊ ಸೊಂಟವಿದೆ
ಪ್ರೇಮಕೆ ಸೋಲೊ ಹೃದಯವಿದೆ
 
ಕಲ್ಲನು ಕರಗಿಸೊ ನೋಟವಿದೆ
ಸವಿಯಲು ತುಟಿಯಲಿ ಜೇನು ಇದೆ
ಬಳ್ಳಿಯೊ ನಾಚಿಸೊ ಸೊಂಟವಿದೆ
ಪ್ರೇಮಕೆ ಸೋಲೊ ಹೃದಯವಿದೆ

Ee Andava Kandare Manmatha song lyrics from Kannada Movie Surya The Great starring Ajay Rao, Shivani, Raju, Lyrics penned by Rushi Sung by Hemanth, Suma, Music Composed by Samson, film is Directed by Rushi and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ