ಆ ಆಆಆಆಆ ಆ ಆಆಆಆಆ
ಆ ಆಆಆಆಆ ಆ ಆಆಆಆಆ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ಮೂರು ದಿನದ ಸಂತೆಯಲ್ಲಿ ನಗ್ತ ಇರಣ್ಣ
ಮೂರು ದಿನದ ಸಂತೆಯಲ್ಲಿ ನಗ್ತ ಇರಣ್ಣ
ಇಲ್ಲಿ ದ್ವೇಷದಿಂದ ಏನು ಲಾಭ ಇಲ್ಲ ತಿಳಿಯಣ್ಣ
ಬರುವಾಗ ಹೆಂಗೆ ಬಂದೆ ಹಂಗೆ ಹೋಗಣ್ಣ
ಬರುವಾಗ ಹೆಂಗೆ ಬಂದೆ ಹಂಗೆ ಹೋಗಣ್ಣ
ನೀನು ಇಲ್ಲಿಂದ ತಗೊಂಡ್ ಹೋಗೋದ್ ಏನು ಇಲ್ಲಣ್ಣ
|| ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ||
ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಇಲ್ಲಿ ಮೋಸದಿಂದ ಏನೆ ಮಾಡು ಉಳಿಯೋದಿಲ್ಲಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲಬೇಡಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲಬೇಡಣ್ಣ
ಪ್ರೀತಿಗಿಂತ ಮಿಗಿಲಾದ ಆಸ್ತಿ ಇಲ್ಲಣ್ಣ
||ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ||
ಆಸೆಯೇ ದುಃಖದ ಮೂಲ ಕಣಣ್ಣ
ಆಸೆಯೇ ದುಃಖದ ಮೂಲ ಕಣಣ್ಣ
ಆ ಬುದ್ದ ಹೇಳಿದ ಮಾತು ಸತ್ಯ ಕಣಣ್ಣ
ಸೂತ್ರಧಾರ ಮೇಲುಂಟು ಸತ್ಯ ಹೇಳಣ್ಣ
ಸೂತ್ರಧಾರ ಮೇಲುಂಟು ಸತ್ಯ ಹೇಳಣ್ಣ
ಸತ್ಯ ಹೇಳೋ ಮನುಜನಿಗೆ ಸಾವೇ ಇಲ್ಲಣ್ಣ
||ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ||
ಆ ಆಆಆಆಆ ಆ ಆಆಆಆಆ
ಆ ಆಆಆಆಆ ಆ ಆಆಆಆಆ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ಮೂರು ದಿನದ ಸಂತೆಯಲ್ಲಿ ನಗ್ತ ಇರಣ್ಣ
ಮೂರು ದಿನದ ಸಂತೆಯಲ್ಲಿ ನಗ್ತ ಇರಣ್ಣ
ಇಲ್ಲಿ ದ್ವೇಷದಿಂದ ಏನು ಲಾಭ ಇಲ್ಲ ತಿಳಿಯಣ್ಣ
ಬರುವಾಗ ಹೆಂಗೆ ಬಂದೆ ಹಂಗೆ ಹೋಗಣ್ಣ
ಬರುವಾಗ ಹೆಂಗೆ ಬಂದೆ ಹಂಗೆ ಹೋಗಣ್ಣ
ನೀನು ಇಲ್ಲಿಂದ ತಗೊಂಡ್ ಹೋಗೋದ್ ಏನು ಇಲ್ಲಣ್ಣ
|| ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ||
ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಪ್ರೀತಿಯಿಂದ ಜಗವ ಗೆಲ್ಲು ಕಷ್ಟ ಅಲ್ಲಣ್ಣ
ಇಲ್ಲಿ ಮೋಸದಿಂದ ಏನೆ ಮಾಡು ಉಳಿಯೋದಿಲ್ಲಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲಬೇಡಣ್ಣ
ಆಸ್ತಿಗಾಗಿ ಪ್ರೀತಿಯ ಕೊಲ್ಲಬೇಡಣ್ಣ
ಪ್ರೀತಿಗಿಂತ ಮಿಗಿಲಾದ ಆಸ್ತಿ ಇಲ್ಲಣ್ಣ
||ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ||
ಆಸೆಯೇ ದುಃಖದ ಮೂಲ ಕಣಣ್ಣ
ಆಸೆಯೇ ದುಃಖದ ಮೂಲ ಕಣಣ್ಣ
ಆ ಬುದ್ದ ಹೇಳಿದ ಮಾತು ಸತ್ಯ ಕಣಣ್ಣ
ಸೂತ್ರಧಾರ ಮೇಲುಂಟು ಸತ್ಯ ಹೇಳಣ್ಣ
ಸೂತ್ರಧಾರ ಮೇಲುಂಟು ಸತ್ಯ ಹೇಳಣ್ಣ
ಸತ್ಯ ಹೇಳೋ ಮನುಜನಿಗೆ ಸಾವೇ ಇಲ್ಲಣ್ಣ
||ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಭೂಮಿ ಮೇಲೆ ಬಾಡಿಗೆದಾರ ನೀನಣ್ಣ
ಅವನ್ ಹೇಳಿದಾಗ ಜಾಗ ಖಾಲಿ ಮಾಡಣ್ಣ
ಬಾಡಿಗೆ ಮನೆಗಾಗಿ ಇಲ್ಲಿ ಜಗಳ ಬೇಡಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ
ನಿನ್ನ ಸ್ವಂತ ಮನೆ ಮೇಲಿದೆ ಮರೆತ್ರೆ ಹೆಂಗಣ್ಣ||
Bhoomi Mele Baadigedaara song lyrics from Kannada Movie Surya The Great starring Ajay Rao, Shivani, Raju, Lyrics penned by Rushi Sung by Samson, Music Composed by Samson, film is Directed by Rushi and film is released on 2005